Freedom TV

ವಿಚಾರಣೆ ಎಂದು ಠಾಣೆಗೆ ಕರೆದೊಯ್ದು ಮನಬಂದಂತೆ ಥಳಿತ

ಯಾದಗಿರಿ: ವಿಚಾರಣೆ ಎಂದು ಠಾಣೆ ಕರೆದೊಯ್ದು ವ್ಯಕ್ತಿಗೆ ಮನಬಂದಂತೆ ಪೋಲಿಸರು ಥಳಿಸಿದ ಘಟನೆ ಯಾದಗಿರಿಯಲ್ಲಿ ನಡೆದಿದೆ. ಪೊಲೀಸರು ಹೊಡೆತಕ್ಕೆ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದಾರೆ..

ಕೆಲ ದಿನಗಳ ಹಿಂದೆ ಸಾದಿಕ್ ಅನ್ನುವ ವ್ಯಕ್ತಿ ಅಪಘಾತ ಆದ ಹಿನ್ನೆಲೆಯಲ್ಲಿ 3 ದಿನಗಳ ಹಿಂದೆ ವಿಚಾರಣೆಗೆ ಎಂದು ಠಾಣೆಗೆ ಕರೆದೊಯ್ದು ಬಾಸುಂಡೆ ಬರುವ ಹಾಗೆ ಹೊಡೆದಿದ್ದಾರೆ ಎಂದು ಕುಟುಂಬಸ್ಥರು ಕೆಂಭಾವಿ PSI ಮತ್ತು ಹುಣಸಗಿ CPI ಅವರ ಮೇಲೆ ಗಂಭಿರ ಆರೋಪ ಆರೋಪ ಮಾಡಿದ್ದಾರೆ. ಪೊಲೀಸರ ಏಟಿನಿಂದ ಗಾಯಗೊಂಡಿರುವ ​ಸಾದಿಕ್​​​​​​​ ಎನ್ನುವ ವ್ಯಕ್ತಿಗೆ ಕಲಬುರಗಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

Comments (0)

Your email address will not be published. Required fields are marked *

Back to top button