ಪ್ರತಿ ಪದವೀಧರರಿಗೂ 15ಸಾವಿರ ಶಿಷ್ಯ ವೇತನ
ನಮ್ಮ ಮೆಟ್ರೋ 44 ಕಿಲೋಮೀಟರ್ ವಿಸ್ತರಣೆ
ಈ ವರ್ಷದಿಂದ ಶಿಕ್ಷಣದಲ್ಲಿ ಎಸ್ ಇ ಪಿ ಜಾರಿ
ಎಸ್ ಸಿ/ಎಸ್ಟಿ ವಿದ್ಯಾರ್ಥಿಗಳಿಗೆ ಡ್ರೋನ್ ತರಬೇತಿ
ಅಂಗನವಾಡಿ ಕಾರ್ಯಕರ್ತರಿಗೆ ಗ್ರಾಜ್ಯುಯಿಟಿ
ಏಕಲವ್ಯ ಮಾದರಿ ವಸತಿ ಶಾಲೆಯಲ್ಲಿ 20 ಸೀಟ್ ಮೀಸಲು
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಸೀಟು ಮೀಸಲು
ರಾಜ್ಸದಲ್ಲಿ ಸಮುದ್ರ ಆಂಬುಲೆನ್ಸ್ ಯೋಜನೆ ಜಾರಿ
ಬಿಬಿಎಂಪಿ, ಬಿಎಂಆರ್ ಸಿಎಲ್, ಬಿಡಿಎ ನಲ್ಲಿ ಸೋಲಾರ್ ಪಾರ್ಕ್
ತುಮಕೂರಿನವರೆಗೆ ಸಂಚರಿಸಲಿದೆ ನಮ್ಮ ಮೆಟ್ರೋ
174 ಮೊರಾರ್ಜಿ ಶಾಲೆಗಳಿಗೆ 200 ಕೋಟಿ ಮೀಸಲು
ಕಲ್ಯಾಣ ಕರ್ನಾಟಕ ಅಭಿವೃದ್ದಿಗೆ 5 ಸಾವಿರ ಕೋಟಿ
100 ಅಜಾದ್ ಮೌಲಾನಾ ಶಾಲೆ ಆರಂಭ
ಅಲ್ಪಸಂಖ್ಯಾತ ಉದ್ಯಮಿಗಳಿಗೆ 10ಕೋಟಿ ಸಾಲಕ್ಕೆ ಸಹಾಯಧನ