ಬಿಜೆಪಿಯ ಅತೃಪ್ತರ ಟೀಮ್ ಫುಲ್ ಆಕ್ಟೀವ್.. ಅತೃಪ್ತರನ್ನೆಲ್ಲ ಒಂದು ಕಡೆ ಸೆಳೆಯುವ ಪ್ರಯತ್ನ.. ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿಯಿಂದ ಕಸರತ್ತು..! ಬೆಂಗಳೂರಿನ ರಹಸ್ಯ ಸ್ಥಳದಲ್ಲಿ ಕುಳಿತು ಅಸಮಾಧಾನಿತ ಪ್ರತಾಪ್ ಸಿಂಹ, ಕುಮಾರ್ ಬಂಗಾರಪ್ಪ ಜೊತೆ ಚರ್ಚೆ.. ವಿಜಯೇಂದ್ರ ನಾಯಕತ್ವಕ್ಕೆ ಸೆಡ್ಡು ಹೊಡದು ಪ್ರತ್ಯೇಕ ಪಾದಯಾತ್ರೆಗೆ ಸಿದ್ದತೆ.. ಈಗಾಗಲೇ ಪಕ್ಷದಲ್ಲೂ ಅಸಮಾಧಾನಗೊಂಡಿರುವ ಕುಮಾರ್ ಬಂಗಾರಪ್ಪ ಹಾಗೂ ಪ್ರತಾಪ್ ಸಿಂಹ.. ಬಿಜೆಪಿ ಯಲ್ಲಿ ಯತ್ನಾಳ್ ರಮೇಶ್ ಜಾರಕಿಹೊಳಿಯಿಂದ ಪ್ರತ್ಯೇಕವಾದ ತಂಡ ಕಟ್ಟಲು ತಂತ್ರಗಾರಿಕೆ..!