ಇತ್ತಿಚೀನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಯಾವುದಾದದರೂ ಒಂದು ವಿಡಿಯೋ ಟ್ರೇಂಡ್ನಲ್ಲಿ ಇದ್ದೆ ಇರುತ್ತದೆ.ಕೆಲವೊಂದು ಮನಕಲಕುವ ದೃಶ್ಯಗಳಿದ್ದರೆ ಇನ್ನೊಂದು ಹಾಸ್ಯಮಯವಾಗಿರುತ್ತವೆ. ಆದರೆ,ಪ್ರಾಣಿಗಳ ಚೇಷ್ಟೆಗಳಂತು ತುಂಬಾ ಬೇಗ ವೈರಲ್ ಆಗಿ ಬಿಡುತ್ತವೆ.ಆನೆ,ಕೋತಿ,ನಾಯಿ,ಬೆಕ್ಕು ಮುಂತಾದ ಪ್ರಾಣಿಗಳ ರೀಲ್ಸ್ಗಳು ನೋಡುತ್ತಿರುತ್ತೇವೆ.ಚಿಕ್ಕ ಮಕ್ಕಳು ಪ್ರಾಣಿಗಳೊಂದಿಗೆ ಚೇಷ್ಟೆ ಮಾಡುವ ವಿಡಯೋಗಳಂತು ಜನ ನೋಡಿ ತುಂಬಾ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಈಗ ಅಂತಹದ್ದೇ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ಹರಿದಾಡುತ್ತಿದೆ.ಒಂದು ಪುಟ್ಟ ಮಗು ಕೋತಿಗಳ ಗುಂಪಿಗೆ ಹೋಗಿ ಚೇಷ್ಟೆ ಮಾಡುತ್ತಾ ,ಅವುಗಳ ಮೇಲೆ ಬಿದ್ದು ಒದ್ಧಾಡುತ್ತಾ,ಕೋತಿಗಳ ತರ ಆಹಾರ ತಿನ್ನುತ್ತಾ ಖುಷಿ-ಖುಷಿಯಾಗಿ ಆಟ ಆಡುತ್ತಿದೆ.
https://www.instagram.com/reel/DEcTze_R1bS/?igsh=MTRkbW5ienI4aW9uNg==