ಕರ್ನಾಟಕದಲ್ಲಿ ಸಿಎಂ ಗದ್ದಲದ ನಡುವೆ ಡಿಕೆಶಿ ವೈಯಕ್ತಿಕ ಪ್ರವಾಸದ ವೇಳೆ ಯುಎಸ್ ನಲ್ಲಿ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದ್ದಾರೆ.ಮುಡಾ ಹಗರಣದ ಸುತ್ತ ನಡೆಯುತ್ತಿರುವ ವಿವಾದದ ನಡುವೆ ಕೆಲವು ನಾಯಕರು ಸಿಎಂ ಖುರ್ಚಿಯ ಮೇಲೆ ಕಣ್ಣಿಟ್ಟಿರುವ ಕಾಂಗ್ರೇಸ್ ಆಂತರಿಕ ಅಶಾಂತಿಯನ್ನುಎದುರಿಸುತ್ತಿರುವ ಕಾರಣ ಈ ಭೇಟಿಯು ಗಣನೀಯ ಪ್ರಾಮುಖ್ಯತೆಯನ್ನು ಹೊಂದಿದೆ.