- ಗೌಡಗೆರೆ ಪಂಚಾಯ್ತಿಯ ಬಂದ್ರಳ್ಳಿ ಕಥೆ..!
- ಗ್ರಂಥಾಲಯದಲ್ಲಿ ಹರಿದ ಅಂಬೇಡ್ಕರ್ ಭಾವಚಿತ್ರ..!
- ದಲಿತರ ಸಮಸ್ಯೆಗಳಿಗೆ ಸ್ಪಂದಿಸಿದ ಅಧಿಕಾರಿಗಳು
- ಸಮಸ್ಯೆಗಳ ಆಗರವಾಗಿದೆ ಬಂದ್ರಳ್ಳಿ ಗ್ರಾಮ..
ಚಿಕ್ಕ ಬಳ್ಳಾಪೂರ : ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ಗೌಡಗೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂದ್ರಳ್ಳಿಯಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಪ್ರಶ್ನೆಸಿ ಗ್ರಾಮಸ್ಥರಿಂದ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ಮಾಡಲಾಯಿತು .ಡಿಜಿಟಲ್ ಲೈಬ್ರರಿಯಲ್ಲಿ ಹರಿದ ಅಂಬೇಡ್ಕರ್ ಭಾವಚಿತ್ರ ನೇತು ಹಾಕಿರುವುದು ಅಧಿಕಾರಿಗಳ ದುರ್ವರ್ತನೆಗೆ ತಾಜಾ ಉದಾಹರಣೆ ಎಂದು ಗ್ರಾಮಸ್ಥರ ಆರೋಪ ಮಾಡಿದರು.
ದಲಿತರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸಿದ ಅಧಿಕಾರಿಗಳ ವಿರುದ್ಧ ರೋಸಿ ಹೋದ ಸಾರ್ವಜನಿಕರು.ಪ್ರತಿಭಟನಾಕಾರರಿಂದ ಮನವಿ ಪತ್ರ ಸ್ವೀಕರಿಸಲು ಯಾವುದೇ ಅಧಿಕಾರಿಗಳು ಮುಂದೆ ಬರುತ್ತಿಲ್ಲ. ದಲಿತರ ಮೇಲಿನ ದೌರ್ಜನ್ಯ ಅಧಿಕಾರಿಗಳಿಂದಲೇ ಪ್ರಾರಂಭವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.