ಶಾಸಕ ಮುನಿರತ್ನ BBMP ಗುತ್ತಿಗೆದಾರನಾದ ಚೆಲುವರಾಜುನನ್ನು ನಿಂದಿಸಿ,ಜೀವ ಬೆದರಿಕೆ ಹಾಕಿದ್ದಾರೆ.ದೂರುದಾರನಾದ ಚೆಲುವರಾಜು ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.ದಲಿತ ಮತ್ತು ಒಕ್ಕಲಿಗ ಸಮುದಾಯವರನ್ನು ಅವಮಾನಿಸಿ,ಹೆಣ್ಣುಮಕ್ಕಳನ್ನು ಅಶ್ಲೀಲ ಪದಗಳಿಂದ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರು ದಾಖಲಿಸಿದ್ದಾನೆ.ವಿವಿಧ ದಲಿತ ಸಂಘಟನೆಗಳು ಮತ್ತು ಒಕ್ಕಲಿಗ ಮುಖಂಡರು ಸೇರಿ ಸುಮ್ಮನಳ್ಳಿ ಬಳಿ ಜಮಾಯಿಸಿ ಮುನಿರತ್ನ ವಿರುದ್ದ ಜೈಕಾರ ಕೂಗುತ್ತಿದ್ದಾರೆ.
ಮುನಿರತ್ನ ವಿರುದ್ದ ದಲಿತ,ಒಕ್ಕಲಿಗ ಸಮುದಾಯಗಳ ಪ್ರತಿಭಟನೆ.
RELATED ARTICLES