ಮತ್ತೆ ಶುರುವಾಯಿತು ನಟ ವಿಷ್ಣುವರ್ಧನ್ ಸಮಾಧಿ ಜಾಗದ ವಿವಾದ. ಸಂಘರ್ಷಕ್ಕೆ ಕಾರಣವಾಯಿತು ವಿಷ್ಣುವರ್ಧನ್ ಸ್ಮಾರಕ.ಅಭಿಮಾ ನ್ ಸ್ಟುಡಿಯೋ ಮಾಲೀಕರು ಮತ್ತು ಅಭಿಮಾನಿಗಳ ನಡುವೆ ಫೈಟ್ . ಸಮಾಧಿ ಸ್ಥಳದಲ್ಲಿ ಅಭಿಮಾನಿಗಳಿಗೆ ಸಿಗದ ಪೂಜೆ ಅವಕಾಶ . ಸಮಾಧಿ ಮುಂದೆ ದರ್ಶನಕ್ಕೆ ಕಾದು ನಿಂತ ಫ್ಯಾನ್ಸ್ .ಮಾಲೀಕರ ವಿರುದ್ಧ ಸ್ಟುಡಿಯೋ ಹೊರ ಭಾಗ ನಿಂತು ಪ್ರತಿಭಟನೆ ಮಾಡುತ್ತಿರೋ ಅಭಿಮಾನಿಗಳು ಸ್ಟುಡಿಯೋ ಗೇಟ್ ನಲ್ಲೇ ಅಭಿಮಾನಿಗಳನ್ನು ತಡೆದು ನಿಲ್ಲಿಸಿರೋ ಪೊಲೀಸರು ಸಮಾಧಿ ಒಳಗೂ ಹೊರಗೂ ಪೊಲೀಸರ ಬಂದೋಬಸ್ತ್.