175 ಕೋಟಿ ವೆಚ್ಚದಲ್ಲಿ ನ್ಯಾಯಾಲಯ ಕಟ್ಡಡಗಳ ಅಭಿವೃದ್ದಿ
ಬಾಕಿ ಪ್ರಕರಣ ವಿಲೇವಾರಿಗೆ ಪ್ರಸ್ತುತ ಕಾಯ್ದೆಗೆ ತಿದ್ದುಪಡಿ
ಕೋರ್ಟ್ ಕಲಾಪಗಳ ವೀಕ್ಷಣೆಗೆ 184 ಕೋಟಿ ಅನುದಾನ
ವಕೀಲರ ಮೇಲೆ ಹಿಂಸೆ ತಡೆಯಲು ಹೊಸ ಕಾಯ್ದೆ ಜಾರಿ
7.5 ಲಕ್ಷ ಮನೆಗಳಿಗೆ ನಲ್ಲಿ ನೀರು
6 ಜಿಲ್ಲೆಗಳಲ್ಲಿ ನೂತನ ತಾರಾಲಯ
ರೈತರಿಗಾಗಿ ಪಿಎಂ ಕುಸುಮ್ ಯೋಜನೆ
ಬಸವನಬಾಗೇವಾಡಿ ಅಭಿವೃದ್ದಿಗೆ ಪ್ರಾಧಿಕಾರ
ಕಲ್ಬುರ್ಗಿ, ರಾಯಚೂರು, ಮೈಸೂರಿನಲ್ಲಿ ಜವಳಿ ಪಾರ್ಕ್
10 ಸಾವಿರ ಉದ್ಯೋಗ ಸೃಷ್ಟಿ ನಿರೀಕ್ಷೆ
ಸರ್ಕಾರಿ ಶಾಲೆ, ಕಾಲೇಜಿಗೆ ಫ್ರೀ ಕರೆಂಟ್
ಆಸ್ತಿ ತೆರಿಗೆ, ನೀರಿನ ಶುಲ್ಕ ಸಂಗ್ರಹಕ್ಕೆ ಮಹಿಳಾ ಸ್ವಸಹಾಯ ಗುಂಪು ಬಳಕೆ
ಎಲ್ಲಾ ಸ್ಥಳೀಯ, ನಗರ ಸಭೆಗಳ ಕಲಾಪ ವೀಕ್ಷಣೆಗೆ ಕ್ರಮ
ರಾಜ್ಯ ಹೆದ್ದಾರಿ ಅಭಿವೃದ್ದಿಗೆ 5736 ಕೋಟಿ ಮೀಸಲು
ರಾಜ್ಯದಲ್ಲಿ 1300 ಕಿಲೋಮೀಟರ್ ರಸ್ತೆ ಅಭಿವೃದ್ದಿಗೆ 4 ಸಾವಿರ ಕೋಟಿ