ವರುಣಾ ಕ್ಷೇತ್ರದ ಅಭಿವೃದ್ದಿಗೆ 2 ಸಾವಿರ ಕೋಟಿ ಮೀಸಲು
ಪ್ಯಾರೀಸ್ ಒಲಂಪಿಕ್ಸ್ ಚಿನ್ನದ ಪದಕ ಗೆದ್ದವರಿಗೆ ಬಹುಮಾನ
ಚಿನ್ನ ಗೆದ್ದರೆ 6 ಕೋಟಿ. ಬೆಳ್ಳಿ 4ಕೋಟಿ, ಕಂಚು 3 ಕೋಟಿ
ಕಾಮನ್ ವೆಲ್ತ್ ಕ್ರೀಡಾ ವಿಜೇತರಿಗೂ ಬಹುಮಾನ
ಚಿನ್ನ ಗೆದ್ದರೆ 35 ಲಕ್ಷ. ಬೆಳ್ಳಿ 25 ಲಕ್ಷ, ಕಂಚು 15 ಲಕ್ಷ
ಕ್ರೀಡಾಪಟುಗಳು ಗಾಯಗೊಂಡರೆ ಆರೋಗ್ಯ ವಿಮೆ
ಕ್ರೀಡಾ ಉತ್ತೇಜನಕ್ಕೆ ಮಿನಿ ಒಲಂಪಿಕ್ಸ್ ಜಾರಿ
ಬೆಂಗಳೂರು ಉತ್ತರದಲ್ಲಿ 70 ಎಕರೆಯಲ್ಲಿ ಸ್ಪೋರ್ಟ್ ಸಿಟಿ ನಿರ್ಮಾಣ
ರಾಜ್ಯದ 14 ಸ್ಥಳಗಳಲ್ಲಿ 35 ಕೋಟಿ ವೆಚ್ಚದ ಮಹಿಳಾ ಕ್ರೀಡಾ ವಸತಿ ನಿಲಯ
ಮಂತ್ರಾಲಯದಲ್ಲಿ ಚಿಕ್ಕಮಂಚಾಲಿ ಬ್ರಿಡ್ಜ್ ಅಭಿವೃದ್ದಿಗೆ 150 ಕೋಟಿ
ತಸ್ತಿಕ್ ಮೊತ್ತ ಅರ್ಚಕರ ಬ್ಯಾಂಕ್ ಖಾತೆಗೆ ಜಮೆ
ಘಾಟಿ ಸುಬ್ರಮಣ್ಯ, ಹುಲಿಗೆಮ್ಮ ದೇವಾಲಯ ಅಭಿವೃದ್ದಿಗೆ ಪ್ರಾಧಿಕಾರ
ಸಿ ದರ್ಜೆ ದೇವಸ್ಥಾನ ಅಭಿವೃದ್ದಿಗೆ ವಿಷನ್ ಗ್ರೂಪ್
ಗೃಹಜ್ಯೋತಿ ಬಳಕೆದಾರರಿಗೆ ಗುಡ್ ನ್ಯೂಸ್
10ಯೂನಿಟ್ ಉಚಿತ ವಿದ್ಯುತ್ ಘೋಷಣೆ
58ಯೂನಿಟ್ ವರೆಗೆ ಉಚಿತ ವಿದ್ಯುತ್ ಘೋಷಣೆ