Wednesday, September 10, 2025
26.9 C
Bengaluru
Google search engine
LIVE
ಮನೆ#Exclusive NewsTop News2 ಮೆದುಳು ತಿನ್ನುವ ಅಮೀಬಾಗೆ 3 ತಿಂಗಳ ಮಗು ಸೇರಿ ಮತ್ತೆ 2 ಬಲಿ

2 ಮೆದುಳು ತಿನ್ನುವ ಅಮೀಬಾಗೆ 3 ತಿಂಗಳ ಮಗು ಸೇರಿ ಮತ್ತೆ 2 ಬಲಿ

ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಸೋಂಕಿನ ಪ್ರಕರಣಗಳು ಮುಂದುವರೆದಿದ್ದು, 3 ತಿಂಗಳ ಮಗು ಸೇರಿದಂತೆ ಮತ್ತೆ 2 ಸಾವು ಸಂಭವಿಸಿದೆ.

ಈಮೂಲಕ ಕಳೆ ದೊಂದು ತಿಂಗಳಲ್ಲಿ ಮೆದುಳಿನ ಸೋಂಕಿಗೆ ಬಲಿಯಾದವರ ಸಂಖ್ಯೆ 3 ಕ್ಕೇರಿಯಾಗಿದೆ. ಅಮೀ ಬಿಕ್ ಮೆನಿಂಗೂಎನ್ಸೆಫಾಲಿಟಿಸ್ ಎಂಬ ಈ ವಿಚಿತ್ರ ಕಾಯಿಲೆಗೆ ಆ.14ರಂದು 9 ವರ್ಷದ ಬಾಲಕಿ ಬಲಿಯಾಗಿದ್ದಳು.

ಅದರ ನಡುವೆಯೇ ,1 ತಿಂಗಳ ಮಗು ಚಿಕಿತ್ಸೆ ಫಲಿಸದೆ ಭಾನುವಾರ ಸಾವನ್ನಪ್ಪಿದೆ. ಮತ್ತೊಂದು ಪ್ರಕರಣದಲ್ಲಿ ರಮ್ಲಾ [52]ಎನ್ನುವ ಮಹಿಳೆ ರೋಗ ಲಕ್ಷಣ ಹಿನ್ನೆಲೆ ಜು.8 ರಂದು ಆಸ್ಪತ್ತೆಗೆ ದಾಖಲಾಗಿದ್ದರು. ಅವರು ಸೋಮವಾರ ಸಾವನ್ನಪ್ಪಿದ್ದಾರೆ. ಸದ್ಯ ರಾಜ್ಯದ ವಿವಿಧ ಆಸ್ವತ್ರೆಗಳಲ್ಲಿ 8 ಮಂದಿ ಚಿಕಿತ್ಸೆ ಪೆಡಯುತ್ತಿದ್ದಾರೆ. ಕಲುಷಿತ ನೀರಿನಲ್ಲಿ ಈಜು ,ಸ್ನಾನ ಈ ಸೋಂಕಿಗೆ ಕಾರಣ . ತಲೆನೋವು , ಜ್ವರ .ತಲೆಸುತ್ತು ಇದರ ಪ್ರಾಥಮಿಕ ಲಕ್ಷಣಗಳಾಗಿರುತ್ತದೆ.

+ posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments