ಸಿದ್ದರಾಮಯ್ಯಪರ ವಿರುದ್ದ ಮುಡಾಹಗರಣ ಸಿಎಂ ಸಿದ್ದರಾಮಯ್ಯಗೆ ಬಿಗ್ ಶಾಕ್ ಕೊಟ್ಟ ಹೈಕೋರ್ಟ್, ಸಿದ್ದರಾಮಯ್ಯ ಅರ್ಜಿ ವಜಾಮಾಡಿ ಆದೇಶಿಸಿದ ಹೈಕೋರ್ಟ್. ರಾಜ್ಯಪಾಲರ ಪ್ರಾಸಿಕ್ಯೂಷನ್ ಆದೇಶ ಎತ್ತಿ ಹಿಡಿದು ನ್ಯಾ.ಎಂ.ನಾಗಪ್ರಸನ್ನ ಪೀಠದಿಂದ ಆದೇಶ. ಸಿದ್ದರಾಮಯ್ಯಪರ ವಿರುದ್ದ ಪ್ರಾಸಿಕ್ಯೂಷನ್ ಗೆ ಗ್ರೀನ್ ಸಿಗ್ನಲ್ ಕೊಟ್ಟ ನ್ಯಾಯಾಲಯ.