#Exclusive NewsTop Newsಜಿಲ್ಲೆಫ್ರೀಡಂ ಟಿವಿ ವಿಶೇಷಮನರಂಜನೆಸಿನಿಮಾಸುದ್ದಿ

ಗಣೇಶ ಮೆರವಣಿಗೆ ವೇಳೆ ದರ್ಶನ‌ ಪೋಟೋ ಹಿಡಿದು ಕುಣಿದ ಅಭಿಮಾನಿಗಳು!

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ  ಗಣೇಶ ಮೆರವಣಿಗೆಯ ಸಮಯದಲ್ಲಿ ದರ್ಶನ‌ ಪೋಟೋ ಹಿಡಿದು ಕುಣಿದಾಡಿದ ದಾಸನ  ಅಭಿಮಾನಿಗಳು.ಹುಬ್ಬಳ್ಳಿ ಯ ಮರಾಠ ಗಲ್ಲಿಯ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಡಿ ಬಾಸ್  ಪೋಟೋ ಹಿಡಿದು ಭರ್ಜರಿ ಸ್ಟೆಪ್ ಹಾಕಿದ ಡಿ ಫ್ಯಾನ್ಸ್. ದರ್ಶನ ನಟನೆಯ ಗಜ ಸಿನಿಮಾದ  ಬಂಗಾರಿ ಯಾರೇ ನೀ ಬುಲ್ ಬುಲ್‌ ಸಾಂಗ್​ಗೆ ಭರ್ಜರಿ ಸ್ಟೆಪ್ ಹಾಕಿ ಸಂಭ್ರಮಿಸಿದ ಅಭಿಮಾನಿಗಳ ದಂಡು.ದರ್ಶನ್​  ಪೋಟೋ ಹಿಡಿದು ಸ್ಟೆಪ್ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ.

 

Comments (0)

Your email address will not be published. Required fields are marked *

Back to top button