Big Boss : ಕಾರ್ತಿಕ್ ಅವರು ತನ್ನ ತಂಗಿಯನ್ನು ಮಾತನಾಡಿಸಬೇಕು ಎಂದು ಬಿಗ್ ಬಾಸ್ ಬಳಿ ಕೇಳಿಕೊಂಡಿದ್ದರು. ಆ ಆಶಯದಂತೆ ಅವರು ಮಾತನಾಡಿದ್ದರು.
ಕಾರ್ತಿಕ್ ಮಹೇಶ್ ಅವರು ವಿನ್ ಆಗಬೇಕು ಎಂದು ಹಲವಾರು ಜನರು ಆಶಿಸುತ್ತಿದ್ದಾರೆ. ಇವರು ಒಬ್ಬ ಟಫ್ ಕಾಂಪಿಟೇಟರ್ ಕೂಡ ಹೌದು.
ಇನ್ನು ವಿನಯ್ ಅವರ ಗೆಳೆಯನಾಗಿದ್ದರೂ ಇವರು ಅವರ ವಿರುದ್ಧಗೆಲ್ಲಬೇಕು ಎಂದು ಎಲ್ಲರೂ ಅಭಿಪ್ರಾಯ ಪಡುತ್ತಾ ಇದ್ದಾಳೆ. ಇದಕ್ಕೆ ಒಂದು ಮುಖ್ಯ ಕಾರಣ ಇದೆ.
ಅಂದು ಕಾರ್ತಿಕ್ ಅವರೇ ಹೇಳಿದಂತೆ, ಅವರು ಇಂಡಸ್ಟ್ರಿಗೆ ಸೇರುವ ಕಾಲದಲ್ಲಿ ಅವರ ಬಳಿ ಅಷ್ಟೊಂದು ಹಣ ಇರಲಿಲ್ಲ ಎಂದು ಹೇಳಿಕೊಂಡಿದ್ದಾರೆ.
ಹಾಗಾಗಿ ಅವರ ಫ್ಯಾನ್ಸ್ ಕಾರ್ತಿಕ್ ಅವರಿಗೆ ತುಂಬಾ ಹಣದ ಅವಶ್ಯಕತೆ ಇದೆ ಎಂದು ಫ್ಯಾನ್ಸ್ ಹೇಳುತ್ತಾ ಇದ್ದಾರೆ. ಆ ಕಾರಣಕ್ಕಾಗಿ ಕಾರ್ತಿಕ್ ವಿನ್ ಆಗಬೇಕಂತೆ.
ಇನ್ನು ಕಾರ್ತಿಕ್ ಅವರು ತನ್ನ ತಂಗಿಯನ್ನು ಮಾತನಾಡಿಸಬೇಕು ಎಂದು ಬಿಗ್ ಬಾಸ್ ಬಳಿ ಕೇಳಿಕೊಂಡಿದ್ದರು. ಆ ಆಶಯದಂತೆ ಅವರು ಮಾತನಾಡಿದ್ದರು.
ಅವರು ಬಿಗ್ ಬಾಸ್ ಮನೆಯಲ್ಲಿ ಮಾತನಾಡುವಾಗ ಮಾಡಿದ ವಿಡಿಯೋ ಕಾಲ್ ಸ್ಕ್ರೀನ್ ಶಾಟ್ಗಳು ಹಲವಾರು ಕಡೆ ವೈರಲ್ ಆಗಿದ್ದವು.
ಅದರಲ್ಲಿ ಕಾರ್ತಿಕ್ ತಂಗಿ ಮನೆ ಸುಧಾರಿಸುವ ಸಲುವಾಗಿಯಾದರೂ ಅವರು ವಿನ್ ಆಗಲೇಬೇಕು. ಅಷ್ಟೇ ಅಲ್ಲಾ ಅವರು ತುಂಬಾ ಚೆನ್ನಾಗಿ ಆಡಿದ್ದಾರೆ ಎಂದು ಹೇಳಲಾಗಿದೆ.