Freedom TV

ಡಿಕೆಶಿ ತನಿಖೆ ಆದೇಶ ವಾಪಾಸ್​; ಹೈಕೋರ್ಟ್​ ಆದೇಶ ಸ್ವಾಗತಾರ್ಹ: ಜಿ. ಪರಮೇಶ್ವರ್

ತುಮಕೂರು : ಡಿಕೆಶಿ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣ ಸಂಬಂಧ ತನಿಖೆಯ ಆದೇಶವನ್ನು ಹೈಕೋರ್ಟ್​ ವಾಪಾಸ್​ ಪಡೆದಿರುವುದನ್ನು ಗೃಹ ಸಚಿವ ಡಾ. ಜಿ ಪರಮೇಶ್ವರ್​ ಸ್ವಾಗತಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರದ ನಿರ್ಧಾರವನ್ನು ಕೈಗೆತ್ತಿಕೊಂಡಿದೆ. ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ತಪ್ಪು ಮಾಡಿದೆ ಎಂದು ಹೇಳಿದರು. ಸ್ಪೀಕರ್​ ಅನುಮತಿ ಇಲ್ಲದೇ ಪ್ರಕರಣ ಸಿಬಿಐಗೆ ಕೊಟ್ಟಿದ್ದರಿಂದ ಕೇಸ್​ ವಾಪಾಸ್​ ಪಡೆದಿದ್ದೇವೆ. ಸರ್ಕಾರದ ಆದೇಶವನ್ನು ಹೈಕೋರ್ಟ್​ಗೆ ಕಮ್ಯುನಿಕೇಟ್​ ಮಾಡಿದ್ದೇವೆ. ಇದಕ್ಕೆ ರಿಲೀಫ್​ ಸಿಕ್ಕಿದೆ ಅಂದ್ರೆ ಬಹಳ ಸಂತೋಷವಾಗಿದೆ ಎಂದು ಹೇಳಿದರು.

Comments (0)

Your email address will not be published. Required fields are marked *

Back to top button