#Exclusive NewsTop Newsಜಿಲ್ಲೆರಾಜಕೀಯರಾಜ್ಯಸುದ್ದಿ

CM , DCM ಒಂದೇ ಕಾರಲ್ಲಿ ಪ್ರಯಾಣ…

ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಸಾರ್ವಜನಿಕವಾಗಿ ಯಾವತ್ತೂ ತೋರ್ಪಡಿಸಲ್ಲ. ಅವರ ಈ ಗುಣವನ್ನು ವಿರೋಧಿಗಳು ಸಹ ಪ್ರಶಂಸಿಸುತ್ತಾರೆ. ನಿನ್ನೆ ರಾತ್ರಿ ಅವರಿಬ್ಬರೂ ಗದಗ ಜಿಲ್ಲೆಯ ರೋಣದಿಂದ ಹೆಲಿಕಾಪ್ಟರ್ ಒಂದರಲ್ಲಿ ಬೆಳಗಾವಿಗೆ ಆಗಮಿಸಿದರು. ಸುವರ್ಣ ಸೌಧದ ಹೆಲಿಪ್ಯಾಡ್ ನಿಂದ ಸಿದ್ದರಾಮಯ್ಯ, ಶಿವಕುಮಾರ್ ಮತ್ತು ಕಾನೂನು ಸಚಿವ ಹೆಚ್ ಕೆ ಪಾಟೀಲ್ ಒಂದೇ ಕಾರಲ್ಲಿ ನಗರದ ನ್ಯೂ ಸರ್ಕ್ಯೂಟ್ ಹೌಸ್​​ಗೆ ಆಗಮಿಸುತ್ತಿರುವುದನ್ನು ಇಲ್ಲಿ ನೋಡಬಹುದು.

Comments (0)

Your email address will not be published. Required fields are marked *

Back to top button