ಜಿಲ್ಲೆಸುದ್ದಿ

ಎಲ್ & ಟಿ ಅಧಿಕಾರಿಗಳಿಗೆ ಬಿ.ಆರ್. ಪಾಟೀಲ್ ಕ್ಲಾಸ್..!

ಕಲಬುರಗಿ :ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಶಾಸಕ ಬಿ.ಆರ್. ಪಾಟೀಲ್ ಎಲ್ & ಟಿ ಅಧಿಕಾರಿಗಳನ್ನ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಕಲಬುರಗಿಯಲ್ಲಿ ನಡೆದಿದೆ.

ಕಲಬುರಗಿಯ ಅಕ್ಕಮಹಾದೇವಿ ಕಾಲೋನಿಯಲ್ಲಿ ಕುಡಿಯುವ ನೀರು ಮತ್ತು ರಸ್ತೆ ಕಾಮಗಾರಿಯನ್ನು ಅರ್ಧಂಬರ್ಧ ಮಾಡಲಾಗಿದೆ. ಕಾಮಗಾರಿ ಪೂರ್ಣಗೊಳಿಸದ ಹಿನ್ನಲೆಯಲ್ಲಿ ಎಲ್ & ಟಿ ಕಂಪನಿ ಅಧಿಕಾರಿಗಳ ಮೇಲೆ ಗರಂ ಆದ್ರು.. ಇದೇ ಧೋರಣೆ ಮುಂದುವರಿಸಿದ್ರೆ ನಿಮ್ಮ ಕಚೇರಿಗೆ ಬೀಗ ಹಾಕುವೆ ಎಂದು ಎಚ್ಚರಿಕೆ ಕೊಟ್ಟ ಶಾಸಕ ಬಿ.ಆರ್​.ಪಾಟೀಲ್​.

Comments (0)

Your email address will not be published. Required fields are marked *

Back to top button