Freedom TV

ಇಂದು ಬೆಳಗ್ಗೆ 9:00ಗೆ ಮುಖ್ಯಮಂತ್ರಿಗಳಿಂದ ಬ್ರೇಕ್ ಫಾಸ್ಟ್ ಮೀಟಿಂಗ್


ಎರಡು ದಿನಗಳ ಡೆಲ್ಲಿ ಪ್ರವಾಸದ ಬೆಳಕ ನಿನ್ನೆ ಬೆಂಗಳೂರಿಗೆ ಆಗಮಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಕಾವೇರಿ ನಿವಾಸದಲ್ಲಿ ಬೆಳಗ್ಗೆ 9 ಗಂಟೆಗೆ ಉಪಹಾರದ ಮೀಟಿಂಗ್ ಏರ್ಪಡಿಸಿದ್ದಾರೆ, ಈ ಮೀಟಿಂಗ್ ನಲ್ಲಿ ರಾಜ್ಯದ ಸಚಿವರು ಕಾಂಗ್ರೆಸ್ ಹಿರಿಯ ಶಾಸಕರು ಭಾಗವಹಿಸಲಿದ್ದಾರೆ, ರಾಜ ಭವನದಿಂದ ಬಂದಿರುವ ನೋಟಿಸ್ ಬಗ್ಗೆ ಮೀಟಿಂಗ್ ನಲ್ಲಿ ಚರ್ಚೆ ಆಗುವ ಸಾಧ್ಯತೆಗಳಿದ್ದು ಅಷ್ಟೇ ಅಲ್ಲದೆ ಇಂದು ನಡೆಯಲಿರುವ ಸಚಿವ ಸಂಪುಟದಲ್ಲಿ ಏನೇನು ನಿರ್ಧಾರ ಕೈಗೊಳ್ಳಬೇಕು ಎನ್ನುವುದರ ಬಗ್ಗೆ ಚರ್ಚೆ ನಡೆಯಲಿದೆ ಎಂದು ಹೇಳಲಾಗುತ್ತಿದೆ.

Comments (0)

Your email address will not be published. Required fields are marked *

Back to top button