ಬೆಂಗಳೂರು:
ಸೌತ್ ಬ್ಯೂಟಿ ಸಾಯಿ ಪಲ್ಲವಿ ಪಬ್ ನಲ್ಲಿ ಕುಣಿದ ವೀಡಿಯೋ ಭಾರಿ ಸದ್ದು ಮಾಡಿದೆ.
ಅಮೀರ್ ಖಾನ್ ಮಗ ಜುನೈದ್ ಖಾನ್ ಜೊತೆ ಸಾಯಿ ಪಲ್ಲವಿ ಪಾರ್ಟಿಯಲ್ಲಿ ಡ್ಯಾನ್ಸ್ ಮಾಡಿದ್ದಾರೆ.
ಜುನೈದ್ ಖಾನ್ ಜೊತೆ ಮಹಾರಾಜಾ ಚಿತ್ರದಲ್ಲಿ ಸಾಯಿ ಪಲ್ಲವಿ ಅಭಿನಯಿಸಿದ್ದಾರೆ.
ಈ ಚಿತ್ರದ ಚಿತ್ರೀಕರಣ ಸದ್ಯ ಜಪಾನ್‌ನಲ್ಲಿ ನಡೆದಿದೆ.ಶೆಡ್ಯೂಲ್ ಮುಗಿದ ಹಿನ್ನೆಲೆ ಜಪಾನ್ನ ಪಬ್ ನಲ್ಲಿ ಸಾಯಿ ಪಲ್ಲವಿ ಹಾಗು ಜುನೈದ್ ಖಾನ್ ಪಾರ್ಟಿ ಮಾಡಿದ್ದಾರೆ .ಸಾಯಿ ಪಲ್ಲವಿ ಪ್ರೊಫೆಷನಲ್ ಡ್ಯಾನ್ಸರ್ ಅನ್ನೋ ವಿಷಯ ಗೊತ್ತೇ ಇದೆ. ಆದ್ರೆ ಪಬ್ ನಲ್ಲಿ ಹಾಕಿರುವ ಸ್ಟೆಪ್ಸ್ ಮಾತ್ರ ಭಾರಿ ವೈರಲ್ ಆಗಿವೆ
ಸೌತ್ ಬ್ಯೂಟಿ ಸಾಯಿ ಪಲ್ಲವಿ ಸಕತ್ ಸ್ಟೆಪ್ಸ್………..
RELATED ARTICLES