ಬೆಂಗಳೂರು ಜನರ ಬಜೆಟ್ ನಿರೀಕ್ಷೆಗಳು..
-ಬೆಂಗಳೂರು ಟ್ರಾಫಿಕ್ ನಿವಾರಣೆಗೆ ಸುರಂಗ ಮಾರ್ಗ.
-.ಘನತ್ಯಾಜ್ಯ ವಿಲೇವಾರಿಗೆ 900 ಕೋಟಿ.
-ಸಂಚಾರ ದಟ್ಟಣೆಯ 75 ಜಂಕ್ಷನ್‌ಗಳ ಅಭಿವೃದ್ಧಿಗೆ 100 ಕೋಟಿ.
-ಬೆಂಗಳೂರಲ್ಲಿ 350 ಮೀಟರ್ ಎತ್ತರದ ಸ್ಕೈಡೆಕ್ ಗೋಪುರ ನಿರ್ಮಾಣ.
-ಬಿಬಿಎಂಪಿಯಿಂದ 1500 ಕೋಟಿಗೆ ಪ್ರಸ್ತಾವನೆ.
-ಪಾಲಿಕೆಗೆ ಹೊಸ ಕಟ್ಟಡಗಳ ನಿರ್ಮಾಣಕ್ಕೆ 30 ಕೋಟಿ.
-ಇಂದಿರಾ ಕ್ಯಾಂಟೀನ್ ಬಾಕಿ ಬಿಲ್ ಪಾವತಿಗೆ 110 ಕೋಟಿ.
-ಬಿಬಿಎಂಪಿಯಿಂದ ಹೊಸ ಇಂಗ್ಲಿಷ್ ಮೀಡಿಯಂ ಶಾಲೆ.
ಬಿಡಿಎ ಲೇಔಟ್ ಗಳ ಅಭಿವೃದ್ಧಿ ಅನುದಾನ.
ಮೆಟ್ರೋ ಮೂರನೇ ಹಂತ ಯೋಜನೆಗೆ ಅನುದಾನ ಬಿಡುಗಡೆ.
ಬೆಂಗಳೂರು ನಗರದಲ್ಲಿ ಕುಡಿಯುವ ನೀರು ಯೋಜನೆಗೆ ಹೆಚ್ಚು ಒತ್ತು.


