Bigg Boss Kannada Season 10: ಈಗಾಗಗಲೇ ಕನ್ನಡ ಬಿಗ್ ಬಾಸ್ ರಿಯಾಲಿಟಿ ಶೋ ಕರುನಾಡ ಮನೆ ಗೆದ್ದಿದೆ. ಸಾಕಷ್ಟು ಎಪಿಸೋಡ್ ಗಳ ಹಂತವು ತಲುಪಿದೆ. ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದಿರುವ ಬಿಗ್ ಬಾಸ್ ,
ಈ ವಾರ ಬಿ ಬಿ ಮನೆಯಲ್ಲಿ ಮರಳಿ ಸ್ಕೂಲ್ ಗೆ ಎಂಬ ವಿಷಯವನ್ನು ಈ ವಾರದ ಟಾಸ್ಕ್ ಗೆ ನೀಡಲಾಗಿತ್ತು. ಆದರಲ್ಲಿ ಕೆಲವರು ಮುಗ್ದತೆಯನ್ನ ಉ ಹೊರ ಹಾಕಿದರೇ, ಇನ್ನು ಕೆಲವರು ನಾನ್ಯಾಕೆ ಈ ರೀತಿಯ ಟಾಸ್ಕ್ ಮಾಡಬೇಕೆಂದು ಸ್ವಲ್ಪ ಮಟ್ಟಿಗಿನ ಉಡಾಫೆತನವನ್ನು ತೋರಿಸಿದ್ದರು.

ಆದರೆ ಈ ವಾರ ಆ ಟಾಸ್ಕ್ ನಲ್ಲಿ ತುಕಾಲಿ ಸಂತೋಷ್ ಎಲ್ಲರನ್ನು ರಂಜಿಸಿ ಮನಗೆದ್ದು ಕಿಚ್ಚನ ಚಪ್ಪಾಳೆಯನ್ನು ಪಡೆದರು.
ಆದರೆ ಈ ವಾರ ಕಿಚ್ಚನಿಂದ ಟಾಸ್ಕ್ ಸಂಬಂಧ ಸಾಕಷ್ಟು ವಿಷಯಗಳನ್ನು ಬದಾಲಾವಣೆ ಕುರಿತು ಹೇಳಿದರು, ಅದರ ನಡುವೆ ಕ್ಯಾಪ್ಟನ್ ಟಾಸ್ಕ್ ವಿಷಯವಾಗಿ ಸಂಗೀತನಿಗೆ,
ಕಿಚ್ಚ ವಾರ್ನ್ ಕೂಡ ಮಾಡಿದ್ರು, ಕ್ಯಾಪ್ಟನ್ ಟಾಸ್ಕ್ ಭಿಕ್ಷೆಯಲ್ಲ, ಪ್ರಯತ್ನಪಟ್ಟು ಸಂಪಾದನೆ ಮಾಡಿದ್ರೆ ಮಾತ್ರ ಕ್ಯಾಪ್ಟನ್ ಆಗುತ್ತಾನೆ, ನೀವು ಕ್ಯಾಪ್ಟನ್ ಟಾಸ್ಕ್ ಗೆ ಶ್ರದ್ದೆ ವಹಿಸಿದರೇ ನೀವು ಆ ಸ್ಥಾನ ಪಡೆಯಬಹುದೆಂದು ಸಂಗೀತನಿಗೆ ವಾರ್ನಿಂಗ್ ಕೊಟ್ಟಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಬಕೆಟ್ ಹಿಡಿಯುತ್ತಾರೆ ಎಂಬ ಹೇಳಿಕೆ ಭಾರಿ ವೈರಲ್ ಆಗುತ್ತಿದೆ. ಈ ವಿಚಾರ ಸಂಬಂಧ ಸಂಗೀತ ಹಾಗೂ ಕಾರ್ತಿಕ್ ನಡುವೆ ಮನಸ್ಥಾಪ ಉಂಟಾಗಿದೆ. ದಿನದಿಂದ ದಿನಕ್ಕೆ ರೋಚಕ ತಿರುವು ಪಡೆದಿರುವ ಬಿಗ್ ಬಾಸ್ ನಲ್ಲಿ ವಿನ್ನರ್ ಪಟ್ಟ ಯಾರ ಮುಡಿಗೇರಲಿದೆ ಕಾದು ನೋಡಬೆಕಿದೆ.


