ಬಿಬಿಎಂಪಿ ವ್ಯಾಪ್ತಿಯಲ್ಲಿ ದಿನೇ ದಿನೇ ವೃಕ್ಷ ಸಂತತಿ ಕ್ಷೀಣಿಸುತ್ತದೆ.ಬೆಂಗಳೂರು ನಗರದಲ್ಲಿ ಮರಗಳ ಗಣತಿಗೆ ಮುಂದಾದ ಪಾಲಿಕೆ.ಹಲವು ವರ್ಷಗಳ ಬಳಿಕ ವೃಕ್ಷ ಗಣತಿ ಕಾರ್ಯಕ್ಕೆ ಪಾಲಿಕೆ ಚಾಲನೆ .ಕಾಂಕ್ರೀಟ್ ಕಾಡು ಬೆಂಗಳೂರಿನಲ್ಲಿ ಉಳಿದಿರುವ ಮರಗಳು ಎಷ್ಟು ಎಂದು ಲೆಕ್ಕಾಚಾರ.ಪ್ರತಿ ರಸ್ತೆಗಳಲ್ಲಿರುವ ಮರಗಳು ಅವುಗಳ ವಯಸ್ಸು,ಸಧೃಡತೆ ಏನು ಏಂಬುದರ ಕುರಿತು ಪಾಲಿಕೆ ಲೆಕ್ಕಾಚಾರ ಮಾಡುತ್ತಿದೆ.ಇದರ ಮೂಲ ಉದ್ದೇಶ ಮಳೆಗಾಲದಲ್ಲಿ ಆಗುವ ಅವಾಂತರಗಳನ್ನು ತಪ್ಪಿಸಲು.