Monday, June 23, 2025
26.6 C
Bengaluru
Google search engine
LIVE
ಮನೆಸಿನಿಮಾಸಿನಿಮಾಗಾಗಿ ಕಾರು ಮಾರಾಟ; ನಟ ಅಜಯ್​ ರಾವ್​ ಮಗಳು ಕಣ್ಣಿರು

ಸಿನಿಮಾಗಾಗಿ ಕಾರು ಮಾರಾಟ; ನಟ ಅಜಯ್​ ರಾವ್​ ಮಗಳು ಕಣ್ಣಿರು

ಮಗಳಿಗಾಗಿ ಯುದ್ಧಕಾಂಡ ಸಿನಿಮಾ ನಿರ್ಮಿಸಿರುವುದಾಗಿ ಅಜೇಯ್ ರಾವ್ ಇತ್ತೀಚೆಗೆ ಹೇಳಿಕೊಂಡಿದ್ದರು. ಹಾಗೆಯೇ ಈ ಸಿನಿಮಾ ಮಾಡಲು ಸಾಕಷ್ಟು ಸಾಲ ಮಾಡಿಕೊಂಡಿದ್ದರ ಕುರಿತು ಮಾತನಾಡಿದ್ದರು.

ಚಿತ್ರೀಕರಣದ ವೇಳೆ ಹಣದ ಕೊರತೆಯಿಂದ ತಮ್ಮ ಬಳಿಯಿದ್ದ BMW ಕಾರನ್ನು ಮಾರಿದ್ದಾರೆ. ಇದು ಅವರ ಪುತ್ರಿಯ ಅಚ್ಚು ಮೆಚ್ಚಿನ ಕಾರಾಗಿತ್ತು.

ಹೀಗಾಗಿ ಅದನ್ನು ಖರೀದಿಸಿದವರು ತೆಗೆದುಕೊಂಡು ಹೋಗಲು ಬಂದಾಗ ಅಜೇಯ್ ಪುತ್ರಿ ಚೆರಿಷ್ಮಾ ಸಿಕ್ಕಾಪಟ್ಟೆ ಅತ್ತಿರುವುದನ್ನು ನೋಡಿದರೆ ಎಂಥವರನ್ನೂ ಭಾವುಕರನ್ನಾಗಿಸುತ್ತದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments