– 2024-25ನೇ ಸಾಲಿನ ಬಜೆಟ್ ಮಂಡಿಸುತ್ತಿರುವ ಸಿಎಂ
– ಸಮಾನತೆ, ಸಾಮಾಜಿಕ ನ್ಯಾಯದ ಮೇಲೆ ನಮ್ಮ ಆಡಳಿತ
– ಈ ವರ್ಷದ ಬಜೆಟ್ ಗಾತ್ರ 3.71 ಲಕ್ಷ ಕೋಟಿ
– ಸಂಪತ್ತಿನ ಸಮಾನ ಹಂಚಿಕೆಯೇ ನಮ್ಮ ಗುರಿ
– ಶರಣರ ತತ್ವಗಳೇ ನಮಗೆ ಆದರ್ಶ
– ಸಮ ಸಮಾಜದ ನಿರ್ಮಾಣದಲ್ಲಿ ಬಸವಣ್ಣರ ಕೊಡುಗೆ ಅಪಾರ
– ಬಜೆಟ್ ಮಂಡನೆ ವೇಳೆ ಕೇಂದ್ರದ ವಿರುದ್ಧ ಅಸಮಾಧಾನ
– ಉಚಿತ ಗ್ಯಾರೆಂಟಿಗಳನ್ನು ಕೇಂದ್ರ ಸರ್ಕಾರ ಟೀಕಿಸಿತ್ತು
– ಕೇಂದ್ರ ಸರ್ಕಾರದಿಂದ 44, 485 ಕೋಟಿ ರೂ ತೆರಿಗೆ ಪಾಲು
– ರಾಜಸ್ವ ಜಮೆಗಳಿಗೆ 1,05,246 ಕೋಟಿ ರೂ ಸಾಲ
– ವಕ್ಫ್ ಅಭಿವೃದ್ದಿಗೆ ನೂರು ಕೋಟಿ ಸಾಲ