ಬೆಂಗಳೂರು: ಬೆಂಗಳೂರು ನಗರದಲ್ಲಿ ಲಕ್ಷಾಂತರ ಗ್ರಾಹಕರು ಅಕ್ರಮ ವಾಗಿ ಕಾವೇರಿ ನೀರು ಕುಡಿಯುತ್ತಿದ್ದಾರೆ.ಹೀಗಾಗಿ ಅಕ್ರಮ ನೀರಿನ ಸಂಪರ್ಕ ಗಳ ವಿರುದ್ಧ ಜಲಮಂಡಳಿ ಸಮರ ಹೂಡಿದೆ. ಅಕ್ರಮ ನೀರಿನ ಸಂಪರ್ಕ ಪಡೆದಿದ್ರೆ ಇನ್ಮೇಲೆ ಎಚ್ಚರ.ಕಾವೇರಿ ನೀರಿಗ ಕನ್ನ ಹಾಕಿದವರ ವಿರುದ್ಧ ಕ್ರಿಮಿನಲ್ ಕೇಸ್ಗೆ ತಯಾರಿ ಎಂದು ಹೇಳಿದ್ದಾರೆ.ಬರೋಬ್ಬರಿ 1040 ಬಿಲ್ಡಿಂಗ್ ಮಾಲೀಕರಿಗೆ ನೋಟೀಸ್ ಕೊಟ್ಟ BWSSB.ಕೆಲವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ತಯಾರಿಯಾಗಿದೆ.ಆಗಸ್ಟ್ ನಿಂದ 5200 ಕಡೆ ಜಲಮಂಡಳಿಯಿಂದ ಸರ್ವೇ ಮಾಡಿದೆ.ಈ ಪೈಕಿ 1040 ಕಟ್ಟಡ ಮಾಲೀಕರಿಗೆ ನೋಟೀಸ್ ನೀಡಿದೆ BWSSB.
ಅಕ್ರಮ ನೀರಿನ ಸಂಪರ್ಕ ಗಳ ವಿರುದ್ಧ ಜಲಮಂಡಳಿ ಸಮರ ಹೂಡಿದೆ!
0
26
RELATED ARTICLES