ಮದುವೆಯಾದ ಸ್ವಲ್ಪೇ ದಿನಕ್ಕೇ ಅನುಶ್ರೀ ಹಾಗೂ ಪತಿ ರೋಶನ್ ಇಬ್ಬರೂ ತಮ್ಮದೇ ಆದ ವರ್ಕ್ನಲ್ಲಿ ಬ್ಯೂಸಿ ಆಗಿದ್ದರು.. ಆದರೆ ಈಗ ನವಜೋಡಿಗಳು ಬೆಟ್ಟಗುಡ್ಡಗಳಲ್ಲಿ ಸುತ್ತಾಟ ಶುರು ಮಾಡಿದ್ದಾರೆ..

ನಿರೂಪಕಿ, ನಟಿ ಹಾಗೂ ನವವಿವಾಹಿತೆ ಅನುಶ್ರೀ ಅವರು ಹೊಸ ಜೀವನಕ್ಕೆ ಕಾಲಿಟ್ಟು ಹೊಸ ಹರುಷದ ಬದುಕು ನಡೆಸುತ್ತಿರುವುದು ಗೊತ್ತೇ ಇದೆ. ಪತಿ ರೋಷನ್ ಜೊತೆ ಹಿಲ್ ಲೊಕೇಶನ್‌ಗಳಲ್ಲಿ ಅನುಶ್ರೀ ಅವರು ಸುತ್ತಾಟ ನಡೆಸುತ್ತಿದ್ದಾರೆ.

ಇತ್ತೀಚೆಗಷ್ಟೆ ನಟಿ ಕಮ್ ಆ್ಯಂಕರ್ ಅನುಶ್ರೀ ಹಾಗೂ ಮಡಿಕೇರಿ ಮೂಲದ ರೋಶನ್ ಅವರಿಬ್ಬರೂ ದಾಂಪತ್ಯ ಜೀವನಕ್ಕೆ ಕಾಲಿಟ್ಟು ಸಂಸಾರ ಶುರು ಮಾಡಿಕೊಂಡಿದ್ದಾರೆ.
ಗಂಡ-ಹೆಂಡತಿ ಜೋಡಿಯಾಗಿ ಹೊಸ ಹುರುಪಲ್ಲಿ ಬೆಟ್ಟದ ಮೇಲೆ. ಹೊಲ-ಗದ್ದೆಗಳಲ್ಲಿ ಓಡಾಡುತ್ತಿದ್ದಾರೆ. ಟ್ರಾಕ್ಟರ್‌ನಲ್ಲಿ ಹತ್ತಿಕೊಂಡು ಹೋಗುತ್ತಾ, ಪ್ರಕೃತಿಯನ್ನು ಎಂಜಾಯ್ ಮಾಡುತ್ತಾ ಇದ್ದಾರೆ, ನವಜೋಡಿ ಅನುಶ್ರೀ-ರೋಶನ್..


