ಐದು ಗ್ಯಾರೆಂಟಿಗಳಿಗೆ 52 ಸಾವಿರ ಕೋಟಿ ಮೀಸಲು
ಜೈನ, ಬೌದ್ದರಿಗೆ ಬಜೆಟ್ ನಲ್ಲಿ ಬಂಪರ್ ಕೊಡುಗೆ
ಬೌದ್ಧ ತ್ರಿಪಿಟಕಗಳನ್ನ ಪಾಲಿ ಭಾಷೆಯಿಂದ ಕನ್ನಡಕ್ಕೆ ಅನುವಾದ
ವಿಜಯಪುರದಲ್ಲಿ ಹೊಸದಾಗಿ ತೋಟಗಾರಿಕೆ ಕಾಲೇಜು
ಸಿಖ್ ಧರ್ಮದ ಅಭಿವೃದ್ದಿಗೆ 2 ಕೋಟಿ
ತಿರುಮಲ ಶ್ರೀಶೈಲದಲ್ಲಿ ವಸತಿ ನಿರ್ಮಾಣ
ಬೆಂಗಳೂರು ವಿಶ್ವದರ್ಜೆಗೆ ಬ್ರಾಂಡ್ ಬೆಂಗಳೂರು
ನಗರದ ಪ್ರಮುಖ ರಸ್ತೆಗಳಿಗೆ ವೈಟ್ ಟಾಪಿಂಗ್ ಮುಂದುವರಿಕೆ
147 ಕಿಲೋಮೀಟರ್ ಉದ್ದದ ರಸ್ತೆಗೆ 17 ಸಾವಿರ ಕೋಟಿ ವೆಚ್ಚ
ಹೆಬ್ಬಾಳ ಜಂಕ್ಷನ್ ನಲ್ಲಿ ಟನೆಲ್ ನಿರ್ಮಾಣ ಯೋಜನೆ
ಬೆಂಗಳೂರು ವಿಹಂಗಮ ವೀಕ್ಷಣೆಗೆ 250ಕೋಟಿ ವೆಚ್ಚದಲ್ಲಿ ಸ್ಕೈಡೆಕ್
ಅಕ್ವಾ ಪಾರ್ಕ್ ಸ್ಥಾಪನೆಗೆ ಸರ್ಕಾರದ ನಿರ್ಧಾರ
ಮೀನುಗಾರರಿಗೆ 3 ಸಾವಿರ ಕೋಟಿ ಅನುದಾನ
10 ಸಾವಿರ ವಸತಿ ರಹಿತ ಮೀನುಗಾರರಿಗೆ ಮನೆ