ದಾವಣಗೆರೆ:ನಾಗಮಂಗಲ ಬಳಿಕ ದಾವಣಗೆರೆಯಲ್ಲಿ ಗಣೇಶ ವಿಸರ್ಜನೆ ವೇಳೆ ಗಲಾಟೆ.ಬೇತೂರು ಗಣೇಶ ವಿಸರ್ಜನೆ ವೇಳೆ ನಡೆದ ಕಲ್ಲು ತೂರಾಟ.ಎರಡು ಕೋಮುಗಳ ನಡುವೆ ನಡೆದಿರುವ ಮಾರಾಮಾರಿ.!ಸದ್ಯ ಹಳೆ ದಾವಣಗೆರೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.ಹಿಂದೂ ಕಾರ್ಯಕರ್ತರನ್ನ ಚದುರಿಸಿದ ಪೊಲೀಸರು.ದಾವಣಗೆರೆ ಎಸ್ಪಿ ಉಮಾ ಪ್ರಶಾಂತ ನೇತೃತ್ವದಲ್ಲಿ ಭದ್ರತೆ.ಬೇತೂರು ರಸ್ತೆ, ಅರಳಿ ಮರ, ಅಶೋಕ ರಸ್ತೆ, ಹಾಸಭಾವಿ ಬಳಿ ಉದ್ವಿಗ್ನ.ದಾವಣಗೆರೆಯಲ್ಲಿ ಪ್ರಕ್ಷುಬ್ದ ವಾತಾವರಣ ಹಿನ್ನಲೆ 144 ಸೆಕ್ಷನ್ ಜಾರಿಗೆ ತರಲು ಪೊಲೀಸ್ ಇಲಾಖೆ ಚಿಂತನೆ.ವೆಂಕಭೋವಿ ಗಣೇಶ ವಿಸರ್ಜನೆ ವೇಳೆ ನಡೆದಿದ್ದ ಗಲಾಟೆ.ಪೊಲೀಸ್ ಸಿಬ್ಬಂದಿ ಸೇರಿ ಸಾರ್ವಜನಿಕರುಗೂ ಗಾಯ.ಕೆಲವರ ಪ್ರಚೋದನಕಾರಿ ಭಾಷಣದಿಂದ ಗಲಾಟೆ ನಡೆದಿದೆ.ಕಲ್ಲೂ ತೂರಾಟದ ಬಗ್ಗೆ ಪೊಲೀಸರಿಂದ ಪರಿಶೀಲನೆ.ರಾತ್ರಿಯಿಡಿ ನಗರದಾದ್ಯಂತ ಪೊಲೀಸರು ಗಸ್ತು ನಡೆದಿದೆ.ದಾವಣಗೆರೆಯಲ್ಲಿ ಎಸ್ಪಿ ಉಮಾ ಪ್ರಶಾಂತ್ ಸ್ಪಷ್ಟನೆ.