#Exclusive Newsದೇಶ/ವಿದೇಶ

ಮೋದಿ, ಶಾ ಕೈಯಲ್ಲಿ ಪಾಕ್ ವಿರುದ್ಧ ಹೋರಾಡೋಕೆ ಆಗಲ್ಲ: ಬಿಜೆಪಿ ಸಂಸದ

ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್​ ಶಾ ಮೇಲೆ ಗಂಭೀರ ಆರೋಪ ಮಾಡಿರುವ ಮಾಜಿ ಕೇಂದ್ರ ಸಚಿವ ಸುಬ್ರಹ್ಮಣ್ಯನ್ ಸ್ವಾಮಿ.

ಪಹಲ್ಗಾಮ್​ನಲ್ಲಿ ಉಗ್ರರ ದಾಳಿಯಿಂದ 28 ಜನರು ಸಾವನ್ನಪ್ಪಿದ್ದಾರೆ.ಉಗ್ರರ ಅಟ್ಟಹಾಸದಿಂದ ಕಾಶ್ಮೀರದ ಜನರು ಕಂಗಾಲಾಗಿದ್ದಾರೆ.ಸಾಕಷ್ಟು ಪ್ರವಾಸಿಗರಿಗೆ ಗಾಯಗಳಾಗಿವೆ.ಈ ಪಹಲ್ಗಾಮ್​ ದಾಳಿ ಭಾರತದ ನಿದ್ದೆಗೆಡಿಸಿದೆ.ಉಗ್ರರ ವಿರುದ್ದ ಸೇಡು ತೀರಿಸಿಕೋಳ್ಳಲು ನರೇಂದ್ರ ಮೋದಿ ಮುಂದಾಗಿದ್ದಾರೆ.

ಆದರೆ,ಪ್ರಧಾನಿ ನರೇಂದ್ರ ಮೋದಿ ವಿರುದ್ದ ಸುಬ್ರಹ್ಮಣ್ಯನ್​ ಸ್ವಾಮಿ ಗುಡುಗಿದ್ದಾರೆ .‘ಮೋದಿ, ಶಾ ಪಾಕಿಸ್ತಾನದ ವಿರುದ್ದ ಹೊರಾಡೋಕೆ ಆಗಲ್ಲ’.ನರೇಂದ್ರ ಮೋದಿ ಪಾಕಿಸ್ತಾನ ಜೊತೆಗೆ ರಾಜಿ ಮಾಡಿಕೊಂಡಿದ್ದಾರೆ.ಹಾಗೂ ಚೀನಾ, ಅಮೇರಿಕಾ ಜೊತೆಗೂ ಮೋದಿ ಒಪ್ಪಂದ ಮಾಡಿಕೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಸುಬ್ರಹ್ಮಣ್ಯನ್​ ಸ್ವಾಮಿ ಹೇಳಿಕೆಯಿಂದ ಭಾರತದ ರಾಜಕೀಯ ವಲದಲ್ಲಿ ಸಂಚಲನ ಮೂಡಿಸಿದೆ.

Comments (0)

Your email address will not be published. Required fields are marked *

Back to top button