ಜಿಲ್ಲೆ

ಕನಕದಾಸ ಜಯಂತಿಯ ಮೆರವಣಿಗೆಯಲ್ಲಿ ಸಖತ್​ ಸ್ಟೆಪ್​​ ಹಾಕಿದ ಕಾಂಗ್ರೆಸ್​ ಶಾಸಕ

ಬೆಳಗಾವಿ : ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದಲ್ಲಿ ಆಯೋಜಿಸಿದ್ದ ಕನಕದಾಸ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಯಿತು. ಸವದತ್ತಿ ಕಾಂಗ್ರೆಸ್ ಶಾಸಕ ವಿಶ್ವಾಸ ವೈದ್ಯ ಅವರು ಡಿಜೆ ಸಾಂಗ್​​​ಗೆ ಸಖತ್​​ ಸ್ಟೆಪ್​ ಹಾಕಿದರು.

ಎಪಿಎಂಸಿ ವೃತ್ತದಿಂದ ಎಸ್ ಎಲ್ ಓ ವೃತ್ತದ ವರೆಗೆ ಕನಕದಾಸ ಮೂರ್ತಿಯ ಮೆರವಣಿಗೆ ನಡೆಸಿದರು. ಕನಕದಾಸರ ಜಯಂತಿಯಲ್ಲಿ ಭಾಗಿಯಾಗಿದ್ದ ಶಾಸಕ ವಿಶ್ವಾಸ ವೈದ್ಯ ಅವರು ಡಿಜೆ ಹಾಡಿಗೆ ಡ್ಯಾನ್ಸ್​​ ಮಾಡಿದ್ದು, ಶಾಸಕರ ಸ್ಟೆಪ್ಸ್ ಗೆ ಬೆಂಬಲಿಗರು, ಸಮಾಜದ ಮುಖಂಡರು ಸಾಥ್ ನೀಡಿದರು.

Comments (0)

Your email address will not be published. Required fields are marked *

Back to top button