ರಾಜ್ಯ ಬಜೆಟ್ ಗೆ ಕೌಂಟ್ಡೌನ್ ಶುರು.
ಇಂದು ಸಿಎಂ ಸಿದ್ದರಾಮಯ್ಯ ಅವರಿಂದ 15 ಬಜೆಟ್ ಮಂಡನೆ..
ಬಜೆಟ್ ಮಂಡನೆ ಮುನ್ನ ವಿಶೇಷ ಸಚಿವ ಸಂಪುಟ ಸಭೆ..
ಸಂಚಿವ ಸಂಪುಟ ಸಭೆಯಲ್ಲಿ ಬಜೆಟ್ ಗೆ ಅನುಮೋದನೆ ಪಡೆಯಲಿರೋ ಸಿಎಂ
ಸಚಿವ ಸಂಪುಟ ಅನುಮೋದನೆ ಪಡೆದ ಬಳಿಕ ಬೆಳಗ್ಗೆ 10-15 ಕ್ಕೆ ಬಜೆಟ್ ಮಂಡನೆ
ಹಣಕಾಸು ಖಾತೆ ಹೊಂದಿರುವ ಸಿಎಂ ಅವರಿಂದ ಬಜೆಟ್ ಪತ್ರ ಓದಲಿದ್ದಾರೆ
ಸಂಪುಟ ಸಭೆಗೆ ತೆರಳಿದ ಸಿಎಂ ಸಿದ್ದರಾಮಯ್ಯ.
ಸಂಪುಟ ಸಭೆಯಲ್ಲಿ ಬಜೆಟ್ ಗೆ ಅನುಮೋದನೆ ಬಳಿಕ ಸದನಕ್ಕೆ ಆಗಮಿಸಲಿರುವ ಸಿಎಂ
ಸಂಪುಟ ಸಹೋದ್ಯೋಗಿಗಳಿಂದ ಬಜೆಟ್ ಗೆ ಅನುಮೋದನೆ ಪಡೆದುಕೊಂಡ ಸಿಎಂ