Freedom TV

ಬೈಕ್ ವೀಲಿಂಗ್ ಪುಂಡರು ಖಾಕಿ ಕ್ಲಾಸ್ ಮೇಲೇ ಕ್ಲಾಸ್

ಬೆಂಗಳೂರು : ಬಿಫೋರ್ ಆಫ್ಟರ್ ಅಂತ ಖಾಕಿ ಕ್ಲಾಸ್ ಮೇಲೇ ಕ್ಲಾಸ್ ತಗೊಂಡ್ರು, ನೀವು ಹೇಳ್ತಾನೇ ಇರಿ ನಾವು ಮಾಡಿದ್ದೇ ಮಾಡ್ತಿವಿ ಅಂತಿದ್ದಾರೆ ಈ ಬೈಕ್ ವೀಲಿಂಗ್ ಪುಂಡರು. ಅದಕ್ಕೆ ಈ ಒಂದು ಸ್ಟೋರಿ ಬೆಸ್ಟ್ ಎಕ್ಸಾಂಪಲ್,
ಮೂರು ಬಾರಿ ಬಂಧಿಸಿದ್ರೂ,ಬೈಕ್ ವೀಲಿಂಗ್ ಬಿಡದ ಆರೋಪಿಗಳು. ಆರ್.ಟಿ.ನಗರ ಸಂಚಾರಿ ಪೊಲೀಸರು ಮೂರು ಬಾರಿ ಬಂಧಿಸಿ ಬುದ್ಧಿ ಹೇಳಿ ವೀಲಿಂಗ್ ಮಾಡದಂತೆ ಎಚ್ಚರಿಕೆ ಕೊಟ್ಟು, ಸಾಲದಕ್ಕೆ ಪೋಷಕರನ್ನು ಕರೆಸಿ ಎಚ್ಚರಿಕೆ ನೀಡಿದ್ದ ಪೊಲೀಸರು.

ಈ ವೇಳೆ ನಾನು ಸೊಷಿಯಲ್ ಮೀಡಿಯಾದಲ್ಲಿ ವಿಡಿಯೋ ಅಪ್ಲೋಡ್ ಮಾಡಿದ್ರೆ, ಹಣ ಬರುತ್ತೆ ಎಂದಿದ್ದ ಬೈಕ್ ಸವಾರ, ತಿಂಗಳಿಗೆ ಬೈಕ್ ವೀಲಿಂಗ್ ಮಾಡಿ 30 ಸಾವಿರ ಸಂಪಾದನೆ ಆಗುತ್ತದೆ.
ನನಗೆ ಏನು ಕೆಲಸವಿಲ್ಲ ,ಬೈಲ್ ವೀಲಿಂಗ್ ಮಾಡಿದ್ರೆ ಹಣ ಬರುತ್ತೆ. ದಯವಿಟ್ಟು ನನ್ನ ಬಿಟ್ಟು ಬಿಡಿ ಎಂದಿದ್ದ ಬೈಕ್ ಸವಾರ, ಬಂಧಿಸಿ ದಂಡ ಹಾಕಿ ಸ್ಟೇಷನ್ ಬೇಲ್ ಮೇಲೆ ಬಿಡುಗಡೆ ಮಾಡಲಾಗಿತ್ತಾದ್ರೂ ಮತ್ತೆ ಅದೇ ಚಾಳಿ ಮುಂದುವರೆಸಿರೋ ಬೈಕ್ ಸವಾರ.ಪ್ರತಿನಿತ್ಯ ಬೈಕ್ ವೀಲಿಂಗ್ ಮಾಡೋದು ಬಳಿ ವಿಡಿಯೋ ಸಾಮಾಜಿಕ ಜಾಲತಾಣಕ್ಕೆ ಹಾಕೋದು ಇವರ ಕೆಲಸ ಸದ್ಯ ಇದೀಗ ಮತ್ತೆ ಪೊಲೀಸರ ಸೆರೆಯಾಗಿದ್ದಾರೆ.

 

 

Comments (0)

Your email address will not be published. Required fields are marked *

Back to top button