ರಾಜಕೀಯ

ಯತ್ನಾಳ್​ರನ್ನು ಪಕ್ಷಕ್ಕೆ ವಾಪಾಸ್​ ಕರೆತರಬೇಕು; ಪ್ರಮೋದ್​ ಮುತಾಲಿಕ್

ಗದಗ: ಬಿಜೆಪಿಯು ಒಂದು ಹಿಂದೂಗಳ ಭರವಸೆಯ ಪಕ್ಷ ಆದರಿಂದ ಬಿಜೆಪಿಯು ಒಬ್ಬರೊಬ್ಬನ್ನು ಕಡೆಗಣಿಸಬಾರದು ಯತ್ನಾಳರನ್ನು ಪಕ್ಷಕ್ಕೆ ವಾಪಾಸ್​​ ತರಬೇಕು ಅನ್ನೋದೇ ನನ್ನ ಅಭಿಪ್ರಾಯ ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಹೇಳಿದರು.

ಅವರು ಲಕ್ಷ್ಮೇಶ್ವರ ಪಟ್ಟಣದಲ್ಲಿ ಹಮ್ಮಿಕೊಂಡಿದ ಶ್ರೀರಾಮ ಸೇನಾ ಪಥ ಸಂಚಲನದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಯತ್ನಾಳ್​ ಅವರನ್ನು ಬಿಜೆಪಿಗೆ ವಾಪಾಸ್​​ ಕರೆತರಬೇಕು ಅನ್ನೋದು ನನ್ನ ಅಭಿಪ್ರಾಯ ಆಗಿದೆ. ಆದ್ರೆ, ಕೇಂದ್ರದಿಂದ ಉಚ್ಚಾಟನೆ ಆಗಿರೋದ್ರಿಂದ ಏನು ಮಾಡಲಾಗಲ್ಲ, ನಮ್ಮ ವಿಚಾರ ಕೇಂದ್ರಕ್ಕೆ ತಲುಪಿದೆ ಎಂದು ಪ್ರಮೋದ್​ ಮುತಾಲಿಕ್​​ ಹೇಳಿದ್ರು.

Comments (0)

Your email address will not be published. Required fields are marked *

Back to top button