Tuesday, June 24, 2025
26.6 C
Bengaluru
Google search engine
LIVE
ಮನೆ#Exclusive NewsTop Newsತಾಯಂದಿರ ತರ ಗರ್ಭಧರಿಸಿ ಜನ್ಮ ನೀಡಬಲ್ಲ ಏಕೈಕ ಪ್ರಾಣಿ ಇದು..!

ತಾಯಂದಿರ ತರ ಗರ್ಭಧರಿಸಿ ಜನ್ಮ ನೀಡಬಲ್ಲ ಏಕೈಕ ಪ್ರಾಣಿ ಇದು..!

ತಾಯಂದಿರು ಎಂಬುದು ಎಲ್ಲರಿಗೂ ಗೊತ್ತು. ತಾಯಿಯು ಮಗುವನ್ನು ತನ್ನ ಹೊಟ್ಟೆಯಲ್ಲಿ ಹಲವು ದಿನಗಳ ಕಾಲ ಹೊತ್ತುಕೊಂಡು ಸ್ವಲ್ಪ ಸಮಯದ ನಂತರ ಹೆರಿಗೆಯ ನೋವನ್ನು ಸಹಿಸಿಕೊಂಡು ಮಗುವಿಗೆ ಪ್ರಪಂಚದ ಬೆಳಕನ್ನು ನೀಡುತ್ತಾಳೆ. ಅದರ ನಂತರ ತಾಯಿ ಮಾತ್ರ ಮಗುವಿನ ಪೋಷಣೆ ಮತ್ತು ಆರೈಕೆಯನ್ನು ನೋಡಿಕೋಳ್ಳುತ್ತಾರೆ. ಆದ್ದರಿಂದಲೇ ಜಗತ್ತಿನ ಎಲ್ಲಾ ಸಮಾಜಗಳೂ ಅಮ್ಮನನ್ನು ಆರಾಧಿಸುತ್ತೆವೆ.
ಆದರೆ ಇದು ಪ್ರಕೃತಿಯಲ್ಲಿ ಸಂಪೂರ್ಣ ಪರಿಕಲ್ಪನೆಯಲ್ಲ. ಪ್ರಾಣಿಗಳಲ್ಲಿ ಪುರುಷ ಪ್ರಾಣಿ ಗರ್ಭಧರಿಸುತ್ತೆ. ಜಗತಿನಲ್ಲಿ ಹಲವು ಬಗೆಯ ಪಕ್ಷಿಗಳಿವೆ. ಮೊಟ್ಟೆಗಳನ್ನು ಕಾಪಾಡುವುದು, ನಂತರ ಮರಿಗಳಿಗೆ ಆಹಾರವನ್ನು ಸಂಗ್ರಹಿಸಿ ಅವುಗಳಿಗೆ ಆಹಾರ ನೀಡುವುದು ಗಂಡಿನ ಜವಾಬ್ದಾರಿಯಾಗಿದೆ. ಆದರೆ ಗಂಡು ಪ್ರಾಣಿ ಗರ್ಭಧರಿಸಿ ಮರಿಗಳಿಗೆ ಜನ್ಮ ನೀಡುವುದು ಅಪರೂಪ.

ಪ್ರಾಣಿ ಜಗತ್ತಿನಲ್ಲಿ ಅಂತಹ ಒಂದೇ ಒಂದು ಕುಟುಂಬವಿದೆ. ಸಿಂಗ್ನಾತಿಡೆ ಕುಟುಂಬಕ್ಕೆ ಸೇರಿದ ಮೀನುಗಳು ಗಂಡು ಸಂತತಿಯನ್ನು ಹೊಂದಿರುತ್ತವೆ. ಅವು ಮುಖ್ಯವಾಗಿ ಸಮುದ್ರಕುದುರೆಗಳು, ಇದನ್ನು ಪೈಪ್​​ ಫಿಶ್ ಅಥವಾ ಸಮುದ್ರ ಡ್ರ್ಯಾಗನ್​ಗಳು ಎಂದೂ ಕರೆಯುತ್ತಾರೆ. ಈ ಪ್ರಾಣಿ ಪ್ರಪಂಚದ ಸಮುದ್ರ ಪ್ರದೇಶಗಳಲ್ಲಿ ಹೆಚ್ಚು ಕಡಿಮೆ ಕಂಡುಬರುತ್ತದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments