ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್
ಕೆಆರ್ ಎಸ್ ಬೃಂದಾವನ ವಿಶ್ವದರ್ಜೆಗೆ ಏರಿಕೆ
ಮೋಟಾರ್ ವಾಹನ ತೆರಿಗೆ 7% ಏರಿಕೆ
ಕಲ್ಬುರ್ಗಿ ಕುಡಿಯುವ ನೀರಿಗೆ 365ಕೋಟಿ
ಜನರಿಗೆ ತೆರಿ ಬರೆ ಎಳೆದ ರಾಜ್ಯ ಸರ್ಕಾರ
ಅಬಕಾರಿ ಶೇ.20ರಷ್ಟು ಏರಿಕೆ
ಮುದ್ರಾಂಕ ಶೇ. 14ರಷ್ಟು ಏರಿಕೆ
ಇತರೆ ತೆರಿಗೆ ಶೇ.1 ರಷ್ಟು ಏರಿಕೆ
28608 ಕೋಟಿ ಗೃಹಲಕ್ಷ್ಮಿ ಯೋಜನೆಗೆ ಮೀಸಲು
ಅನ್ನ ಸುವಿಧಾ ಯೋಜನೆಯಡಿ 80 ವರ್ಷ ದಾಟಿದವರಿಗೆ ಮನೆ ಬಾಗಿಲಿಗೆ ಆಹಾರ
ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜ್ ಅಭಿವೃದ್ದಿ
ಬೇರು-ಚಿಗುರು ವಿನೂತನ ಕಾರ್ಯಾಕ್ರಮ ಜಾರಿ
ಕಾಮನ್ ವೆಲ್ತ್ ಗೇಮ್ ನಲ್ಲಿ ಪದಕ ಗೆದ್ದವರಿಗೆ ಬಹುಮಾನ