#Exclusive NewsHealthTop Newsಸುದ್ದಿ

ಒಂದೇ ದಿನದಲ್ಲಿ 6 HMPV  ಪ್ರಕರಣಗಳು ಪತ್ತೆ..!

ಕರ್ನಾಟಕ ರಾಜ್ಯದಲ್ಲಿ ಇಬ್ಬರು ಮಕ್ಕಳು, ಅಂದರೆ ಮೂರು ತಿಂಗಳ ಗಂಡು ಮತ್ತು ಎಂಟು ತಿಂಗಳ ಗಂಡು ಮಗು HMPV ಸೋಂಕಿಗೆ ಒಳಗಾಗಿದ್ದು,  ಖಾಸಗಿ ಆಸ್ಪತ್ರೆಗೆ ದಾಖಲಾಗಿ ಇದೀಗ ಮನೆಗೆ ಮರಳಿದ್ದಾರೆ. ಗುಜರಾತ್​ನ ಅಹಮದಾಬಾದ್‌ನಲ್ಲಿ ಎರಡು ತಿಂಗಳ ಬಾಲಕನಿಗೆ ವೈರಸ್ ಪಾಸಿಟಿವ್ ಬಂದಿದೆ.ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿಒಂದು ಪ್ರಕರಣ ಕಂಡು ಬಂದಿದೆ.ಅದೇ ರೀತಿ ತಮಿಳುನಾಡಿನಲ್ಲಿ 2 HMPV  ಪ್ರಕರಣಗಳು ಕಂಡು ಬಂದಿವೆ.

 

 

Comments (0)

Your email address will not be published. Required fields are marked *

Back to top button