ಉಚಿತ ಗ್ಯಾರೆಂಟಿಗಳಿಂದ ದೇಶ ದಿವಾಳಿ ಎಂದಿದ್ರು
ಬೊಕ್ಕಸದಲ್ಲಿ ಹಣ ಇಲ್ಲ ಎಂದು ಸುಳ್ಳು ಪ್ರಚಾರ ಮಾಡಿದ್ರು
ನಮ್ಮ ಮನಸ್ಥಿತಿ ಕುಗ್ಗಿಸೋ ಪ್ರಯತ್ನ ಮಾಡಿದ್ರು
ಆದ್ರೆ ನಾವು 5 ಗ್ಯಾರೆಂಟಿಗಳನ್ನ ಯಶಸ್ವಿಯಾಗಿ ಜಾರಿ ಮಾಡಿದ್ದೀವಿ
ಕೃಷಿ ಭಾಗ್ಯ ಯೋಜನೆಗೆ 200 ಕೋಟಿ ರೂ ಅನುದಾನ
ಬೆಂಗಳೂರಿನಲ್ಲಿ ಮೂಲ ಸೌಕರ್ಯ ಅಭಿವೃದ್ದಿಗೆ ಆಧ್ಯತೆ
ಪ್ರಸಕ್ತ ಸಾಲಿನ ಬಜೆಟ್ ಗಾತ್ರ 3,71, 383 ಕೋಟಿ
ನಮ್ಮ ಮಿಲ್ಲೆಟ್ ಹೊಸ ಯೋಜನೆ ಜಾರಿ
ನಮ್ಮ ಮಿಲೆಟ್ ಯೋಜನೆಗೆ 200 ಕೋಟಿ ಹಣ ಮೀಸಲು
ಏರ್ ಪೋರ್ಟ್ ಗಳ ಸಮೀಪದಲ್ಲಿ ಆಹಾರ ಪಾರ್ಕ್ ಗಳ ಸ್ಥಾಪನೆ
ಆಯ್ದ ಜಿಲ್ಲೆಗಳಲ್ಲಿ ಕಿಸಾನ್ ಮಾಲ್ ಸ್ಥಾಪನೆ
ರೋಬೋಟಿಕ್ಸ್ ಸೆಮಿ ಕಂಡಕ್ಟರ್ ಉದ್ಯಮಗಳಿಗೆ ಉತ್ತೇಜನ