Top Newsಸಿನಿಮಾಸುದ್ದಿ

ಸೂಪರ್ ಸ್ಟಾರ್ ರಜನಿಕಾಂತ್ ಕೂಲಿ ಚಿತ್ರದಲ್ಲಿ ಬಾಲಿವುಡ್ ಸ್ಟಾರ್ ಅಮಿರ್ ಖಾನ್ ಎಂಟ್ರಿ

ರಜಿನಿಕಾಂತ್ ನಟೆನಯ ಕೊಲಿ ಚಲನಚಿತ್ರಕೆ ಬಾಲಿವುಡ್ ನಟ ಎಂಟ್ರಿ ಕೊಟ್ಟಿದ್ದಾರೆ, ಲೋಕೇಶ್ ಕನಕರಾಜ್ ನಿರ್ದೇಶನದ ಕೂಲಿ ಸಿನಿಮಾಕ್ಕೆ ಬಾಲಿವುಡ್ ನಟ ಅಮಿರ್ ಖಾನ್ ಎಂಟ್ರಿ ಕೊಟ್ಟಿದ್ದಾನೆ .

ಚಿಕ್ಕ ಪಾತ್ರವಾದರೂ ಪ್ರಮುಖ ಪಾತ್ರದಲ್ಲಿ ಮಿಂಚಲು ಸಜ್ಜಾಗಿದ್ದಾರೆ. ರಜಿನಿಕಾಂತ್ ಜೊತೆ ಉಪೇಂದ್ರ ಕೂಲಿ ಈ ಚಿತ್ರದಲ್ಲಿ ನಟಿಸಲು ಒಪ್ಪಿಗೆ ನೀಡಿದ್ದರು .ಇದೀಗ ಅಮಿರ್ ಖಾನ್ ರಜಿನಿಗೆ ಸಾತ್ ಕೊಡುತ್ತಿರುವುದು ಕುತೂಹಲ ಮೂಡಿಸಿದೆ .

ಬ್ಯಾಕ್ ಟು ಆಮೀರ್ ಖಾನ್ ಸುದ್ದಿಗೆ ಬಂದ್ರೆ, ಈ ಸುದ್ದಿ ನಿಜ ಅನ್ನೋಮಟ್ಟಿಗೆ ನ್ಯೂಸ್ ವೈರಲ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಇದೇ ಮ್ಯಾಟರ್ ಇದೆ. ಪಿಂಕ್‌ವಿಲ್ಲಾ ಕೂಡ ತನ್ನ ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ಹಾಕಿಕೊಂಡಿದೆ ನೋಡಿ.

ಆಮೀರ್ ಖಾನ್‌ ಈ ಒಂದು ಚಿತ್ರದಲ್ಲಿ ಯಾವ ರೀತಿ ರೋಲ್ ಮಾಡ್ತಾರೆ ಅನ್ನೋ ಪ್ರಶ್ನೆ ಇದೆ. ಆದರೆ, ಸದ್ಯದ ವೈರಲ್ ಸುದ್ದಿಯ ಪ್ರಕಾರ ಆಮೀರ್ ಖಾನ್ ಈ ಚಿತ್ರದಲ್ಲಿ ಗೆಸ್ಟ್ ರೋಲ್ ಮಾಡುತ್ತಿದ್ದಾರೆ. ಇಡೀ ಚಿತ್ರದಲ್ಲಿ ಇರದೇ ಇದ್ರೂ ಕೂಡ ಆಮೀರ್ ಖಾನ್ ಇಲ್ಲಿ ಮಹತ್ವದ ರೋಲ್ ಮಾಡುತ್ತಿದ್ದಾರೆ ಅನ್ನುವ ಸುದ್ದಿ ಇದೆ.

Comments (0)

Your email address will not be published. Required fields are marked *

Back to top button