ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರು ತಮ್ಮ ಇನ್ಸ್ಟಾಗ್ರಾಂ ಪೋಸ್ಟನಲ್ಲಿ 2024 ರಲ್ಲಿಏನು ಕಲಿತಿದ್ದೇವೆ,ನಮ್ಮ ಇಚ್ಚೆಯೆ ಬೇರೆ ದೇವರ ಇಚ್ಚೆಯೆ ಬೇರೆ ಎಂದು ಹಾಕಿದ್ದಾರೆ.ನಮಗೆ ಕನ್ನಡಿಯು ಉತ್ತಮ ಗೆಳೆಯ ನಾವು ಅಕ್ಕರೆ ನಗುತ್ತದೆ,ಅತ್ತರೆ ಅಳುತ್ತದೆ ಎಂದು ವಿಡಿಯೋ ಪೋಸ್ಟ್ ಮಾಡಿದ್ದಾರೆ.
2024 ರಲ್ಲಿಏನು ಕಲಿತಿದ್ದೇವೆ..? ವಿಜಯಲಕ್ಷ್ಮಿ ದರ್ಶನ್ ಪೋಸ್ಟ್….!
RELATED ARTICLES