#Exclusive NewsTop Newsಫ್ರೀಡಂ ಟಿವಿ ವಿಶೇಷವಿಶೇಷವೈರಲ್ ನ್ಯೂಸ್ಸಿನಿಮಾಸುದ್ದಿ

ದರ್ಶನ್ ತಪ್ಪು ಮಾಡಿರೋದು ನಿಜ-ಎನ್​ ಎಂ ಸುರೇಶ್

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಪರಪ್ಪನ ಅಗ್ರಹಾರದಲ್ಲಿರುವ ನಟ ದರ್ಶನ್ ಕುರಿತು ಚಲನಚಿತ್ರ ವಾಣಿಜ್ಯ ಮಂಡಳಿ ಆಧ್ಯಕ್ಷ ಎನ್​ ಎಂ ಸುರೇಶ್ ಫ್ರೀಡಂ ಟಿವಿಗೆ ಪ್ರತಿಕ್ರಿಯೇ ನೀಡಿದ್ದು, ತಪ್ಪು ಮಾಡಿರೋದು ನಿಜ. ಇನ್ನು ದರ್ಶನ್​ ಅವರನ್ನು ಬ್ಯಾನ್ ಮಾಡೋದು ಅಥವಾ ಬೇಡವಾ ಅನ್ನೋದು ನಾವು ನಿರ್ಧಾರ ಮಾಡುವುದಿಲ್ಲ. ಕೋರ್ಟ್​ ಏನು ನಿರ್ಧಾರ ಮಾಡುತ್ತದೋ ಅದನ್ನು ನಾವು ಪಾಲಿಸುತ್ತೇವೆ. ಸದ್ಯ ಈಗಲೇ ನಾವು ಈ ಬಗ್ಗೆ ಹೆಚ್ಚಾಗಿ ಏನನ್ನು ಹೇಳಲು ಆಗುವುದಿಲ್ಲ ಎಂದು ಪ್ರತಿಕ್ರಿಯೇ ನೀಡಿದ್ದಾರೆ. ಇನ್ನು ಇದೇ ವೆಳೆ ನಿರ್ಮಾಪಕ ಸಾರಾ ಗೋವಿಂದ್ ಮಾತನಾಡಿದ್ದು, ದರ್ಶನ್ ಕಾನೂನು ಕೈಗೆ ತಗೋಬಾರ್ದಿತ್ತು, ಇದಕ್ಕೆ ಒಂದು ವ್ಯವಸ್ಯಿದೆ ಹಾಗೆ ಪಾಲಿಸಬೇಕಿತ್ತು ಎಂದು ಪ್ರತಿಕ್ರಿಯೇ ನಿಡಿದ್ದಾರೆ.

 

 

ದರ್ಶನ್​ ಬ್ಯಾನ್​ ವಿಚಾರ: ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್​.ಎಂ. ಸುರೇಶ್​ ಪ್ರತಿಕ್ರಿಯೆ

Comments (0)

Your email address will not be published. Required fields are marked *

Back to top button