ಕೊಪ್ಪಳ : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಮದುವೆ ಸಮಾರಂಭದಲ್ಲಿ ಹಾಡು ಹಾಡಿ ರಂಜಿಸಿದ ಘಟನೆ ಕೊಪ್ಪಳದಲ್ಲಿ ಜರುಗಿದೆ. ಕೊಪ್ಪಳ ಜಿಲ್ಲೆ ಕಾರಟಗಿ ತಾಲೂಕಿನ ನಂದಿಹಳ್ಳಿ ಗ್ರಾಮದಲ್ಲಿ ನಾನಿರುವದೆ ನಿಮಗಾಗಿ, ನೀವಿರುವುದೆ ನಮಗಾಗಿ ಎಂದು ಸಚಿವ ಶಿವರಾಜ್ ತಂಗಡಗಿ ಹಾಡು ಹಾಡಿದರು.ಡಾ.ರಾಜಕುಮಾರ ಅಭಿನಯದ ಮಯೂರ ಸಿನಿಮಾ ಹಾಡ ಸಚಿವ ತಂಗಡಗಿ ಹಾಡಿದರು. ಬರ್ಸಿ ಬಂಧುಗಳ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಸಚಿವ ತಂಗಡಗಿ ಹಾಡಿದರು. ಈ ಹಾಡಿಗೆ ಸಚಿವ ತಂಗಡಗಿ ಅವರ ಅಭಿಮಾಗಳು ಫುಲ್ ಖುಷ್ ಆಗಿದ್ದು ಕಂಡು ಬಂತು.
ಮದುವೆಯಲ್ಲಿ ಹಾಡು ಹಾಡಿದ ಸಚಿವ ತಂಗಡಗಿ
RELATED ARTICLES