ರಾಜ್ಯದ ಜನ ಮೆಚ್ಚಿದ tv ವಾಹಿನಿ ಫ್ರೀಡಂ ಟಿವಿಯ ಕೇಂದ್ರ ಕಚೇರಿಗೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ. ವಿ ಪ್ರಭಾಕರ್ ಭೇಟಿ ನೀಡಿದರು.
ಫ್ರೀಡಂ ಟಿವಿ ವ್ಯವಸ್ಥಾಪಕ ನಿರ್ದೇಶಕ ಎಲ್ ಎಂ ನಾಗರಾಜು ಅವರು ಪ್ರಭಾಕರ್ ಅವರನ್ನು ಸ್ವಾಗತಿಸಿದರು. ಸಿಎಂ ಅವ್ರ ಮಾಧ್ಯಮ ಸಂಯೋಜಕ ಗಿರೀಶ್ ಕೋಟೆ, ಫ್ರೀಡಂ ಟಿವಿ ಸಹ ಸಂಪಾದಕ ಲಕ್ಷ್ಮಿ ಸಾಗರ ಸ್ವಾಮಿಗೌಡ ಉಪಸ್ಥಿತರಿದ್ದರು.


