#Exclusive NewsTop Newsಮನರಂಜನೆರಾಜ್ಯಸುದ್ದಿ

ಗಿಫ್ಟ್​ ಕೊಟ್ಟು ‘ತ್ರಿವಿಕ್ರಮ್​ ವೇರಿ ಸ್ವೀಟ್’ ಎಂದ ಭವ್ಯ.. ಕಿಚ್ಚನ ಮಾತಿಗೆ ನಾಚಿ ನೀರಾದ ಬ್ಯೂಟಿ

ಬಿಗ್​ಬಾಸ್​ ಮನೆಯಲ್ಲಿ ಸ್ನೇಹ, ಪ್ರೀತಿ ಹೀಗೆ ಸ್ಪರ್ಧಿಗಳಲ್ಲಿ ಒಂದಕ್ಕೊಂದು ಭಾವನಾತ್ಮಕ ಸಂಬಂಧ ಬೆಳೆದು ಬಿಡುತ್ತೆ. ಕೆಲವೊಂದು ಅರ್ಧದಲ್ಲೇ ಕೈಕೊಟ್ರೆ, ಕೆಲವೊಂದು ದೀರ್ಘವಾಗಿ ಸಾಗುತ್ತವೆ. ಸ್ಪರ್ಧಿಗಳಲ್ಲಿ ಸಂತಸದ ವಾತಾವರಣ ಮೂಡಿದ್ದು ಎಲ್ಲರು ಸುದೀಪ್ ಮುಂದೆ ಫುಲ್ ಜೋಶ್ ಆಗಿ ಮಾತನಾಡಿದ್ದಾರೆ. ಸದ್ಯ ವಿಷ್ಯ ಏನೆಂದರೆ, ತ್ರಿವಿಕ್ರಮ್ ಹಾಗೂ ಭವ್ಯಗೌಡ ನಡುವೆ ಏನಿದೆ?. ಕಿಚ್ಚ ಹೇಳಿದ ಮಾತಿಗೆ ಭವ್ಯ ನಾಚಿರೋದು ಯಾಕೆ?.

ಮನೆಯಲ್ಲಿ ತ್ರಿವಿಕ್ರಮ್, ಭವ್ಯ, ಗೌತಮಿ, ಮೋಕ್ಷಿತಾ, ಮಂಜು, ಹನುಮಂತ, ಧನರಾಜ್​, ರಜತ್​, ಚೈತ್ರಾ ಹಾಗೂ ಐಶ್ವರ್ಯ ಸೇರಿ ಒಟ್ಟು 10 ಸ್ಪರ್ಧಿಗಳಿದ್ದಾರೆ. ಇದರಲ್ಲಿ 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದು ಒಬ್ಬರು ಅಥವಾ ಇಬ್ಬರು ಮನೆ ಖಾಲಿ ಮಾಡಬಹುದು. ಅದು ಯಾರು ಎನ್ನುವುದು ಇಂದು ರಾತ್ರಿ ಗೊತ್ತಾಗಲಿದೆ. ಇದರ ಜೊತೆಗೆ ಸದ್ಯದ ಕುತೂಹಲ ಕೂಡ ಆಗಿದೆ. ಚೈತ್ರಾ, ಗೌತಮಿ​, ಧನರಾಜ್, ಮೋಕ್ಷಿತಾ, ತ್ರಿವಿಕ್ರಮ್​, ಹನುಮಂತ, ಮಂಜು ನಾಮಿನೇಟ್ ಆಗಿದ್ದು ಯಾರು ಹೊರಕ್ಕೆ ಹೋಗ್ತಾರೆ ಎಂದು ಕಾದು ನೋಡಬೇಕು.ಬಿಗ್​ಬಾಸ್​ ಮನೆಯಲ್ಲಿ ಸ್ನೇಹ, ಪ್ರೀತಿ ಹೀಗೆ ಸ್ಪರ್ಧಿಗಳಲ್ಲಿ ಒಂದಕ್ಕೊಂದು ಭಾವನಾತ್ಮಕ ಸಂಬಂಧ ಬೆಳೆದು ಬಿಡುತ್ತೆ. ಕೆಲವೊಂದು ಅರ್ಧದಲ್ಲೇ ಕೈಕೊಟ್ರೆ, ಕೆಲವೊಂದು ದೀರ್ಘವಾಗಿ ಸಾಗುತ್ತವೆ. ಸ್ಪರ್ಧಿಗಳಲ್ಲಿ ಸಂತಸದ ವಾತಾವರಣ ಮೂಡಿದ್ದು ಎಲ್ಲರು ಸುದೀಪ್ ಮುಂದೆ ಫುಲ್ ಜೋಶ್ ಆಗಿ ಮಾತನಾಡಿದ್ದಾರೆ. ಸದ್ಯ ವಿಷ್ಯ ಏನೆಂದರೆ, ತ್ರಿವಿಕ್ರಮ್ ಹಾಗೂ ಭವ್ಯಗೌಡ ನಡುವೆ ಏನಿದೆ?. ಕಿಚ್ಚ ಹೇಳಿದ ಮಾತಿಗೆ ಭವ್ಯ ನಾಚಿರೋದು ಯಾಕೆ?.

ಮನೆಯಲ್ಲಿ ತ್ರಿವಿಕ್ರಮ್, ಭವ್ಯ, ಗೌತಮಿ, ಮೋಕ್ಷಿತಾ, ಮಂಜು, ಹನುಮಂತ, ಧನರಾಜ್​, ರಜತ್​, ಚೈತ್ರಾ ಹಾಗೂ ಐಶ್ವರ್ಯ ಸೇರಿ ಒಟ್ಟು 10 ಸ್ಪರ್ಧಿಗಳಿದ್ದಾರೆ. ಇದರಲ್ಲಿ 8 ಸ್ಪರ್ಧಿಗಳು ನಾಮಿನೇಟ್ ಆಗಿದ್ದು ಒಬ್ಬರು ಅಥವಾ ಇಬ್ಬರು ಮನೆ ಖಾಲಿ ಮಾಡಬಹುದು. ಅದು ಯಾರು ಎನ್ನುವುದು ಇಂದು ರಾತ್ರಿ ಗೊತ್ತಾಗಲಿದೆ. ಇದರ ಜೊತೆಗೆ ಸದ್ಯದ ಕುತೂಹಲ ಕೂಡ ಆಗಿದೆ. ಚೈತ್ರಾ, ಗೌತಮಿ​, ಧನರಾಜ್, ಮೋಕ್ಷಿತಾ, ತ್ರಿವಿಕ್ರಮ್​, ಹನುಮಂತ, ಮಂಜು ನಾಮಿನೇಟ್ ಆಗಿದ್ದು ಯಾರು ಹೊರಕ್ಕೆ ಹೋಗ್ತಾರೆ ಎಂದು ಕಾದು ನೋಡಬೇಕು.

Comments (0)

Your email address will not be published. Required fields are marked *

Back to top button