ಕರ್ನಾಟಕ ರಾಜ್ಯದಲ್ಲಿ ಇಬ್ಬರು ಮಕ್ಕಳು, ಅಂದರೆ ಮೂರು ತಿಂಗಳ ಗಂಡು ಮತ್ತು ಎಂಟು ತಿಂಗಳ ಗಂಡು ಮಗು HMPV ಸೋಂಕಿಗೆ ಒಳಗಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಾಗಿ ಇದೀಗ ಮನೆಗೆ ಮರಳಿದ್ದಾರೆ. ಗುಜರಾತ್ನ ಅಹಮದಾಬಾದ್‌ನಲ್ಲಿ ಎರಡು ತಿಂಗಳ ಬಾಲಕನಿಗೆ ವೈರಸ್ ಪಾಸಿಟಿವ್ ಬಂದಿದೆ.ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿಒಂದು ಪ್ರಕರಣ ಕಂಡು ಬಂದಿದೆ.ಅದೇ ರೀತಿ ತಮಿಳುನಾಡಿನಲ್ಲಿ 2 HMPV ಪ್ರಕರಣಗಳು ಕಂಡು ಬಂದಿವೆ.