ಬೆಂಗಳೂರು:ನಗರದ ಹೊರವಲಯಲ್ಲಿ ಭೀಕರ ಅಪಘಾತ. ಇಬ್ಬರು MBA ವಿದ್ಯಾರ್ಥಿಗಳು ಸ್ಥಳದಲ್ಲೇ ಸಾವು.ಮೂವರು ಜನರಿಗೆ ಗಂಭೀರ ಗಾಯ ಸ್ಥಳೀಯ ಆಸ್ಪತ್ರೆಗೆ ದಾಖಲು.ಬೆಂಗಳೂರಿನ ಜೈನ್ ಕಾಲೇಜಿನಲ್ಲಿ
MBA ವ್ಯಾಸಂಗ ಮಾಡ್ತಿದ್ದ ಸ್ನೇಹಿತರು.ಮುಕೇಶ್ ಮತ್ತು ಆಕಾಶ್ ಸಾವನ್ನಪ್ಪಿದ ಇಬ್ಬರು ಸ್ನೇಹಿತರು ಸಮಾನ ವಯಸ್ಕರು.ಬೆಂಗಳೂರಿನಿಂದ ಕನಕಪುರ ಕಡೆಗೆ ಹೋಗ್ತಿದ್ದಾಗ ಮರಕ್ಕೆ ಡೊಕ್ಕಿ ಹೊಡೆದ ಇಟಿಯೋಸ್ ಕಾರು.ಕಗ್ಗಲೀಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ.