Top News
-

ರೇಣುಕಾಸ್ವಾಮಿ ಮರಣೋತ್ತರ ವರದಿ ಬಹಿರಂಗ – ಮರ್ಮಾಂಗಕ್ಕೆ ಒದ್ದಿದ್ದರಿಂದಲೇ ಸಾವು
ಬೆಂಗಳೂರು: ನಟ ದರ್ಶನ್ ಹಾಗೂ ಆತನ ಸ್ನೇಹಿತರಿಂದ ಹಲ್ಲೆಗೊಳಲಾಗಿ ಸಾವಿಗೀಡಾಗಿದ್ದಾರೆಂದು ಹೇಳಲಾಗಿರುವ ಚಿತ್ರದುರ್ಗದ ರೇಣುಕಾ ಸ್ವಾಮಿಯವರ ಮರಣೋತ್ತರ ವರದಿ ಮಾಧ್ಯಮಗಳಿಗೆ ಸಿಕ್ಕಿದ್ದು ಅದರಲ್ಲಿ ಗುಪ್ತಾಂಗದ ಮೇಲೆ ಬಿದ್ದಿರುವ ತೀವ್ರವಾದ…
Read More » -

ಇತಿಹಾಸದಲ್ಲೇ ಮೊದಲು- ದರ್ಶನ್ ಇರುವ ಪೊಲೀಸ್ ಠಾಣೆಗೆ ಶಾಮಿಯಾನ!
ಬೆಂಗಳೂರು: ಇತಿಹಾಸದಲ್ಲಿಯೇ ಮೊದಲ ಬಾರಿಗೆ ಒಂದು ಪೊಲೀಸ್ ಠಾಣೆಯನ್ನು ಶಾಮಿಯಾನದಿಂದ ಮುಚ್ಚಿದ ಪ್ರಸಂಗ ನಡೆದಿದೆ. ಹೌದು. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆಗಡುಕರು ಇರುವ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಗೆ ಶಾಮಿಯಾನ…
Read More » -

ಪೋಕ್ಸೋ ಕೇಸ್ – ಯಡಿಯೂರಪ್ಪ ಬಂಧನಕ್ಕೆ ಸಿಐಡಿ ಸಿದ್ಧತೆ!
ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲು ಸಿಐಡಿ ಮುಂದಾಗಿದ್ಯಾ ಹೀಗೊಂದು ಪ್ರಶ್ನೆ ಈಗ ಎದ್ದಿದೆ. ಹೌದು. ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ವಿಚಾರಣೆಗೆ…
Read More » -

ಗೆದ್ದಿದ್ದೇ ದೊಡ್ಡ ಸಮಾಧಾನ: ರೋಹಿತ್ ಶರ್ಮಾ ಹೇಳಿದ್ದೇನು?
T20 World Cup 2024: ಟಿ20 ವಿಶ್ವಕಪ್ನ 25ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಜಯ ಸಾಧಿಸಿದೆ. ಯುಎಸ್ಎ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ರೋಹಿತ್ ಶರ್ಮಾ…
Read More » -

ಅಮೆರಿಕ ವಿರುದ್ಧ ಭಾರತಕ್ಕೆ ಗೆಲುವು; ಸೂಪರ್ 8ಕ್ಕೆ ಎಂಟ್ರಿ
ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಐಸಿಸಿ T20 ವಿಶ್ವಕಪ್ 2024 ರ 25 ನೇ ಪಂದ್ಯದಲ್ಲಿ ಆತಿಥೇಯ ಅಮೆರಿಕ ತಂಡವನ್ನು (IND vs USA) 7…
Read More » -

ಮೃತ ರೇಣುಕಾಸ್ವಾಮಿ ಅಪೋಲೋ ಮೆಡಿಕಲ್ ನಲ್ಲಿ ಕೆಲಸ, ಪತ್ನಿ 8 ತಿಂಗಳ ಗರ್ಭಿಣಿ..
ಚಿತ್ರದುರ್ಗ: ಪವಿತ್ರ ಗೌಡಗೆ ಅಶ್ಲೀಲ ಪೋಟೋ ಹಾಗೂ ಮೆಸೇಜ್ ಮಾಡಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ ಅವರನ್ನು ಅರೆಸ್ಟ್…
Read More » -

ರಣರೋಚಕ ಪಂದ್ಯದಲ್ಲಿ ಪಾಕ್ ತಂಡವನ್ನು ಸೋಲಿಸಿದ ಭಾರತ
ನ್ಯೂಯಾರ್ಕ್ನ ನಸ್ಸೌ ಕೌಂಟಿ ಇಂಟರ್ನ್ಯಾಶನಲ್ ಸ್ಟೇಡಿಯಂನಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಟೀಂ ಇಂಡಿಯಾ 6 ರನ್ಗಳ ಜಯ ಸಾಧಿಸಿದೆ. ಪಂದ್ಯದಲ್ಲಿ ಟಾಸ್ ಸೋತು ಮೊದಲು…
Read More » -

ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮಾಜಿ ಸಿಎಂ ಕುಮಾರಸ್ವಾಮಿ
ನವದೆಹಲಿ: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಜನತಾ ದಳ ನಾಯಕ ಎಚ್ಡಿ ಕುಮಾರಸ್ವಾಮಿ ಅವರು ಭಾನುವಾರ ಎನ್ಡಿಎ ಸರ್ಕಾರದಲ್ಲಿ ಕೇಂದ್ರ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ…
Read More » -

ಗಾಂಧಿನಗರದಲ್ಲಿ ಈಗ ‘ಚಿಲ್ಲಿ ಚಿಕನ್’ ಮೇಲೆ ಹೆಚ್ಚಿದೆ ನಿರೀಕ್ಷೆ; ಟ್ರೇಲರ್ ನೋಡಿ..
ಬೆಂಗಳೂರು : ಕನ್ನಡದ ‘ಚಿಲ್ಲಿ ಚಿಕನ್’ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಹೋಟೆಲ್ ಕೆಲಸ ಮಾಡುವ ಹುಡುಗರ ಕಥೆ ಇಟ್ಟುಕೊಂಡು ನಿರ್ದೇಶಕ ಪ್ರತೀಕ್ ಪ್ರಜೋಷ್ ಈ ಚಿತ್ರಕ್ಕೆ…
Read More » -

ಮೋದಿ ಜೊತೆ 30 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕಾರ: ಯಾರಿಗೆ ಸಿಗಲಿದೆ ಅವಕಾಶ?
ನವದೆಹಲಿ: ತೀಸ್ರೀ ಬಾರ್ ಮೋದಿ ಸರ್ಕಾರ್ ಎಂಬ ಬಿಜೆಪಿಯ ನಿನಾದ ಕಡೆಗೂ ನಿಜವಾಗುತ್ತಿದೆ. ಜವಾಹರಲಾಲ್ ನೆಹರು ನಂತರ ಭಾರತದ ಇತಿಹಾಸದಲ್ಲಿ ಎರಡನೇ ವ್ಯಕ್ತಿಯಾಗಿ ಸತತ ಮೂರನೇ ಬಾರಿಗೆ…
Read More » -

ಹೊಳೆನರಸೀಪುರ ಮನೆಗೆ ಪ್ರಜ್ವಲ್ ರೇವಣ್ಣ ಕರೆದೊಯ್ದು ಸ್ಥಳ ಪರಿಶೀಲನೆ ನಡೆಸಿದ ಎಸ್ಐಟಿ
ಹಾಸನ : ಅಮಾನತುಗೊಂಡಿರುವ ಜೆಡಿಎಸ್ ಮುಖಂಡ ಪ್ರಜ್ವಲ್ ರೇವಣ್ಣ ಅವರನ್ನು ವಿಶೇಷ ತನಿಖಾ ತಂಡ ಶನಿವಾರ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿರುವ ಅವರ ಮನೆಗೆ ಕರೆದೊಯ್ದು ಸ್ಥಳ ಪರಿಶೀಲನೆ…
Read More » -

ಕುಮಾರ್ ಬಂಗಾರಪ್ಪ ಮನೆಗೆ ನಟ ಶಿವರಾಜಕುಮಾರ್ ಬೆಂಬಲಿಗರಿಂದ ಮುತ್ತಿಗೆ
ಬೆಂಗಳೂರು : ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಗೀತಾ ಶಿವರಾಜಕುಮಾರ್ ಸೋತ ಬೆನ್ನಲ್ಲೇ ನಟ ಶಿವರಾಜಕುಮಾರ್ ಅವರ ಬಗ್ಗೆ ವ್ಯಂಗ್ಯವಾಗಿ ಹೇಳಿಕೆ ನೀಡಿದ್ದ ಬಿಜೆಪಿ ನಾಯಕ ಕುಮಾರ್ ಬಂಗಾರಪ್ಪ…
Read More » -

ನಾಳೆ ಸಂಜೆ 6 ಗಂಟೆಗೆ ಮೋದಿ ಪ್ರಧಾನಿಯಾಗಿ ಪ್ರಮಾಣವಚನ
ನವದೆಹಲಿ: ಜೂನ್ 9 ರ ಭಾನುವಾರ ಸಂಜೆ 6 ಗಂಟೆಗೆ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಬಿಜೆಪಿ ನಾಯಕ ಪ್ರಹ್ಲಾದ್…
Read More » -

ಅಕ್ಕಪಕ್ಕದ ಸೆಲ್ನಲ್ಲಿದ್ದರೂ ಮುಖ ನೋಡಲಾಗದ ತಾಯಿ, ಮಗ!
ಬೆಂಗಳೂರು: ಎಸ್ಐಟಿ ಕಚೇರಿಯಲ್ಲಿ ಮನಕಲುಕುವ ಸನ್ನಿವೇಶವೊಂದು ಕಂಡುಬಂದಿದೆ. ತಾಯಿ-ಮಗ ಅಕ್ಕ-ಪಕ್ಕದ ಕೊಠಡಿಯಲ್ಲಿದ್ದರೂ ಒಬ್ಬರನ್ನೊಬ್ಬರು ಮುಖ ನೋಡಲಾರದೇ ವಿಚಾರಣೆ ಎದುರಿಸಿರುವ ಪ್ರಸಂಗ ನಿಜಕ್ಕೂ ಮನ ಕಲುಕಿದೆ. ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ…
Read More » -

‘ಕಂಗನಾಗೆ ಹೊಡೆದ ಮಹಿಳೆಗೆ ನಾನು ಕೆಲಸ ಕೊಡ್ತೀನಿ’: ಗಾಯಕ ವಿಶಾಲ್ ದದ್ಲಾನಿ
ಬೆಂಗಳೂರು : ನಟಿ, ಸಂಸದೆ ಅವರಿಗೆ ಚಂಡಿಗಢ ವಿಮಾನ ನಿಲ್ದಾಣದಲ್ಲಿ ಭದ್ರತಾ ಸಿಬ್ಬಂದಿ ಕಪಾಳಮೋಕ್ಷ ಮಾಡಿದ ಘಟನೆ ಬಗ್ಗೆ ದೇಶಾದ್ಯಂತ ಚರ್ಚೆ ಆಗುತ್ತಿದೆ. ಅನೇಕ ಸೆಲೆಬ್ರಿಟಿಗಳು ಈ…
Read More » -

17ನೇ ಲೋಕಸಭೆ ವಿಸರ್ಜನೆ; ರಾಷ್ಟ್ರಪತಿಗೆ ರಾಜೀನಾಮೆ ಸಲ್ಲಿಕೆ; ಜೂನ್ 8ಕ್ಕೆ 3ನೇ ಅವಧಿಗೆ ಪ್ರಧಾನಿಯಾಗಿ ಮೋದಿ ಪ್ರಮಾಣ ವಚನ ಸಾಧ್ಯತೆ
ನವದೆಹಲಿ: ಲೋಕಸಭೆ ಫಲಿತಾಂಶ ಪ್ರಕಟವಾದ ನಂತರ ಇಂದು ಬುಧವಾರ ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವ ಸಂಪುಟ ಸಭೆ ನಡೆದಿದ್ದು, 17ನೇ ಲೋಕಸಭೆಯನ್ನು…
Read More » -

ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬೀಗಿದ ಸಿನಿಮಾ ತಾರೆಯರು ಯಾರು?
ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಯಾರೆಲ್ಲಾ ಸೆಲೆಬ್ರಿಟಿಗಳು ಗೆದ್ದರು. ಗದ್ದುಗೆಯ ಗುದ್ದಾಟದಲ್ಲಿ ಸೋತವರ್ಯಾರು, ಗೆದ್ದವರು ಯಾರು? ಎಂಬುದರ ಸಂಪೂರ್ಣ ವಿವರ ಇಲ್ಲಿದೆ. ಲೋಕಸಭಾ ಚುನಾವಣೆಯಲ್ಲಿ ಪ್ರತಿಸ್ಪರ್ಧಿ ಕಾಂಗ್ರೆಸ್…
Read More » -

ಜೂನ್ 8ರಂದು ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕಾರ ಸಾಧ್ಯತೆ
ನವದೆಹಲಿ: ಲೋಕಸಭಾ ಚುನಾವಣೆ 2024 ರ ಫಲಿತಾಂಶಗಳು ಪ್ರಕಟವಾದ ಒಂದು ದಿನದ ನಂತರ, ಜೂನ್ 8 ರಂದು ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಮಾಣವಚನ ಸ್ವೀಕರಿಸುವ…
Read More » -

ಪ್ರಜ್ವಲ್ ರೇವಣ್ಣ ಮನೆಯಲ್ಲಿ ಪತ್ತೆಯಾಯ್ತು ಸಂಶಯಾಸ್ಪದ ಕಲೆ ಇರುವ ಬೆಡ್ಶೀಟ್!
ಬೆಂಗಳೂರು : ಅತ್ಯಾಚಾರ ಆರೋಪಿ, ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಎಸ್ಐಟಿ ತನಿಖೆ ತೀವ್ರಗೊಳಿಸಿದೆ. ಬೆಂಗಳೂರಿನ ಬಸವನಗುಡಿಯಲ್ಲಿರುವ ಪ್ರಜ್ವಲ್ ಮನೆ ತಪಾಸಣೆ…
Read More » -

ಬೆಂಗಳೂರಿನ 4 ಕ್ಷೇತ್ರಗಳಲ್ಲೂ ಬಿಜೆಪಿ ಭರ್ಜರಿ ಗೆಲುವು
ಬೆಂಗಳೂರು: ಇಂದು ಪ್ರಕಟವಾದಂತ ಲೋಕಸಭಾ ಚುನಾವಣೆ ಫಲಿತಾಂಶದಲ್ಲಿ ಬೆಂಗಳೂರಿನ ನಾಲ್ಕು ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಪಕ್ಷಕ್ಕೆ ಭಾರಿ ಮಖಭಂಗ…
Read More » -

ಮತ ಎಣಿಕೆ ಪ್ರಕ್ರಿಯೆ ಬಗ್ಗೆ ಇಂಡಿ ಒಕ್ಕೂಟ ಆಕ್ಷೇಪ: ಚುನಾವಣಾ ಆಯೋಗಕ್ಕೆ ಕೈ ಪಡೆ ಒತ್ತಾಯವೇನು?
ಹೊಸದಿಲ್ಲಿ: ಏಳು ಹಂತದ ಚುನಾವಣೆ ಬೆನ್ನಿಗೆ ಮತಗಟ್ಟೆ ಸಮೀಕ್ಷೆಗಳು ಪ್ರಕಟವಾದ ಮರು ದಿನ ಭಾನುವಾರ ಚುನಾವಣಾ ಆಯುಕ್ತರನ್ನು ಭೇಟಿ ಮಾಡಿದ ಇಂಡಿ ಮೈತ್ರಿ ಒಕ್ಕೂಟದ ನಾಯಕರು ಮತ ಎಣಿಕೆ…
Read More » -

ಪ್ರಜ್ವಲ್ ರೇವಣ್ಣಗೆ SIT ಪ್ರಶ್ನೆಗಳ ಮೇಲೆ ಪ್ರಶ್ನೆ.. ಕೆಲವು ಪ್ರಶ್ನೆಗಳಿಗೆ ಕೊಟ್ಟ ಉತ್ತರ ಏನು..?
ಬೆಂಗಳೂರು: ಹಾಸನ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಬಂಧನಕ್ಕೆ ಒಳಗಾಗಿದ್ದಾರೆ. ಲೈಂಗಿಕ ದೌರ್ಜನ್ಯ, ಅತ್ಯಾಚಾರ ಪ್ರಕರಣದಲ್ಲಿ 42ನೇ ಎಸಿಎಂಎಂ ಜನಪ್ರತಿನಿಧಿಗಳ ಕೋರ್ಟ್ 6 ದಿನಗಳ ಕಾಲ…
Read More » -

ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಗಳಿಗೆ ಕೇರಳದ ಮಲಯಾಳಿ ಹುಡುಗರೀಗ ಚಾಲಕರು!
ಬೆಂಗಳೂರು: ಬೆಂಗಳೂರಿನ ಸರ್ಕಾರಿ ಸಾರಿಗೆ ಸಂಸ್ಥೆ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ಗಳಿಗೆ ಗುತ್ತಿಗೆ ಆಧಾರದಲ್ಲಿ ಕನ್ನಡ ಬರದ ಮತ್ತು ಅನುಭವವೇ ಇಲ್ಲದ ಕೇರಳದ ಸಣ್ಣಪುಟ್ಟ ಹುಡುಗರನ್ನು ಚಾಲಕರನ್ನಾಗಿ ನೇಮಕ…
Read More » -

ತಮಿಳುನಾಡಿಗೆ ಕಾವೇರಿ ನೀರು ಬಿಡಿ: ಮುಕ್ಕೊಂಬು ಅಣೆಕಟ್ಟೆಯಲ್ಲಿ ರೈತರ ಪ್ರತಿಭಟನೆ
ಚೆನ್ನೈ: ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುವಂತೆ ಆಗ್ರಹಿಸಿ ರೈತರು ತಿರುಚಿರಾಪಳ್ಳಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ತಮಿಳುನಾಡಿಗೆ ಕಾವೇರಿ ನೀರು ಬಿಡುವಂತೆ ಕೇಂದ್ರ ಮತ್ತು ಕರ್ನಾಟಕ ಸರ್ಕಾರಗಳಿಗೆ ಒತ್ತಾಯಿಸಿ ರೈತ…
Read More » -

ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ ಪ್ರಜ್ವಲ್ ರೇವಣ್ಣ
ಬೆಂಗಳೂರು: ಅಶ್ಲೀಲ ವೀಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ. ಪ್ರಜ್ವಲ್ ಪರ ವಕೀಲ ಅರುಣ್ ಅವರು ಇಂದು ಮಧ್ಯಾಹ್ನ ಜನಪ್ರತಿನಿಧಿಗಳ…
Read More » -

ಮಲಿವಾಲ್ ಪ್ರಕರಣ: ಬಿಭವ್ ಜಾಮೀನು ಅರ್ಜಿ ವಜಾ
ನವದೆಹಲಿ: ಎಎಪಿ ಸಂಸದೆ ಸ್ವಾತಿ ಮಲಿವಾಲ್ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಿಭವ್ ಕುಮಾರ್ ಸಲ್ಲಿಸಿದ ಜಾಮೀನು ಅರ್ಜಿಯನ್ನು ದೆಹಲಿಯ ತೀಸ್ ಹಜಾರಿ ನ್ಯಾಯಾಲಯ ವಜಾಗೊಳಿಸಿದೆ. ಸ್ವಾತಿ…
Read More » -

ಶಕ್ತಿ ಯೋಜನೆಯಿಂದ ಭಕ್ತರ ಸಂಖ್ಯೆ ಹೆಚ್ಚಳ : ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು :ಸರ್ಕಾರದ ಶಕ್ತಿ ಯೋಜನೆಯಿಂದ ರಾಜ್ಯದ ಮೂಲೆ ಮೂಲೆಯಿಂದ ಹೆಚ್ಚಿನ ಭಕ್ತರು ಧರ್ಮಸ್ಥಳಕ್ಕೆ ಆಗಮಿಸಿ ಮಂಜುನಾಥನ ದರ್ಶನ ಪಡೆಯುತ್ತಿದ್ದಾರೆ ಎಂದು ಧರ್ಮದರ್ಶಿ ವೀರೇಂದ್ರ ಹೆಗ್ಗಡೆಯವರು ಸಂತೋಷ ಹಂಚಿಕೊಂಡರು”…
Read More » -

ಅಂತ್ಯಸಂಸ್ಕಾರ ಸಿದ್ಧತೆ ವೇಳೆ ಕೆಮ್ಮಿದ ಮಗು, ಇಳಕಲ್ ನಗರದಲ್ಲೊಂದು ಅಚ್ಚರಿ!
ಬಾಗಲಕೋಟೆ : ಪ್ರಜ್ಞೆ ತಪ್ಪಿದ್ದ ಮಗು ಮೃತಪಟ್ಟಿದೆ ಎಂದು ಭಾವಿಸಿದ ಪೋಷಕರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿದ್ದು, ಅಷ್ಟರಲ್ಲಿ ಮಗು ಕೆಮ್ಮಿದ ವಿಚಿತ್ರ ವಿದ್ಯಮಾನ ಬಾಗಲಕೋಟೆ ಜಿಲ್ಲೆಯ ಇಳಕಲ್ನಲ್ಲಿ…
Read More » -

ಉತ್ತರ ಕನ್ನಡ ಜಿಲ್ಲೆಯಲ್ಲಿ ಶತಕ ದಾಟಿದ ಮಂಗನ ಕಾಯಿಲೆ ಪ್ರಕರಣ!
ಉತ್ತರ ಕನ್ನಡ: ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೂವರೆಗೆ 108 ಮಂಗನ ಕಾಯಿಲೆ ಪ್ರಕರಣಗಳು ಪತ್ತೆಯಾಗಿದ್ದು, ಇದು ಆತಂಕ ಹೆಚ್ಚಾಗುವಂತೆ ಮಾಡಿದೆ. ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ,…
Read More » -

ಶಾರುಖ್ ಖಾನ್ ಆರೋಗ್ಯದಲ್ಲಿ ಏರುಪೇರು ; ಆಸ್ಪತ್ರೆಗೆ ದಾಖಲು
ಬಾಲಿವುಡ್ ನಟ ಶಾರುಖ್ ಖಾನ್ ಆರೋಗ್ಯದಲ್ಲಿ ಏರುಪೇರಾಗಿದೆ. ಐಪಿಎಲ್ನ ಮೊದಲ ಪ್ಲೈ ಆಫ್ ಪಂದ್ಯದ ನಂತರ ಹೀಟ್ ಸ್ಟ್ರೋಕ್ ಒಳಗಾಗಿದ್ದು, ಶಾರುಖ್ ಖಾನ್ರನ್ನು ಅಹಮದಾಬಾದ್ನ ಕೆಡಿ ಆಸ್ಪತ್ರೆಗೆ…
Read More » -

ಭರ್ಜರಿ ಅಪ್ಡೇಟ್ ಕೊಟ್ಟ ಸುದೀಪ್ : ‘ಮ್ಯಾಕ್ಸ್’ ಸಿನಿಮಾ ಚಿತ್ರೀಕರಣ ಮುಕ್ತಾಯ
ಬೆಂಗ ಳೂರು : ಕಿಚ್ಚ ಸುದೀಪ್ರ ಸಿನಿಮಾ ಒಂದು ಬಿಡುಗಡೆ ಆಗಿ ಎರಡು ವರ್ಷವಾಯ್ತು. ‘ವಿಕ್ರಾಂತ್ ರೋಣ’ ಸಿನಿಮಾದ ಬಳಿಕ ಸುದೀಪ್ರ ಇನ್ಯಾವುದೇ ಸಿನಿಮಾ ಬಿಡುಗಡೆ ಆಗಿಲ್ಲ.…
Read More » -

ರೌಡಿ ಬಾಯ್ ವಿಜಯ್ ದೇವರಕೊಂಡಗೆ ನಾಯಕಿಯಾಗ್ತಾರಾ ಸಾಯಿ ಪಲ್ಲವಿ?
‘ಪ್ರೇಮಂ’ ಬೆಡಗಿ ಸಾಯಿ ಪಲ್ಲವಿ ಇದೀಗ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ‘ರಾಮಾಯಣ’ ಸಿನಿಮಾದ ಶೂಟಿಂಗ್ ತೊಡಗಿಸಿಕೊಂಡಿರುವ ಸಾಯಿ ಪಲ್ಲವಿ ಈಗ ತೆಲುಗಿನ ಹೊಸ ಚಿತ್ರಕ್ಕೆ ಗ್ರೀನ್ ಸಿಗ್ನಲ್…
Read More » -

BDA ನೂರಾರು ಕೋಟಿ ಅಕ್ರಮಕ್ಕೆ ಬ್ರೇಕ್… ಬಿಗ್ ಬ್ರೋಕರ್ಗೆ ಕಮಿಷನರ್ ಶಾಕ್!
ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ) ಯ ಭ್ರಷ್ಟಾಚಾರದ ಬಗ್ಗೆ ನಿಮ್ಮ ಫ್ರೀಡಂ ಟಿವಿ ಮಾಡಿದ್ದ ವರದಿಯೊಂದು ಭಾರಿ ಇಂಪ್ಯಾಕ್ಟ್ ಮಾಡಿದೆ. ಅರ್ಕಾವತಿ ಲೇ ಔಟ್ ನ…
Read More » -

ಮತ್ತೆ ಮೂವರು ನಕ್ಸಲರ ಹತ್ಯೆ, ಎನ್ಕೌಂಟರ್ನಲ್ಲಿ ಈ ವರ್ಷ ಶತಕ ಬಾರಿಸಿದ ಭದ್ರತಾ ಸಿಬ್ಬಂದಿ!
ಮುಂಬೈ: ದೇಶದಲ್ಲಿ ಮಾವೋವಾದಿಗಳನ್ನು ನಿಗ್ರಹಿಸಲು ಪಣ ತೊಟ್ಟಿರುವ ಭದ್ರತಾ ಸಿಬ್ಬಂದಿಯು ಪ್ರಸಕ್ತ ವರ್ಷದಲ್ಲಿ ಸಾಲು ಸಾಲಾಗಿ ಎನ್ಕೌಂಟರ್ ಮಾಡುತ್ತಿದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ, ಮಹಾರಾಷ್ಟ್ರದ ಗಡ್ಚಿರೋಲಿಯಲ್ಲಿ ಮತ್ತೆ…
Read More » -

ಶೋಚನೀಯ ಸ್ಥಿತಿಯಲ್ಲಿ ಕಲ್ಪಲ್ಲಿ ಸ್ಮಶಾನ ; ಕೇಳುವವರಿಲ್ಲ ಸಿಬ್ಬಂಧಿಗಳ ಗೋಳು !
ಬೆಂಗಳೂರು: ಬೆಂಗಳೂರಿನಲ್ಲಿ ಸಾಕಷ್ಟು ಸ್ಮಶಾನಗಳಿವೆಯಾದರೂ, ಕಲ್ಪಲ್ಲಿ ಸ್ಮಶಾನ ನಗರದ ಅತ್ಯಂತ ಹಳೆಯ ಸ್ಮಶಾನಗಳಲ್ಲಿ ಒಂದು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ಸೇರಿದ ಸ್ಮಶಾನವಾದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಂಪೂರ್ಣ…
Read More » -

ಮಾಜಿ ಮುಖ್ಯಮಂತ್ರಿ S.M ಕೃಷ್ಣ ಆರೋಗ್ಯ ಸ್ಥಿರ: ಮುಂದುವರೆದ ಚಿಕಿತ್ಸೆ
ಬೆಂಗಳೂರು: ಹಿರಿಯ ರಾಜಕಾರಣಿ ಮತ್ತು ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆ ವೈದ್ಯರು ಸೋಮವಾರ ಮಾಹಿತಿ ನೀಡಿದ್ದಾರೆ. ಐಸಿಯುವಿನಲ್ಲಿ…
Read More » -

ಜೋಕಾಲಿ, ರಾಧಾರಮಣ, ಖ್ಯಾತಿಯ ಕಿರುತೆರೆ ನಟಿ ಪವಿತ್ರ ಇನ್ನಿಲ್ಲ!
ಹೈದರಾಬಾದ್ ಸಮೀಪದ ಮೆಹಬೂಬ್ ನಗರದಲ್ಲಿ ಅಪಘಾತಕ್ಕೀಡಾಗಿ ಪವಿತ್ರ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಇವರು ಕನ್ನಡದ ಸೀರಿಯಲ್ಗಳಲ್ಲಿ ಮನೆ ಮಾತಾಗಿದ್ದರು. ಕನ್ನಡದ ಹಲವು ಧಾರಾವಾಹಿಗಳಲ್ಲಿ ಮಾತ್ರವಲ್ಲದೇ ಬೇರೆ…
Read More » -

ಮೀನಾ ಹತ್ಯೆ ಆರೋಪಿ ಪ್ರಕಾಶ್ ನೇಣುಬಿಗಿದುಕೊಂಡು ಆತ್ಮಹತ್ಯೆ!
ಕೊಡಗು : ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿಯಲ್ಲಿ ಎಸ್ಎಸ್ಎಲ್ಸಿ ಬಾಲಕಿಯನ್ನು ಕೊಂದು ತಲೆ ಕೊಂಡೊಯ್ದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನೇಣುಬಿಗಿದ ಸ್ಥಿತಿಯಲ್ಲಿ ಆರೋಪಿ ಪ್ರಕಾಶ್(35) ಮೃತದೇಹ ಪತ್ತೆಯಾಗಿದೆ.…
Read More » -

ಪದ್ಮ ವಿಭೂಷಣ ಸ್ವೀಕರಿಸಿದ ಮೆಗಾ ಸ್ಟಾರ್ ಜಿರಂಜೀವಿ – ಹಿರಿಯ ನಟಿ ವೈಜಯಂತಿಮಾಲಾ
ಬೆಂಗಳೂರು : ಮೆಗಾ ಸ್ಟಾರ್ ಚಿರಂಜೀವಿ ಸಿನಿಮಾರಂಗದಲ್ಲಿ ತಮ್ಮದೇ ಸಾಧನೆ ಮಾಡಿದ್ದಾರೆ. ಈ ಸಾಧನೆಗೆ ಸಂದ ಗೌರವ ಈ ಪದ್ಮ ವಿಭೂಷಣ ಅಂತಲೇ ಹೇಳಬಹುದು. 68 ವರ್ಷದ ಮೆಗಾ…
Read More » -

ಪ್ರಜ್ವಲ್ ವಿರುದ್ಧ ಸುಳ್ಳು ದೂರು ನೀಡಲು ಮಹಿಳೆ ಮೇಲೆ ಒತ್ತಡ : NCW ಸ್ಪೋಟಕ ಹೇಳಿಕೆ
ಪ್ರಜ್ವಲ್ ರೇವಣ್ಣ ಪೆನ್ಡ್ರೈವ್ ಪ್ರಕರಣ ರಾಷ್ಟ್ರೀಯ ಮಹಿಳಾ ಆಯೋಗದಿಂದ ಮಾಧ್ಯಮ ಪ್ರಕಟಣೆಯಾಗಿದೆ. ಪ್ರಜ್ವಲ್ ರೇವಣ್ಣ ಕೇಸ್ ನಲ್ಲಿ NCW ಸ್ಪೋಟಕ ಹೇಳಿಕೆಯನ್ನು ನೀಡಿರುವ ಪ್ರಜ್ವಲ್ ರೇವಣ್ಣ ಕೇಸ್ ಸಂಬಂಧ…
Read More » -

Modi-Prajwal: ಪ್ರಜ್ವಲ್ಗೆ ಶಿಕ್ಷೆ ಆಗ್ಲೇಬೇಕು – ಪ್ರಧಾನಿ ಮೋದಿ ಕಠಿಣ ಮಾತು
ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ (PMModi) ಮೌನ ಮುರಿದಿದ್ದಾರೆ. ಟೈಮ್ಸ್ನೌ ವಾಹಿನಿಗೆ ನೀಡಿದ…
Read More » -

ಬ್ಲಡ್ ಟೆಸ್ಟ್ ನಲ್ಲಿ ಕೊಲೆಸ್ಟ್ರಾಲ್ ಇದೆ ಎಂದು ಗೊತ್ತಾದ್ರೆ, ಡಾರ್ಕ್ ಚಾಕೋಲೆಟ್ ತಿನ್ನುವ ಅಭ್ಯಾಸ ಮಾಡಿಕೊಳ್ಳಿ!
ಚಾಕಲೇಟ್ ಯಾರಿಗೆ ಇಷ್ಟವಿಲ್ಲ ಹೇಳಿ, ಸಣ್ಣ ಮಕ್ಕಳಿಗೆ ಇದು ಪಂಚಪ್ರಾಣವಾದರೆ ದೊಡ್ಡವರು ಹೇಗೊ ಕದ್ದು ಮುಚ್ಚಿ ಇದನ್ನು ತಿನ್ನುವರು. ಮಧುಮೇಹಿಗಳಿಗೆ ಚಾಕಲೇಟ್ ಒಳ್ಳೆಯದಲ್ಲ ಎನ್ನುವ ವಿಚಾರ ಗೊತ್ತೇ…
Read More » -

ಕೃಷಿ ಹೊಂಡದಲ್ಲಿ ಬಿದ್ದು ಇಬ್ಬರ ಸಾವು !
ಗದಗ : ಕೃಷಿ ಹೊಂಡದಲ್ಲಿ ಬಿದ್ದು ಮಹಿಳೆ ಹಾಗೂ ಮಗುವೊಂದು ಸಾವನ್ನಪ್ಪಿದ ಘಟನೆ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಹೈತಾಪುರ ಗ್ರಾಮದಲ್ಲಿ ನಡೆದಿದೆ. ಗೀತಾ ಹೆಸರೂರು(34) ಹಾಗೂ…
Read More » -

ಬೆಂಗಳೂರಿನಲ್ಲಿ ಈ ದಿನ ನೀರು ಪೂರೈಕೆಯಲ್ಲಿ ವ್ಯತ್ಯಯ!
ಬೆಂಗಳೂರು : ಬೆಂಗಳೂರು ಜಲಮಂಡಳಿ ವ್ಯಾಪ್ತಿಯ ಕಾವೇರಿ 5ನೇ ಹಂತದ ಯೋಜನೆಯ ಸಿಪಿ 04 ಕಾಮಗಾರಿ ಹಿನ್ನೆಲೆ ಸಿಲಿಕಾನ್ ಸಿಟಿಯಲ್ಲಿ ಮೇ 8 ರಂದು ನೀರು ಪೂರೈಕೆಯಲ್ಲಿ…
Read More » -

LSPOLL: ನಾಳೆ ಎಲೆಕ್ಷನ್ -14 ಕ್ಷೇತ್ರಗಳ ಸಂಪೂರ್ಣ ಚಿತ್ರಣ
ಮತ್ತೊಂದು ಹಂತದ ಲೋಕಸಭೆ ಚುನಾವಣೆಗೆ ಕರ್ನಾಟಕ ಸಜ್ಜಾಗುತ್ತಿದೆ. ಉತ್ತರ ಕರ್ನಾಟಕದ 14 ಲೋಕಸಭೆ ಕ್ಷೇತ್ರಗಳಲ್ಲಿ ನಾಳೆ ಮತದಾನ ನಡೆಯಲಿದೆ. 21 ಮಹಿಳೆಯರು ಸೇರಿ 227 ಅಭ್ಯರ್ಥಿಗಳು ಅದೃಷ್ಟ…
Read More » -

ಕೋವಿಡ್ ಲಸಿಕೆಯಿಂದ ಬರುತ್ತೆ ರಕ್ತ ಹೆಪ್ಪುಗಟ್ಟೋ ಕಾಯಿಲೆ ! ವಿವರ ನಿಮಗೆ ತಿಳಿದಿರಲಿ
ನವದೆಹಲಿ : ಬ್ರಿಟಿಷ್ ಔಷಧೀಯ ದೈತ್ಯ ಕಂಪನಿ ಅಸ್ಟ್ರಾಜೆನೆಕಾ ತನ್ನ ಕೋವಿಡ್-19 ಲಸಿಕೆ ಕೋವಿಶೀಲ್ಡ್ ಇದು ಥ್ರಂಬೋಸಿಸ್ ವಿಥ್ ಥ್ರಂಬೋಸೈಟೋಪೆನಿಯಾ ಸಿಂಡ್ರೋಮ್ ಎಂಬ ಅಪರೂಪದ ಅಡ್ಡ ಪರಿಣಾಮವನ್ನು…
Read More » -

ನಟ ಸಾರ್ವಭೌಮ, ಡಾ. ರಾಜ್ಕುಮಾರ್ 95ನೇ ಹುಟ್ಟು ಹಬ್ಬ
ಬೆಂಗಳೂರು : ಮೇರುನಟನಾಗಿ, ಹೆಮ್ಮೆಯ ಕನ್ನಡಿಗನಾಗಿ ಬಾಳಿ ಬದುಕಿದ ವರನಟ ದಿವಂಗತ ಡಾ. ರಾಜ್ಕುಮಾರ್ ಅವರಿಗೆ ಇಂದು 95ನೇ ಜನುಮ ದಿನದ ಸಂಭ್ರಮ. ಡಾ.ರಾಜಕುಮಾರ್ ಜಯಂತಿ ಮತ್ತು ಪುಣ್ಯಸ್ಮರಣೆ…
Read More » -

April 26: ಚುನಾವಣೆ ದಿನ ಇರಲ್ಲ ಮಳೆ.. ಮತದಾನಕ್ಕೆ ಸಜ್ಜಾಗಿ
ಲೋಕಸಭೆ ಚುನಾವಣೆಯ ಎರಡನೇ ಹಂತದಲ್ಲಿ ದಕ್ಷಿಣ ಕರ್ನಾಟಕದ 14 ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮತದಾನ ನಡೆಯಲಿದೆ. ಸದ್ಯ ರಾಜ್ಯದ ಎಲ್ಲೆಡೆ ವಿಸ್ತಾರವಾಗಿ ಮಳೆ ಆಗುತ್ತಿರುವ ಕಾರಣ ಚುನಾವಣೆ…
Read More » -

#KarnatakaRains: ಶಾಕ್ ಕೊಟ್ಟ ಮಳೆರಾಯ; ನಾಳೆಯಿಂದ ಮಳೆ ಇಲ್ಲ!
ಕಡು ಬೇಸಿಗೆಯಲ್ಲಿಯೂ ಮಳೆ ಬಂತೆಂದು ಖುಷಿಯಾಗಿದ್ದ ಕರ್ನಾಟಕ ಜನತೆಗೆ ವರುಣದೇವ ಶಾಕ್ ನೀಡಿದ್ದಾನೆ. ಎಲ್ಲರೂ ಇನ್ನೂ ಎರಡ್ಮೂರು ದಿನ ಮಳೆ ಆಗಲಿದೆ ಎಂದು ಭಾವಿಸಿದ್ದರು. ಆದರೆ, ಬೆಂಗಳೂರಿನ…
Read More » -

ಒಂದೇ ದಿನದಲ್ಲಿ ಎರಡು ಕಡೆ ಕರಡಿ ದಾಳಿ ; ಓರ್ವ ಸಾವು, ಮೂವರು ಗಂಭೀರ ಗಾಯ
ಕೊಪ್ಪಳ : ಜಿಲ್ಲೆಯ ಕನಕಗಿರಿ ತಾಲೂಕಿನ ರಾಂಪುರ ಗ್ರಾಮದಲ್ಲಿ ಕರಡಿ ದಾಳಿಗೆ ತುತ್ತಾಗಿದ್ದ ವೃದ್ದನೋರ್ವ ಮೃತಪಟ್ಟರೆ, ಇನ್ನು ಒಂದೇ ಕುಟುಂಬದ ಮೂವರ ಗಂಭೀರವಾಗಿ ಗಾಯಗೊಂಡಿದ್ದಾರೆ. ಗ್ರಾಮದ ಹೊರವಲಯದಲ್ಲಿರುವ ಆಂಜನೇಯ…
Read More » -

ತೇಜ್ ಸಜ್ಜಾ ಈಗ ‘ಸೂಪರ್’ ಯೋಧ..
ಬೆಂಗಳೂರು : ಹನುಮಾನ್ ಹೀರೋ ಹೊಸ ಸಿನಿಮಾ ಅನೌನ್ಸ್ ಆಗಿದ್ದು, ಪ್ಯಾನ್ ಇಂಡಿಯಾ ‘ಮಿರಾಯ್ ‘ನಲ್ಲಿ ತೇಜ್ ಸಜ್ಜಾ ಸೂಪರ್ ಯೋಧನಾಗಿ ಕಂಡುಬಂದಿದ್ದಾರೆ. ಹನುಮಾನ್ ಸಿನಿಮಾ ಮೂಲಕ…
Read More » -

ಬ್ರೇಕಪ್ ಬಳಿಕ ಹುಡುಗ ಈ ತಪ್ಪು ಮಾಡಿದರೆ ಹುಡುಗಿ ಹೊಣೆ ಆಗ್ತಾರಾ ?
ನವದೆಹಲಿ : ಪ್ರೀತಿಸಿದ ಹುಡುಗಿ ಕೈಕೊಟ್ಟಳು ಎಂದೋ, ಮನಸಾರೆ ಇಷ್ಟಪಟ್ಟವಳು ಇನ್ನೊಬ್ಬನ ಪಕ್ಕದಲ್ಲಿ ಹಸೆಮಣೆ ಮೇಲೆ ಕೂತುಕೊಳ್ಳುತ್ತಾಳೆ ಎಂಬುದನ್ನು ಕಲ್ಪನೆ ಮಾಡಿಕೊಳ್ಳಲು ಆಗದೆ ಯುವಕರು ಆತ್ಮಹತ್ಯೆಗೆ ಶರಣಾಗುತ್ತಾರೆ.…
Read More » -

ರಾಮನ ಮೇಲೆ ಸೂರ್ಯರಶ್ಮಿ ಸ್ಪರ್ಶಿಸಿದನ್ನು ವಿಮಾನದಲ್ಲಿ ಕುಳಿತು ಟ್ಯಾಬ್ ಮೂಲಕ ವೀಕ್ಷಿಸಿದ ಮೋದಿ
ಅಯೋಧ್ಯೆ : ರಾಮಮಂದಿರ ನಿರ್ಮಾಣವಾದ ಬಳಿಕ ಇದೇ ಮೊದಲ ಬಾರಿಗೆ ಅಯೋಧ್ಯೆಯಲ್ಲಿ ರಾಮನವಮಿ ಸಂಭ್ರಮ ಕಳೆಗಟ್ಟಿತ್ತು. ಬಾಲರಾಮನ ಮೇಲೆ ಸೂರ್ಯಕಿರಣ ಸ್ಪರ್ಶಿಸಿದ್ದನ್ನು ನೋಡಲು ಇಡೀ ದೇಶವೇ ಕಾದು…
Read More » -

ಪಂಚಭೂತಗಳಲ್ಲಿ ಲೀನರಾದ ʻಪ್ರಚಂಡ ಕುಳ್ಳʼ ದ್ವಾರಕೀಶ್
ಬೆಂಗಳೂರು: ಕನ್ನಡ ಚಿತ್ರರಂಗದ ಪ್ರಚಂಡ ಕುಳ್ಳ, ನಟ, ಹಾಸ್ಯ ಕಲಾವಿದ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಛಾಪು ಮೂಡಿಸಿದ್ದ ದ್ವಾರಕೀಶ್ (81) ಬಾರದ ಲೋಕಕ್ಕೆ ಹೋಗಿದ್ದಾರೆ. ಅನೇಕ ಗಣ್ಯರು,…
Read More » -

ದ್ವಾರಕೀಶ್ ನಿಧನಕ್ಕೆ ಸಾಕು ನಾಯಿಯ ಮೂಕ ವೇದನೆ
ಬೆಂಗಳೂರು: ಕನ್ನಡ ಚಿತ್ರರಂಗದ ಪ್ರಚಂಡ ಕುಳ್ಳ, ನಟ, ಹಾಸ್ಯ ಕಲಾವಿದ, ನಿರ್ದೇಶಕ ಹಾಗೂ ನಿರ್ಮಾಪಕರಾಗಿ ಛಾಪು ಮೂಡಿಸಿದ್ದ ದ್ವಾರಕೀಶ್(81) ಅವರು ಮಂಗಳವಾರ (ಏಪ್ರಿಲ್ 16) ನಿಧನರಾಗಿದ್ದಾರೆ. ಬಹುಮುಖ…
Read More » -

ಅಂತಿಮ ದರ್ಶನ ಪಡೆದ ಸಿಎಂ ಸಿದ್ದರಾಮಯ್ಯ
ಕಲಾರಂಗಕ್ಕೆ ದ್ವಾರಕೀಶ್ ಅಪಾರ ಸೇವೆ ಸಲ್ಲಿಸಿದ್ದಾರೆ. ಹಲವು ನಟ ನಟಿಯರನ್ನ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ. ಜೀವನದಲ್ಲಿ ಏರುಪೇರುಗಳನ್ನ ಸಮನಾಗಿ ಸ್ವೀಕರಿಸಿದ ವ್ಯಕ್ತಿ ಎಂದರಲ್ಲದೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ.…
Read More » -

ಐಫೋನ್ ಮಾರಾಟದಲ್ಲಿ ಭಾರೀ ಕುಸಿತ, ಆಪಲ್ನ್ನು ಹಿಂದಿಕ್ಕಿದ ಸ್ಯಾಮ್ಸಂಗ್!
ಸ್ಮಾರ್ಟ್ಫೋನ್ಗಳ ಮಾರಾಟದಲ್ಲಿ ದಕ್ಷಿಣ ಕೊರಿಯಾದ ಸ್ಯಾಮ್ಸಂಗ್ ಎಲೆಕ್ಟ್ರಾನಿಕ್ಸ್ ಐಫೋನ್ ತಯಾರಕ ಆಪಲ್ನ್ನು ಹಿಂದಿಕ್ಕಿದೆ. ಈ ಮೂಲಕ 2024ರ ಮೊದಲ ತ್ರೈಮಾಸಿಕದಲ್ಲಿ ಅಗ್ರ ಸ್ಮಾರ್ಟ್ಫೋನ್ ಪೂರೈಕೆದಾರ ಕಂಪನಿಯಾಗಿ ಮೂಡಿ…
Read More » -

ಅಯೋಧ್ಯೆಯಲ್ಲಿ ‘ರಾಮ್ ಲಲ್ಲಾ’ ಪ್ರತಿಷ್ಠಾಪನೆ ನಂತರ ಮೊದಲ ಉತ್ಸವ, ಸೂರ್ಯ ಅಭಿಷೇಕಕ್ಕೆ ಸಿದ್ಧತೆ
ಲಕ್ನೋ: ಈ ಬಾರಿಯ ರಾಮ ನವಮಿ ಆಚರಣೆ ಅಯೋಧ್ಯೆ ರಾಮಮಂದಿರದಲ್ಲಿ ಜೋರಾಗಿದೆ. ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಲಾದ ರಾಮ್ ಲಲ್ಲಾನಲ್ಲಿ ನಾಳೆ ಏಪ್ರಿಲ್ 17ರಂದು ‘ಸೂರ್ಯ ಅಭಿಷೇಕ’ಕ್ಕೆ ಸಿದ್ಧತೆ…
Read More » -

ಕಾಂಗ್ರೆಸ್ ತಮ್ಮ ಪ್ರಧಾನಿ ಅಭ್ಯರ್ಥಿ ಯಾರು ಎಂದು ಹೇಳಲಿ…? -ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ
ದಾವಣಗೆರೆ: 28 ಲೋಕಸಭೆ ಗೆಲ್ಲಲ್ಲು ಪ್ರಯತ್ನ ಮಾಡುತ್ತಿದ್ದು ನಿಶ್ಚಿತವಾಗಿ ಗುರಿ ಮುಟ್ಟುತ್ತೇವೆ ಎಂಬ ವಿಶ್ವಾಸ ಇದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಹೇಳಿದರು. ನಗರದ ಜಿಎಂಐಟಿ…
Read More » -

ಲೋಕ್ಪೋಲ್ ಸಮೀಕ್ಷೆ: ಕಾಂಗ್ರೆಸ್ಗೆ ಸಿಹಿ, ಬಿಜೆಪಿಗೆ ಕಹಿ
ದೆಹಲಿ: ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೆ ದಿನಗಳು ಬಾಕಿಯಿದ್ದು ಸೋಲು-ಗೆಲುವಿನ ಲೆಕ್ಕಾಚಾರ ಜೋರಾಗಿದೆ. ಈ ಮಧ್ಯೆ ಲೋಕ್ಪೋಲ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷಾ ವರದಿ ಬಹಿರಂಗ…
Read More » -

ನಿರ್ಮಾಪಕ ಸೌಂದರ್ಯ ಜಗದೀಶ್ ಆತ್ಮಹತ್ಯೆ
ಬೆಂಗಳೂರು : ಕನ್ನಡ ಚಲನಚಿತ್ರ ನಿರ್ಮಾಪಕ ಸೌಂದರ್ಯ ಜಗದೀಶ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಂಗಳೂರಿನ ಮಹಾಲಕ್ಷ್ಮೀ ಲೇ ಔಟ್ನಲ್ಲಿರುವ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹಣಕಾಸಿನ ವಿಚಾರದಲ್ಲಿ…
Read More » -

ಬಸ್ ಗುದ್ದಿದ ರಭಸಕ್ಕೆ ಅಪ್ಪಚ್ಚಿಯಾದ ಓಮ್ನಿ ಕಾರು; ಮೂವರ ದಾರುಣ ಸಾವು
ಶಿವಮೊಗ್ಗ/ದಾವಣಗೆರೆ: ದಾವಣಗೆರೆಯ ನ್ಯಾಮತಿ ತಾಲೂಕಿನ ಚಿನ್ನಿಕಟ್ಟಿ ಗ್ರಾಮದ ಬಳಿ ಭೀಕರ ಅಪಘಾತ (Road Accident) ಸಂಭವಿಸಿದೆ. ಕೆಎಸ್ಆರ್ಟಿಸಿ ಬಸ್ ಮತ್ತು ಓಮ್ನಿ ಕಾರು ಮಧ್ಯೆ ಡಿಕ್ಕಿಯಾಗಿದ್ದು, ಅಪಘಾತದಲ್ಲಿ ಮೂವರು…
Read More » -

ಅಬ್ಬರದ ಪ್ರಚಾರ ಶುರು ಮಾಡಿದ ಬಿ ವೈ ವಿಜಯೇಂದ್ರ
ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ವಿಜಯೇಂದ್ರ ಪ್ರಚಾರ ಶುರು ಮಾಡಿದ್ದಾರೆ. ಕೊಳ್ಳೆಗಾಲದಲ್ಲಿ ರೋಡ್ ಶೋ ಮೂಲಕ ವಿಜಯೇಂದ್ರ ಮತಯಾಚಿಸಲಿದ್ದಾರೆ. ಈ ಸಂದರ್ಭದಲ್ಲಿ ಕೊಳ್ಳೆಗಾಲದಲ್ಲಿ ಬಿ ವೈ ವಿಜಯೇಂದ್ರ ಮಾತನಾಡಿಲೋಕಸಭಾ ಚುನಾವಣೆ…
Read More » -

ವಾರದಲ್ಲೊಂದು ದಿನ ಉಪವಾಸ ಮಾಡುತ್ತಿವೆ ಈ ಹುಲಿಗಳು!
ಹುಲಿ, ಚಿರತೆ, ಸಿಂಹ ಇವುಗಳನ್ನು ನೋಡಿದರೆ ಎಷ್ಟು ಗಟ್ಟಿ ಹೃದಯವಾದರೂ ಒಮ್ಮೆ ಮೈ ನಡುಗುತ್ತದೆ. ಯಾಕೆಂದರೆ ಇವುಗಳು ಯಾರ ಮೇಲೂ ಕರುಣೆಯನ್ನು ತೋರುವುದಿಲ್ಲ. ಅವುಗಳ ಆಕ್ರಮಣದಿಂದ ಬದುಕಿ…
Read More » -

ಕಲೆ, ವಾಣಿಜ್ಯ, ವಿಜ್ಞಾನದಲ್ಲಿ ಟಾಪರ್ಸ್ ಯಾರು? ಯಾವ ಕಾಲೇಜು ಮುಂಚೂಣಿಯಲ್ಲಿದೆ ಗೊತ್ತಾ?
ಬೆಂಗಳೂರು: 2024ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ (2nd PUC Result 2024) ಫಲಿತಾಂಶಗಳು ಪ್ರಕಟವಾಗಿದ್ದು, ಟಾಪರ್ (Toppers) ಸ್ಥಾನಗಳು ಬೆಂಗಳೂರು, ಶಿವಮೊಗ್ಗ, ವಿಜಯಪುರ, ಕೊಟ್ಟೂರು ಹಾಗೂ…
Read More » -

ಆಫ್ರಿಕಾದಲ್ಲಿ ಭೀಕರ ದೋಣಿ ಅಪಘಾತ: ಕನಿಷ್ಠ 94 ಮಂದಿ ಸಾವು
ಆಫ್ರಿಕಾದ ಮೊಜಾಂಬಿಕ್ ನಲ್ಲಿ ಭೀಕರ ಧೋಣಿ ಅಪಘಾತ ಸಂಭವಿಸಿದೆ. ಕಾಲರಾ ಭೀತಿಯಿಂದ ತವರಿಗೆ ತಳುತ್ತಿದ್ದ ಕನಿಷ್ಠ 94 ಮಂದಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ದಕ್ಷಿಣ…
Read More » -

ದುಷ್ಕೃತ್ಯಕ್ಕೆ ಮಹಾಸಂಚು; ಸ್ಪೋಟಕ ಶಸ್ತ್ರಾಸ್ತ್ರ ಸಿಕ್ಕಿದ್ದೆಲ್ಲಿ..?
ಛತ್ತೀಸಗಢದ ಸುಕ್ಮಾ ಜಿಲ್ಲೆಯ ಎರಡು ಕಡೆಗಳಲ್ಲಿ ನಕ್ಸಲ ಅಡಗುದಾಣಗಳನ್ನು ಭದ್ರತಾ ಪಡೆಗಳು ಭೇದಿಸಿದ್ದಾರೆ. ನಕ್ಸಲರು ಅಡಗಿಸಿಟ್ಟಿದ್ದ ಭಾರೀ ಪ್ರಮಾಣದ ಸ್ಫೋಟಕ, ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಸಿಆರ್ಪಿಎಫ್, ಕೋಬ್ರಾ…
Read More » -

#Tumakuru: ಮುದ್ದಹನುಮೇಗೌಡ ಬೆಂಬಲಿಸ್ತಾರಾ ಮಾಧುಸ್ವಾಮಿ?
ತುಮಕೂರು ಲೋಕಸಭೆ ಚುನಾವಣೆ ರಾಜಕೀಯಕ್ಕೆ ಟ್ವಿಸ್ಟ್ ಸಿಕ್ಕಿದೆ. ಟಿಕೆಟ್ ಸಿಗದೇ ಮುನಿಸಿಕೊಂಡಿರುವ ಬಿಜೆಪಿಯ ಮಾಜಿ ಮಂತ್ರಿ ಮಾಧುಸ್ವಾಮಿ ಅವರನ್ನು ತುಮಕೂರು ಕಾಂಗ್ರೆಸ್ ಅಭ್ಯರ್ಥಿ ಎಸ್ಪಿ ಮುದ್ದಹನುಮೇಗೌಡ ಭೇಟಿ…
Read More » -

ಕಿಚ್ಚ ಸುದೀಪ್ ಮಾನಹಾನಿ ಕೇಸ್; ನಿರ್ಮಾಪಕ ಎಂಎನ್ ಸುರೇಶ್ಗೆ ಶಾಕ್
ಸ್ಯಾಂಡಲ್ವುಡ್ ನಿರ್ಮಾಪಕ ಎಂ ಎನ್ ಸುರೇಶ್ ವಿರುದ್ಧ ನಟ ಕಿಚ್ಚ ಸುದೀಪ್ ಹೂಡಿರುವ ಮಾನಹಾನಿ ಪ್ರಕರಣ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ನಟ ಕಿಚ್ಚ ಸುದೀಪ್ ಐಪಿಸಿ…
Read More » -

AK Antony: ಬಿಜೆಪಿ ಗೆದ್ರೆ ದೇಶವೇ ಇರಲ್ಲ.. ಮಗನ ವಿರುದ್ಧ ತಿರುಗಿಬಿದ್ದ ಅಪ್ಪ!
ಲೋಕಸಭೆ ಚುನಾವಣೆಯಲ್ಲಿ ಸಮೀಕರಣಗಳು ಬದಲಾಗುತ್ತಿರುತ್ತವೆ. ಸಿದ್ದಾಂತ ಮತ್ತು ಅಧಿಕಾರದ ನಡುವಿನ ಸಂಘರ್ಷದಲ್ಲಿ ಅಪ್ಪ ಮಕ್ಕಲೇ ಪರಸ್ಪರ ವಿರುದ್ಧ ನಿಲ್ಲುವ ಸನ್ನಿವೇಶ ಏರ್ಪಟ್ಟಿದೆ. ಅನಾರೋಗ್ಯದಿಂದ ಬಳಲ್ತಿರುವ ಕಾಂಗ್ರೆಸ್ ಹಿರಿಯ…
Read More » -

Big Breaking – ಜೆಪಿ ನಡ್ಡಾ ಪತ್ನಿಯ ಕಾರ್ ಕಿಡ್ನಾಪ್
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪತ್ನಿಯ ಕಾರನ್ನು ಅಪರಿಚಿತರು ಹೊತ್ತೊಯ್ದ ಘಟನೆ ದೆಹಲಿಯ ಗೋವಿಂದಪುರಿಯಲ್ಲಿ ನಡೆದಿದೆ. ಮಾರ್ಚ್ 19ರಂದು ಮಧ್ಯಾಹ್ನ ಈ ಘಟನೆ ನಡೆದಿದ್ದು, ತಡವಾಗಿ…
Read More » -

ಲೋಕಕಣದಲ್ಲಿ ವೀರಪ್ಪನ್ ಪುತ್ರಿ; ಅಪ್ಪನ ಆಶಯದಂತೆ ಜನಸೇವೆ!
ತಮಿಳುನಾಡು ರಾಜಕೀಯ ಕಣ ರಂಗೇರುತ್ತಿದೆ. ಇತ್ತೀಚಿಗೆ ಬಿಜೆಪಿ ತೊರೆದಿದ್ದ ಕಾಡುಗಳ್ಳ ವೀರಪ್ಪನ್ ಪುತ್ರಿ ವಿದ್ಯಾ ರಾಣಿ ವೀರಪ್ಪನ್ ಇದೀಗ ಕೃಷ್ಣಗಿರಿ ಲೋಕಸಭಾ ಕ್ಷೇತ್ರದಲ್ಲಿ ಎನ್ಟಿಕೆ ಪಕ್ಷದ ಅಭ್ಯರ್ಥಿಯಾಗಿ…
Read More » -

ರಾಜಕೀಯಕ್ಕೆ ಮತ್ತೊಬ್ಬ ಹೀರೋಯಿನ್ ಎಂಟ್ರಿ?
ರಾಜಕೀಯ-ಕ್ರಿಕೆಟ್-ಸಿನಿಮಾ ನಂಟು ಹೊಸದೇನಲ್ಲ. ಕ್ರಿಕೆಟಿಗರು, ಸಿನಿಮಾ ಸ್ಟಾರ್ಗಳು ರಾಜಕೀಯಕ್ಕೆ ಬರೋದು ಹೊಸತಲ್ಲ.. ಇದೀಗ ಅದಕ್ಕೆ ಮತ್ತೊಂದು ಹೆಸರು ಸೇರ್ಪಡೆ ಆಗುವಂತಿದೆ. ಬಾಲಿವುಡ್-ಟಾಲಿವುಡ್ನಲ್ಲಿ ಮಿಂಚಿರುವ ನಟಿ ನೇಹಾ ಶರ್ಮಾ…
Read More » -

ಒಳೇಟಿನ ಭಯ.. ವಿಜಯೇಂದ್ರ ಚಂಡಿಹೋಮ
ಹೊರನಾಡು – ಇದು ಲೋಕಸಭೆ ಚುನಾವಣೆ ಸಮಯ.. ಹೊರಗಿನ ಶತ್ರುಗಳಿಗಿಂತ ಹೆಚ್ಚಾಗಿ ಒಳಗಿನ ಶತ್ರುಗಳ ಕಾಟ ಕೊಡ್ತಾರೆ ಎಂಬ ಭಯವೇ ರಾಜಕಾರಣಿಗಳನ್ನು ಹೆಚ್ಚಾಗಿ ಕಾಡುತ್ತೆ.ಇದೀಗ ಅಂಥಾದ್ದೇ ಭಯ…
Read More » -

ಆಸ್ಪತ್ರೆಯಿಂದ ಹೆಚ್ಡಿಕೆ ಡಿಸ್ಚಾರ್ಜ್ .. ರಂಗೇರಲಿದೆ ಲೋಕಕಣ..!
ನಾಲ್ಕು ದಿನಗಳ ಹಿಂದೆ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಈಗ ಫಿಟ್ ಅಂಡ್ ಫೈನ್ ಆಗಿದ್ದಾರೆ. ಚೆನ್ನೈನ ಅಪೋಲೋ ಆಸ್ಪತ್ರೆಯಿಂದ ಇದೀಗ ಡಿಸ್ಚಾರ್ಜ್…
Read More » -

ಹಾವೇರಿಯಲ್ಲಿ ಬೊಮ್ಮಾಯಿಗೆ ಗುನ್ನಾ ಕೊಡಲು ಸಿದ್ದು ಗೇಮ್ ಪ್ಲಾನ್
ಹಾವೇರಿ ಲೋಕಸಭೆ ಚುನಾವಣಾ ಕಣ ಈ ಬಾರೀ ತೀವ್ರ ಕುತೂಹಲ ಕೆರಳಿಸಿದೆ. ಹಾಲಿ ಸಂಸದ ಶಿವಕುಮಾರ್ ಉದಾಸಿ ಮತ್ತೆ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ…
Read More » -

ವಾರಣಾಸಿಯಲ್ಲಿ ಇತಿಹಾಸ ಮರುಕಳಿಸುತ್ತಾ? ಮೋದಿಗೆ ಗೆಲುವು ಸುಲಭವಾಯ್ತಾ?
ನವದೆಹಲಿ; ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ರಿಲೀಸ್ ಮಾಡಿದೆ. ನಿರೀಕ್ಷೆಯಂತೆಯೇ ವಾರಣಾಸಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಉತ್ತರಪ್ರದೇಶ ಕಾಂಗ್ರೆಸ್ ಘಟಕದ ಅಧ್ಯಜಕ್ಷ…
Read More » -

Russia Terror Attack – ಕಳೆದ ಎರಡು ದಶಕದಲ್ಲೇ ಭೀಕರ ದಾಳಿ
ರಷ್ಯಾದಲ್ಲಿ ಭಯೋತ್ಪಾದಕ ದಾಳಿಗಳು ಹೊಸದೇನಲ್ಲ. ಆದರೆ, ಕಳೆದ ಎರಡು ದಶಕದಲ್ಲೇ ಅತ್ಯಂತ ಭೀಕರ ದಾಳಿ ಮಾಸ್ಕೋ ಹೊರವಲಯದಲ್ಲಿ ಭಾರತೀಯಕ ಕಾಲಮಾನ ಮಧ್ಯರಾತ್ರಿ 12 ಗಂಟೆ ಸುಮಾರಿನಲ್ಲಿ ನಡೆದುಹೋಗಿದೆ.…
Read More » -

ರಷ್ಯಾದಲ್ಲಿ ಮುಂಬೈ ಮಾದರಿ ದಾಳಿ; ರಕ್ತದೋಕುಳಿ
ಸುದೀರ್ಘ ಯುದ್ಧದಿಂದ ಜರ್ಜರಿತ ಆಗಿರುವ ರಷ್ಯಾಗೆ ಈಗ ಭಯೋತ್ಪಾದಕರು ಮುಳುವಾಗ್ತಿದ್ದಾರೆ. ರಷ್ಯಾ ರಾಜಧಾನಿ ಮಾಸ್ಕೋದಲ್ಲಿ ಮುಂಬೈ ಮಾದರಿ ಭಯೋತ್ಪಾದಕ ದಾಳಿ ನಡೆದಿದೆ. ಇಸ್ಲಾಮಿಕ್ ಸ್ಟೇಟ್ ಉಗ್ರರು ನಡೆಸಿದ…
Read More » -

IPL-2024; ಫೋರ್.. ಸಿಕ್ಸರ್-ಇಂದಿನಿಂದ ಐಪಿಎಲ್ ಹಬ್ಬ
ಕ್ಯಾಪ್ಟನ್ಸಿ ತೊರೆದ ಧೋನಿ (Dhoni)ಆಟಗಾರನಾಗಿ ಮತ್ತೊಂದು ಟೈಟಲ್ ಗೆಲುವಿನ ಭಾಗವಾಗ್ತಾರಾ? ಈ ಬಾರಿ ಕಪ್ ನಮ್ದೇ ಎಂಬ ಹಳೆಯ ಡೈಲಾಗ್ ಹೊಡೆಯುತ್ತಾ ಮೊದಲ ಟ್ರೋಫಿಗಾಗಿ ಎದಿರು ನೋಡ್ತಿರುವ…
Read More » -

ಭೀತ ಸರ್ವಾಧಿಕಾರಿ; ಪ್ರಜಾತಂತ್ರ ನಾಶ – ರಾಹುಲ್ ಗಾಂಧಿ
ಅರವಿಂದ್ ಕೇಜ್ರಿವಾಲ್ ಬಂಧನವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಅಗ್ರ ನಾಯಕ ರಾಹುಲ್ ಗಾಂಧಿ, ತಮಿಳುನಾಡು ಸಿಎಂ ಸ್ಟಾಲಿನ್, ಕೇರಳ ಸಿಎಂ ಪಿಣರಾಯ್ ವಿಜಯನ್, ಪಶ್ಚಿಮ…
Read More » -

ಜೈಲಿಂದಲೇ ದೆಹಲಿ ಸಿಎಂ ಕೇಜ್ರಿವಾಲ್ ಆಡಳಿತ!
ದೆಹಲಿ ಅಬಕಾರಿ ಹಗರಣ ಸಂಬಂಧ ಅರೆಸ್ಟ್ ಆಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಜೈಲಿನಿಂದಲೇ ಆಡಳಿತ ನಡೆಸುವ ಸಂಭವ ಇದೆ. ದೆಹಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅರವಿಂದ್ ಕೇಜ್ರಿವಾಲ್…
Read More » -

ArvindKejriwal; ದೆಹಲಿ ಸಿಎಂ ಅರೆಸ್ಟ್- ಇಂದು ಮೆಡಿಕಲ್ ಟೆಸ್ಟ್
ಎಲ್ಲರೂ ನಿರೀಕ್ಷೆ ಮಾಡಿದಂತೆಯೇ ಆಗಿದೆ. ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ದೆಹಲಿ ಅಬಕಾರಿ ಹಗರಣ (Delhi liquor Scam) ಸಂಬಂಧ ಪ್ರಮುಖ ಘಟ್ಟವೊಂದು ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಆವಿಷ್ಕಾರಗೊಂಡಿದೆ.…
Read More » -

ಚೆನ್ನೈನಲ್ಲಿ ‘ನಮ್ಮ ನೀರು ನಮ್ಮ ಹಕ್ಕು’ ಘೋಷಣೆಯೊಂದಿಗೆ ಹೋರಾಟ ಮಾಡಲು ಆರ್.ಅಶೋಕ ಸಲಹೆ
ಬೆಂಗಳೂರು: ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯನವರು ತಮಿಳುನಾಡಿಗೆ ಕಾಂಗ್ರೆಸ್ಸಿನ 136 ಜನ ಶಾಸಕರನ್ನು ಕರೆದುಕೊಂಡು ಹೋಗಿ ಅಲ್ಲೇ ಕಾಫಿ ಕುಡಿದು ಚೆನ್ನೈನಲ್ಲಿ ಡಿಎಂಕೆ ಕಚೇರಿ ಮುಂದೆ ‘ನಮ್ಮ ನೀರು…
Read More » -

ನಲಪಾಡ್ ಸ್ನೇಹಿತನಿಗೆ ಇಡಿ ಗುನ್ನಾ: ಈತ 108 ಕೋಟಿ ರೂ ವರದಕ್ಷಿಣೆ ಕೇಸಿನ ಆರೋಪಿ!
ಕರ್ನಾಟಕ ಸೇರಿ ಮೂರು ರಾಜ್ಯಗಳಲ್ಲಿ ಕೇರಳ ಮೂಲದ ಚಿನ್ನದ ವ್ಯಾಪಾರಿ ಮೊಹಮ್ಮದ್ ಹಫೀಜ್ ಎಂಬುವರಿಗೆ ಸೇರಿದ 9 ಸ್ಥಳಗಳಲ್ಲಿ ಇ.ಡಿ. ದಾಳಿ ನಡೆಸಿದ್ದು, 1,672 ಗ್ರಾಂ ಚಿನ್ನ,…
Read More » -

ಆಂಟಿ ಲವ್ ಎಫೆಕ್ಟ್ ; ಗುಂಡು ಹೊಡೆಸಿ ಮೂತ್ರ ಕುಡಿಸಿದರು..!
ಮದುವೆಯಾದ ಮಹಿಳೆಯನ್ನು ಲವ್ ಮಾಡಿ ಆಕೆಯೊಂದಿಗೆ ಪರಾರಿಯಾಗಲು ಯತ್ನಿಸಿದ್ದ ಬುಡಕಟ್ಟು ಸಮುದಾಯದ ಯುವಕನನ್ನು ಹಿಡಿದ ಗೃಹಿಣಿಯರ ಕುಟುಂಬಸ್ಥರು ಹಲ್ಲೆ ಮಾಡಿದ ಘಟನೆ ಉತ್ತರ ಪ್ರದೇಶದ ಉಜ್ಜೈನಿಯಲ್ಲಿ ನಡೆದಿದೆ.…
Read More » -

ಬಿಜೆಪಿಗೆ ಬಿಗ್ ಶಾಕ್; ಪಕ್ಷ ತೊರೆದ ಕರ್ನಾಟಕದ ಸಂಸದ
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಬಿಜೆಪಿಗೆ ಬಿಗ್ ಶಾಕ್ ಎದುರಾಗಿದೆ. ಚಿಕ್ಕಬಳ್ಳಾಪುರ ಕ್ಷೇತ್ರದ ಬಿಜೆಪಿ ಸಂಸದ ಬಿಎನ್ ಬಚ್ಚೇಗೌಡ ಅವರು ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ…
Read More » -

ಜಗ್ಗಿ ವಾಸುದೇವ್ ಬದುಕಿದ್ದೆ ಪವಾಡ …
ವಿಶ್ವ ಪ್ರಸಿದ್ದ ಆಧ್ಯಾತ್ಮಿಕ ಗುರು ಇಶಾ ಫೌಂಡೇಶನ್ನ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ನವದೆಹಲಿಯಲ್ಲಿ ಮೆದುಳಿನ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಾಗಿರುವ ಜಗ್ಗಿ…
Read More » -

ಬೋರ್ಡ್ ಪರೀಕ್ಷೆ ಯಾವಾಗ? ಹೈಕೋರ್ಟ್ ವಿಚಾರಣೆ ವೇಳೆ ಏನಾಯ್ತು?
ರಾಜ್ಯದ 5, 8, 9 ಮತ್ತು 11ನೇ ತರಗತಿಗಳಿಗೆ ಬೋರ್ಡ್ ಮಟ್ಟದ ಪರೀಕ್ಷೆ ನಡೆಸಲು ಮುಂದಾಗಿದ್ದ ರಾಜ್ಯ ಸರ್ಕಾರದ ಆದೇಶ ರದ್ದು ಮಾಡಿದ್ದ ಏಕಸದಸ್ಯ ಪೀಠದ ಆದೇಶ…
Read More » -

ಕಲಬುರಗಿಗೆ ಇಂದು ಪ್ರಧಾನಿ ಮೋದಿ..! | Freedom TV
ಕಲಬುರಗಿಗೆ ಇಂದು ಪ್ರಧಾನಿ ಮೋದಿ..! ಖರ್ಗೆ ಕೋಟೆಗೆ ಇಂದು ಪ್ರಧಾನಿ ಮೋದಿ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರಿ ಸಿದ್ದತೆಗಳಾಗಿವೆ. ಕಲಬುರಗಿಯಲ್ಲಿ ಇಂದು ಮೋದಿ ಅಬ್ಬರದ ಪ್ರಚಾರ ಮಾಡಲಿದ್ದಾರೆ.…
Read More » -

ಸತ್ಯವಾಯ್ತು ಫ್ರೀಡಂ ಟಿವಿ ವರದಿ: ಪ್ರತಾಪ್ ಸಿಂಹಗೆ ಹೊಗೆ ಬಾಂಬ್: ಗುನ್ನ ಕೊಟ್ಟಿದ್ದು ವಿಜಯೇಂದ್ರ ?
ಫ್ರೀಡಂ ಟಿವಿ ವರದಿ ಸತ್ಯವಾಗಿದೆ. ಮಾಧ್ಯಮದಲ್ಲೆ ಮೊದಲು ಎಂಬಂತೆ ಪ್ರತಾಪ್ ಸಿಂಹಗೆ ಹೊಗೆ ಬಾಂಬ್ ಎಂಬ ಶೀರ್ಷಿಕೆಯಡಿಯಲ್ಲಿ ಟಿಕೆಟ್ ಸಿಗೋದಿಲ್ಲ ಎಂಬ ಮುನ್ಸುಚನೆಯನ್ನ ಫ್ರೀಡಂ ಟಿವಿ ಕೊಟ್ಟಿತ್ತು..…
Read More » -

ಮಂಡ್ಯದಲ್ಲಿ ಚಂದ್ರುಗೆ ಸ್ಟಾರ್: ಮೈತ್ರಿ ಬಿಕ್ಕಟ್ಟಲ್ಲಿ ಗೆದ್ದು ಬೀಗ್ತಾರಾ ವೆಂಕಟರಮಣೇಗೌಡ
ಮಂಡ್ಯದಲ್ಲಿ ಸ್ಟಾರ್ ಚಂದ್ರು ಹವಾ ಶುರುವಾಗಿದೆ. ಸ್ಟಾರ್ ಚಂದ್ರು (ವೆಂಕಟರಮಣೇಗೌಡ) ಕಾಂಗ್ರೆಸ್ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಣೆಯಾಗಿದೆ. ಮೈತ್ರಿ ಬಿಕ್ಕಟ್ಟಿನಲ್ಲಿ ಸ್ಟಾರ್ ಚಂದ್ರುಗೆ ಲಾಭ ಆಗುತ್ತಾ ಎನ್ನುವ…
Read More » -

ಸಂವಿಧಾನ ಬದಲಾವಣೆ ಮಾತು; ಹೆಗಡೆ ವಿರುದ್ಧ ಕ್ರಮಕ್ಕೆ ಸಿಎಂ ಆಗ್ರಹ
ಸಂವಿಧಾನ ಬದಲಾವಣೆಯ ಮಾತನಾಡಿರುವ ಬಿಜೆಪಿ ಸಂಸದ ಅನಂತ ಕುಮಾರ ಹೆಗಡೆಯನ್ನು ಚುನಾವಣಾ ಸ್ಪರ್ಧೆಯಿಂದ ಶಾಶ್ವತವಾಗಿ ಅನರ್ಹಗೊಳಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ . ಹೆಗಡೆಯವರ ಹೇಳಿಕೆ ಗಮನಿಸಿದರೇ…
Read More » -

ಹಿಂದುಳಿದ ಕೂಡ್ಲಿಗಿ ಅಭಿವೃದ್ಧಿ ಯಾವಾಗ.?
ವಿಜಯನಗರ:ಇದು ಅತ್ಯಂತ ಹಿಂದುಳಿದ ತಾಲೂಕು.ಈ ತಾಲೂಕಿಗೆ ಇದುವರೆಗೆ ಮಾಡಿದ ಕೆಲಸಗಳು ಹಲವು, ಆದ್ರೂ ಇದುವರೆಗೆ ಅತ್ಯಂತ ಹಿಂದುಳಿದ ತಾಲೂಕು,ಈ ತಾಲೂಕಿಗೆ ಈಗ 553 ಕೋಟಿ ಅನುದಾನ ತಂದು,…
Read More » -

ಬೆಂಗಳೂರಲ್ಲಿ ದಾಖಲೆ ಬರೆದ ಚಿನ್ನದ ಬೆಲೆ.. ಇನ್ನಷ್ಟು ದುಬಾರಿ
ಕಳೆದ ಕೆಲ ದಿನಗಳಿಂದ ಬಂಗಾರದ ಬೆಲೆಗೆ ರೆಕ್ಕೆ ಬಂದಿದೆ. ಇದೇ ಮೊದಲ ಬಾರಿಗೆ ಹಳದಿ ಲೋಹದ ಬೆಲೆ 66,000 ರೂಪಾಯಿದ ಗಡಿ ದಾಟಿ ಹೊಸ ದಾಖಲೆ ನಿರ್ಮಿಸಿದೆ.…
Read More » -

ಮಾದಪ್ಪನ ಬೆಟ್ಟ ಹತ್ತಿದ್ದ 102 ವರ್ಷದ ಅಜ್ಜಿಗೆ ಸನ್ಮಾನ
ಮಹಾಶಿವರಾತ್ರಿ ಪ್ರಯುಕ್ತ ಚಾಮರಾಜನಗರ ಜಿಲ್ಲೆಯ ಮಲೆಮಹದೇಶ್ವರ ಬೆಟ್ಟಕ್ಕೆ 102ವರ್ಷದ ತುಂಬು ವಯಸ್ಸಿನ ವೃದ್ಧೆ ಪಾರ್ವತಮ್ಮ ಪಾದಯಾತ್ರೆ ಮಾಡಿ ಮೊನ್ನೆಯಷ್ಟೇ ಗಮನ ಸೆಳೆದಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಶತಾಯುಷಿ…
Read More » -

ಕೆಆರ್ಎಸ್ ಜಲಾಶಯದಲ್ಲಿ ನೀರೆಷ್ಟಿದೆ ಗೊತ್ತಾ?
ಬೆಂಗಳೂರಿಗೆ ಕುಡಿಯುವ ನೀರಿನ ಆಧಾರವಾಗಿರುವ ಮಂಡ್ಯದ ಕೃಷ್ಣರಾಜಸಾಗರ ಅಣೆಕಟ್ಟಿನಲ್ಲಿ ಸದ್ಯ ನೀರೆಷ್ಟಿದೆ ಎನ್ನುವುದನ್ನು ನೋಡೋಣ KRS Dam ಪೂರ್ಣ ಮಟ್ಟ – 124.80 ಅಡಿ ಜಲಾಶಯದ ಪ್ರಸ್ತುತ ಮಟ್ಟ…
Read More » -

ತುಮಕೂರಲ್ಲಿ ಓಡಾಡಿದ್ನಾ ಕೆಫೆ ಬಾಂಬರ್? ಪೊಲೀಸ್ ಶೋಧ
ರಾಮೇಶ್ವರಂ ಕೆಫೆ ಸ್ಫೋಟದ ಆರೋಪಿಗಾಗಿ ಕಳೆದ ರಾತ್ರಿ ತುಮಕೂರು ನಗರದಲ್ಲಿ ತನಿಖಾ ತಂಡ ಶೋಧ ನಡೆಸಿದೆ. 28 ಜೀಪ್ಗಳಲ್ಲಿ ಬೆಂಗಳೂರಿನಿಂದ ಬಂದಿದ್ದ ಪೊಲೀಸರು, ತುಮಕೂರು ರೈಲ್ವೇ ನಿಲ್ದಾಣ,…
Read More » -

ಬಿಜೆಪಿಗೆ ಮೂರು ದಿನದಲ್ಲಿ ಮೂರು ಶಾಕ್
ಬಿಜೆಪಿ ಹೈಕಮಾಂಡ್ ಅದ್ಯಾವ ಕ್ಷಣದಲ್ಲಿ ಲೋಕಸಭೆ ಚುನಾವಣಾ ಅಭ್ಯರ್ಥಿಗಳ ಮೊದಲ ಪ್ರಕಟಿಸಿತೋ ಗೊತ್ತಿಲ್ಲ. ಬಿಜೆಪಿಯ ಘೋಷಿತ ಅಭ್ಯರ್ಥಿಗಳು ಒಬ್ಬೊಬ್ಬರೇ ಹಿಂದೆ ಸರಿಯತೊಡಗಿದ್ದಾರೆ. ಮೂರು ದಿನದಲ್ಲಿ ಮೂವರು ಅಭ್ಯರ್ಥಿಗಳು…
Read More » -

WPL ನೋಡೋಕೆ ಏನ್ ಜನ ಗುರು; ಚಿನ್ನಸ್ವಾಮಿ ಸ್ಟೇಡಿಯಂ ಫುಲ್
ಐಪಿಎಲ್-2024 ಶುರುವಾಗಲು ಇನ್ನು ಕೆಲವೇ ದಿನ ಬಾಕಿಯಿದೆ. ಸದ್ಯ WPL- 2024 ಕ್ರೇಜ್ ಕಂಡುಬರ್ತಿದೆ. ಬೆಂಗಳೂರಲ್ಲಿ ಸೋಮವಾರ ನಡೆದ ಆರ್ಸಿಬಿ ಮತ್ತು ಯುಪಿ ವಾರಿಯರ್ಸ್ ನಡುವಣ ಪಂದ್ಯ…
Read More » -

WPL 2024: RCB ಬ್ಯಾಟರ್ ಪೆರ್ರಿ ಸಿಕ್ಸರ್.. ಕಾರಿನ ಗಾಜು ಉಡೀಸ್
ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಆರ್ಸಿಬಿ ಮತ್ತೊಂದು ಅದ್ಭುತ ಗೆಲುವು ಸಾಧಿಸಿದೆ. ಯುಪಿ ವಾರಿಯರ್ಸ್ ವಿರುದ್ಧ 23 ರನ್ಗಳ ಅಂತರದ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಆರ್ಸಿಬಿ ಬ್ಯಾಟರ್ಗಳ…
Read More » -

RameshwaramCafe: ರಾಮೇಶ್ವರಂ ಕೆಫೆಗೆ ಅಸಾದುದ್ದೀನ್ ಓವೈಸಿ ಭೇಟಿ.. ಪುಡಿ ಇಡ್ಲಿ ಸೇವನೆ
ಬೆಂಗಳೂರಿನ ಕುಂದಲಹಳ್ಳಿಯಲ್ಲಿ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿದ ನಂತರ ರಾಮೇಶ್ವರಂ ಕೆಫೆ ದೇಶಾದ್ಯಂತ ಸುದ್ದಿಯಾಗಿದೆ. ಹೈದರಾಬಾದ್ನ ರಾಮೇಶ್ವರಂ ಕೆಫೆಗೆ ಎಂಐಎಂ ಅಧ್ಯಕ್ಷ, ಸಂಸದ ಅಸಾದುದ್ದೀನ್ ಓವೈಸಿ…
Read More » -

ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ – ಭಾರತೀಯನ ದುರ್ಮರಣ
ಇಸ್ರೇಲ್ ಮೇಲೆ ಲೆಬನಾನ್ ಭೂಭಾಗದಿಂದ ನಡೆದ ವಿಧ್ವಂಸಕ ಕ್ಷಿಪಣಿ ದಾಳಿಯಲ್ಲಿ ಭಾರತೀಯರೊಬ್ಬರು ಸಾವನ್ನಪ್ಪಿದ ಘಟನೆ ಇಸ್ರೇಲ್ ಉತ್ತರ ಗಡಿಯ ಮಾರ್ಗಲಿಯಟ್ ಎಂಬಲ್ಲಿ ನಡೆದಿದೆ. ಇಬ್ಬರು ಭಾರತೀಯರು ಗಾಯಗೊಂಡಿದ್ದಾರೆ.…
Read More » -

Anant kumar hegde: ಇಷ್ಟು ವರ್ಷ ಗೆಲ್ಲಿಸಿದ್ದಕ್ಕೆ ನಿಮಗೆಲ್ಲ ನಮಸ್ಕಾರ – ಸಂಸದ ಅನಂತಕುಮಾರ್ ಹೆಗಡೆ
2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ.. ಅಷ್ಟೇ ಅಲ್ಲ.. ಮುಂದಿನ ಶತಮಾನಗಳ ಕಾಲ ಬಿಜೆಪಿ ಗೆಲುವು ಸಾಧಿಸಲಿದೆ ಎಂದು ಉತ್ತರ ಕನ್ನಡ ಸಂಸದ ಅನಂತ ಕುಮಾರ್…
Read More » -

Pro Pak slogan Case: ನಾಳೆಯವರೆಗೂ ಪೊಲೀಸ್ ಕಸ್ಟಡಿಗೆ ಮೂವರು ಆರೋಪಿಗಳು
ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಆರೋಪ ಪ್ರಕರಣದ ತನಿಖೆ ಚುರುಕುಗೊಂಡಿದೆ. ಸೋಮವಾರ ಸಂಜೆ ಬಂಧಿಸಲ್ಪಟ್ಟ ಮೂವರು ಶಂಕಿತ ಆರೋಪಿಗಳನ್ನು ವಿಧಾನಸೌಧ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಸೋಮವಾರ ರಾತ್ರಿ 39ನೇಎಸಿಎಂಎಂ…
Read More » -

IPL DHONI: ಧೋನಿಗಿದೆ ಅಂತಿಮ ಸೀಜನ್ನಾ? ಕೂಲ್ ಕ್ಯಾಪ್ಟನ್ ಗೆಳೆಯ ಹೇಳಿದ್ದೇನು?
ಐಪಿಎಲ್-2024 (IPL 2024)ಸೀಜನ್.. ಮಾರ್ಚ್ 22ರಿಂದ ಆರಂಭ ಆಗಲಿದೆ. ಡಿಫೆಂಡಿಂಗ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK)ತಂಡ ಬೆಂಗಳೂರು ರಾಯಲ್ ಚಾಲೆಂಜರ್ಸ್(RCB) ತಂಡವನ್ನು ಮೊದಲ ಪಂದ್ಯದಲ್ಲಿ ಎದುರಿಸಲಿದೆ.…
Read More » -

Hardik Pandya: ಮುಂಬೈ ಇಲ್ಲದಿದ್ರೆ ವಿಶ್ವ ಕ್ರಿಕೆಟ್ನಲ್ಲಿ ನಾನಿಲ್ಲ: ಪಾಂಡ್ಯ
ಐಪಿಎಲ್-2024 ಸಂಭ್ರಮ ಶುರುವಾಗಲು ಕೆಲವೇ ದಿನ ಬಾಕಿ.. ಈ ಬಾರಿ ರೋಹಿತ್ ಶರ್ಮಾ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ಸಾರಥ್ಯವನ್ನು ಹಾರ್ದಿಕ್ ಪಾಂಡ್ಯ ವಹಿಸಲಿದ್ದಾರೆ. ಐಪಿಎಲ್ ಟೂರ್ನಿ ಶುರುವಾಗುವ…
Read More » -

IPL 2024: ಅಪಘಾತದಲ್ಲಿ 3.60 ಕೋಟಿ ಮೌಲ್ಯದ ಯುವ ಆಟಗಾರನಿಗೆ ಗಾಯ
ಐಪಿಎಲ್ ಮಿನಿ ಬಿಡ್ಡಿಂಗ್ನಲ್ಲಿ 3.60 ಕೋಟಿ ರೂಪಾಯಿಗೆ ಬಿಕರಿ ಆಗಿ ಎಲ್ಲರನ್ನು ಆಕರ್ಷಿಸಿದ್ದ ಗುಜರಾತ್ ಟೈಟಾನ್ಸ್ ಆಟಗಾರ ರಾಬಿನ್ ಮಿಂಜ್ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಬೈಕ್ನಲ್ಲಿ ತೆರಳುವಾಗ…
Read More » -

IVPL 2024: ಸುರೇಶ್ ರೈನಾ ವಿಧ್ವಂಸಕ ಬ್ಯಾಟಿಂಗ್.. ಸಿಕ್ಸರ್ಗಳ ಸುನಾಮಿ!
ಇಂಡಿಯನ್ ವೆಟರನ್ ಪ್ರೀಮಿಯರ್ ಲೀಗ್ ಮೊದಲ ಎಡಿಷನ್ನಲ್ಲಿ ಟೀಂ ಇಂಡಿಯಾ ಮಾಜಿ ಆಟಗಾರ ಸುರೇಶ್ ರೈನಾ ತಮ್ಮ ಸೂಪರ್ ಫಾರ್ಮ್ ಮುಂದುವರೆಸಿದ್ದಾರೆ. ಐವಿಪಿಎಲ್-2024ರಲ್ಲಿ ವಿವಿಐಪಿ ಉತ್ತರಪ್ರದೇಶ ತಂಡಕ್ಕೆ…
Read More » -

Tamannaah Bhatia: ಜೈಲರ್ ಹಿಟ್ ಆಗಿದ್ದು ನನ್ನಿಂದ್ಲೇ.. ನಿರ್ಮಾಪಕರಿಗೆ ತಮನ್ನಾ ಹೊಸ ಡಿಮ್ಯಾಂಡ್
ಸೂಪರ್ ಸ್ಟಾರ್ ರಜಿನಿಕಾಂತ್ ಹೀರೋ ಆಗಿ ನಟಿಸಿದ್ದ ಸಿನಿಮಾ ಜೈಲರ್ (Jailer).. ಈ ಸಿನಿಮಾದಲ್ಲಿ ನಟಿ ತಮನ್ನಾ (Tamannaah Bhatia)ಒಂದು ಹಾಡು ಮತ್ತು ಕೆಲ ಸನ್ನಿವೇಶಗಳಲ್ಲಿ ಮಾತ್ರ…
Read More » -

Shruti Hasaan: ಲವ್ ಮಾಡೋಕೆ ಟೈಮ್ ಇಲ್ಲ!
ಲವ್ (Love)ಮಾಡೋಕೆ ಟೈಮಿಲ್ಲ ಎಂದು ಹಾಡಿನ ರೂಪದಲ್ಲಿ ಹೇಲ್ತಿದ್ದಾರೆ ಹೀರೋಯಿನ್ ಶೃತಿ ಹಾಸನ್(Shruti Hasaan) ಈ ಬ್ಯೂಟಿ ನಟಿ ಮಾತ್ರವೇ ಅಲ್ಲ.. ಉತ್ತಮ ಗಾಯಕಿ ಕೂಡ.. ತಂದೆ…
Read More » -

Uber Fare Not fair: 40 ಕಿಲೋಮೀಟರ್ಗೆ 2 ಸಾವಿರನಾ? ಪ್ರಯಾಣಿಕ ಶಾಕ್
ಉಬೇರ್ ಫೇರ್ ನಾಟ್ ಫೇರ್(Uber Fare Not fair) ಹೀಗೋಂದು ಮಾತು ಕೇಳಿಬರುತ್ತಿದೆ. ರಾಜೇಶ್ ಭಟ್ಟಡ್ (Rajesh Bhattad) ಎಂಬ ವ್ಯಕ್ತಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ…
Read More » -

BJP First List: 33 ಹಾಲಿ ಸಂಸದರಿಗಿಲ್ಲ ಟಿಕೆಟ್.. ರಾಜ್ಯದ ಅವರಿಗೆ ಢವಢವ..!
ಬಿಜೆಪಿ ಹೈಕಮಾಂಡ್ 33 ಹಾಲಿ ಸಂಸದರಿಗೆ ಟಿಕೆಟ್ ನಿರಾಕರಿಸಿದ. ಶನಿವಾರ ಪ್ರಕಟಿಸಿದ 195 ಅಭ್ಯರ್ಥಿಗಳ ಪಟ್ಟಿಯಲ್ಲಿ 33 ಕ್ಷೇತ್ರಗಳಲ್ಲಿ ಹಾಲಿ ಸಂಸದರನ್ನು ಕಡೆಗಣಿಸಿ ಹೊಸಬರಿಗೆ, ವಲಸಿಗರಿಗೆ ಮಣೆ…
Read More » -

Shivarajkumar: ನಾನು ರಾಹುಲ್ ಗಾಂಧಿ ಅಭಿಮಾನಿ – ನಟ ಶಿವಣ್ಣ
ನಾನು ರಾಹುಲ್ ಗಾಂಧಿಯ ಅಭಿಮಾನಿ.. ರಾಹುಲ್ ಗಾಂಧಿಯನ್ನು ನೋಡಬೇಕು.. ಭೇಟಿ ಮಾಡಬೇಕು ಎಂಬ ಆಸೆಯಿದೆ. ಭಾರತ್ ಜೋಡೋ ಯಾತ್ರೆಯಿಂದ ನಾನು ಪ್ರೇರಿತನಾಗಿದ್ದೇನೆ. ನನಗೆ ಫಿಟ್ನೆಸ್ ಎಂದರೇ ತುಂಬಾ…
Read More » -

Siddaramaiah: ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮೀಡಿಯಂ ವಾಪಸ್ ಬಗ್ಗೆ ಪರಿಶೀಲನೆ – ಸಿಎಂ ಸಿದ್ದರಾಮಯ್ಯ
ಸರ್ಕಾರಿ ಶಾಲೆಗಳಲ್ಲಿ ಇಂಗ್ಲೀಷ್ ಮೀಡಿಯಂ ವಾಪಸ್ ಪಡೆಯುವ ಬಗ್ಗೆ ಗಂಭೀರವಾಗಿ ಪರಿಶೀಲನೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಮೈಸೂರಿನ ಕಲಾಮಂದಿರದಲ್ಲಿ ಪ.ಮಲ್ಲೇಶ್-90 ಸ್ಮರಣಾರ್ಥ ನಡೆದ ವಿಚಾರಸಂಕೀರಣದಲ್ಲಿ…
Read More » -

Panchamitra whatsapp Chat: ಇನ್ಮುಂದೆ ವಾಟ್ಸಪ್ನಲ್ಲಿಯೇ ಪಡೆಯಿರಿ ಗ್ರಾ.ಪಂ ಸೇವೆ
ಗ್ರಾಮ ಪಂಚಾಯ್ತಿಯ ಎಲ್ಲಾ ಸೇವೆಗಳು ಇನ್ಮುಂದೆ ನಿಮ್ಮ ಅಂಗೈನಲ್ಲೇ ಕೈಗೆಟುಕಲಿವೆ. ರಾಜ್ಯದ ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಲಭ್ಯ ಇರುವ ಎಲ್ಲಾ ಬಗೆಯ ಸೇವೆಗಳನ್ನು ಆನ್ಲೈನ್ ಮೂಲಕವೇ ಪಡೆಯಬಹುದಾಗಿದೆ.ಪಂಚಾಯತ್…
Read More » -

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಫೋಟ: ಐವರ ಸ್ಥಿತಿ ಗಂಭೀರ
ಬೆಂಗಳೂರು:ಬೆಂಗಳೂರಿನಲ್ಲಿ ನಿಗೂಢ ಸ್ಪೋಟ ಸಂಭವಿಸಿದೆ. ಹೆಚ್ ಎ ಎಲ್ ಠಾಣಾ ವ್ಯಾಪ್ತಿಯ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ವಸ್ತು ಸ್ಫೋಟಗೊಂಡಿದ್ದು ಐವರಿಗೆ ಗಂಭೀರ ಗಾಯವಾಗಿದೆ. ಸ್ಫೋಟದ ತೀವ್ರತೆಗೆ ರಾಮೇಶ್ವರಂ…
Read More » -

BJP: ಬಿಜೆಪಿ ಮುಖಂಡನ ಮರ್ಡರ್ ಅಟೆಂಪ್ಟ್ ಡ್ರಾಮಾ..! ತಿರುಗುಬಾಣ
ಬಿಜೆಪಿಯ ಹಿಂದೂ ಪ್ರಚಾರ ಸಮಿತಿ ಸದಸ್ಯನೊಬ್ಬ ತನ್ನ ಮೇಲೆ ಹತ್ಯೆ ಪ್ರಯತ್ನ ನಡೆದಿದೆ ಎಂದು ಆರೋಪಿಸಿ ಹೈಡ್ರಾಮಾ ಮಾಡಿದ್ದಾನೆ. ಕಡೆಗೆ ಪೊಲೀಸ್ ತನಿಖೆಯಲ್ಲಿ ಇದೆಲ್ಲಾ ಆತನದ್ದೇ ಸ್ಕೆಚ್,…
Read More » -

Shubman Gill: ಸೆಕ್ಯುರಿಟಿ ಗಾರ್ಡ್ ಆಗಿರುವ ಗುಜರಾತ್ ಪ್ಲೇಯರ್ ತಂದೆ.. ಬ್ಯಾಟರ್ ಗಿಲ್ ಸರ್ಪ್ರೈಸ್!
ಟೀಂ ಇಂಡಿಯಾ ಸ್ಟಾರ್ ಬ್ಯಾಟರ್ ಶುಭ್ಮನ್ ಗಿಲ್(Shubman Gill).. ಗುಜರಾತ್ ಟೈಟಾನ್ಸ್ (Gujarat Totans)ತಂಡದ ಯುವ ಆಟಗಾರರೊಬ್ಬರ ತಂದೆಗೆ ಸರ್ಪ್ರೈಸ್ ನೀಡಿದ್ದಾರೆ. ಏರ್ಪೋರ್ಟ್ನಲ್ಲಿ ಸೆಕ್ಯೂರಿಟಿ ಗಾರ್ಡ್ (Security…
Read More » -

Mamitha Baiju: ಡೈರೆಕ್ಟರ್ ಕೈಲಿ ಒದೆ ತಿಂದ ಹೀರೋಯಿನ್!
ಪ್ರೇಮಲು(Premalu) ಸಿನಿಮಾ ಮೂಲಕ ಮಲಯಾಳಂ ಸಿನಿ ಇಂಡಸ್ಟ್ರಿಯಲ್ಲಿ ಮಮಿತಾ ಬೈಜು(Mamitha Baiju) ಹೆಸರು ಟಾಕ್ ಆಫ್ ದಿ ಟೌನ್ ಆಗಿದೆ. ಈ ಬ್ಯೂಟಿ ಈ ಸಿನಿಮಾಗಿಂತ ಮೊದಲು …
Read More » -

Railway: ಮೇ 1 ರಿಂದ ದೇಶದಲ್ಲಿ ರೈಲ್ವೇ ಸೇವೆ ಬಂದ್..! ರೈಲ್ವೇ ಸಂಘಟನೆಗಳ ಎಚ್ಚರಿಕೆ
ನೂತನ ಪಿಂಚಣಿ ವಿಧಾನವನ್ನು (NPS)ರದ್ದು ಮಾಡಿ ಅದರ ಸ್ಥಾನದಲ್ಲಿ ಮತ್ತೆ ಹಳೆಯ ಪಿಂಚಣಿ ವಿಧಾನವನ್ನು (OPS)ಜಾರಿ ಮಾಡಬೇಕು ಎಂದು ರೈಲ್ವೇ ಉದ್ಯೋಗಿಗಳು, ಕಾರ್ಮಿಕ ಸಂಘಟನೆಗಳು (Railway Union)ಕೇಂದ್ರ…
Read More » -

Priyanka Gandhi: ಹಿಮಾಚಲ ಆಪರೇಷನ್ ಕಮಲಕ್ಕೆ ಬ್ರೇಕ್!
ರಾಜ್ಯಸಭೆ ಚುನಾವಣೆ ನಂತರ ಹಿಮಾಚಲ ಪ್ರದೇಶದಲ್ಲಿ (himachal Pradesh)ತಲೆದೂರಿದ ರಾಜಕೀಯ ಬಿಕ್ಕಟ್ಟಿನಿಂದ ಕಾಂಗ್ರೆಸ್ ಸರ್ಕಾರ ಪತನವಾಗುವ ಲಕ್ಷಣಗಳು ಗೋಚರಿಸಿದ್ದವು. ಅವಿಶ್ವಾಸ ಅಸ್ತ್ರ ಝಳಪಿಸುವ ಜೊತೆಗೆ ಆಪರೇಷನ್ ಕಮಲ…
Read More » -

Leap Day: ಲೀಪ್ ಇಯರ್ ಅಂದ್ರೆ? ಫೆಬ್ರವರಿಯಲ್ಲಿ 29 ದಿನ ಇಲ್ಲದಿದ್ರೆ? ಇಲ್ಲಿದೆ ಇಂಟ್ರೆಸ್ಟಿಂಗ್ ವಿಚಾರ
ಭೂಮಿ ಸೂರ್ಯನನ್ನು ಸುತ್ತಲು 365 ದಿನ ಹಿಡಿಯುತ್ತೆ ಎಂಬುದು ಎಲ್ಲರಿಗೂ ಗೊತ್ತು. ವಾಸ್ತವದಲ್ಲಿ ಭೂಮಿ ಸೂರ್ಯನ ಸುತ್ತ ತನ್ನ ಕಕ್ಷೆಯನ್ನು ಸುತ್ತಲು 365 ದಿನ.. ಐದು ಗಂಟೆ,…
Read More » -

ST Somashekhar; ಕುತೂಹಲ ಕೆರಳಿಸಿದ ಎಸ್ಟಿ ಸೋಮಶೇಖರ್ ಆತ್ಮಸಾಕ್ಷಿ ಮತ!
ರಾಜ್ಯಸಭೆ ಚುನಾವಣೆಯಲ್ಲಿ ಮತದಾನ ಮುಂದುವರೆದಿದ್ದು, ಬಿಜೆಪಿಗೆ ಅಡ್ಡಮತದಾನದ ಭೀತಿ ಎದುರಾಗಿದೆ. ಕಾರಣ ಮಾಜಿ ಮಂತ್ರಿ, ಬಿಜೆಪಿ ಶಾಸಕ ಎಸ್ಟಿ ಸೋಮಶೇಖರ್ ತಮ್ಮ ಮತವನ್ನು ಪಕ್ಷದ ಸೂಚನೆ ಪ್ರಕಾರ…
Read More » -

Rajyasabha poll: ಕುಪೇಂದ್ರ ರೆಡ್ಡಿ ಸೋಲುವ ಸುಳಿವು ಕೊಟ್ಟ ಹೆಚ್ಡಿಕೆ – ಯುದ್ಧಭೂಮಿಯಲ್ಲೇ ಶಸ್ತ್ರತ್ಯಾಗ?
ಕರ್ನಾಟಕ ರಾಜ್ಯಸಭೆ ಚುನಾವಣೆ ರಂಗೇರಿದೆ. ಸಂಖ್ಯಾಬಲ ಇಲ್ಲದಿದ್ದರೂ ಹೆಚ್ಚುವರಿ ಅಭ್ಯರ್ಥಿ ಕಣಕ್ಕಿಳಿಸಿದ್ದ ಎನ್ಡಿಎಗೆ ಸೋಲಿನ ಮುಖಭಂಗ ಎದುರಾಗುವುದು ಹೆಚ್ಚುಕಡಿಮೆ ಖಚಿತವಾಗಿದೆ. ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮಂತ್ರಿ ಹೆಚ್ಡಿ…
Read More » -

Mohammed Shami: ಆಸ್ಪತ್ರೆ ಬೆಡ್ ಮೇಲೆ ಮಹ್ಮದ್ ಶಮಿ! ಏನಾಯ್ತು?
ಟೀಂ ಇಂಡಿಯಾ ಸ್ಟಾರ್ ಪೇಸರ್ ಮಹ್ಮದ್ ಶಮಿ..(Mohammed Shami) 2023ರ ಏಕದಿನ ವಿಶ್ವಕಪ್ ಫೈನಲ್ ನಂತರ ಮೈದಾನದಲ್ಲಿ ಕಾಣಿಸಿಕೊಂಡಿಲ್ಲ. ಹಿಮ್ಮಡಿ ಗಾಯದ ಕಾರಣ ದಕ್ಷಿಣ ಆಫ್ರಿಕಾ ಪ್ರವಾಸ,…
Read More »





















































































































































