K G F ಸಿಕ್ವೇಲ್ ನಂತರ ನಟ ಯಶ್ ರವರು ನ್ಯಾಷನಲ್ ಕ್ರಶ್ ಆಗಿದ್ದಾರೆ.. ಒಬ್ಬ ಕನ್ನಡದ ನಾಯಕ ನಟ ದೇಶಾದ್ಯಂತ ಕೋಟ್ಯಾಂತರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ನಮ್ಮ ಭಾರತದಲ್ಲಿ ದೇಶದಲ್ಲಿ ಒಂದು ಪದ್ದತಿ ಇದೆ. ಅದೇನಂದ್ರೆ ನೆಚ್ಚಿನ ನಾಯಕ ಜೊತೆ ಹುಟ್ಟು ಹಬ್ಬವನ್ನು ತುಂಬಾ ಜೋರಾಗಿ ಅಚರಿಸಕೋಳ್ಳಬೇಕೆಂದು ಪ್ರತಿಯೊಬ್ಬ ಅಭಿಮಾನಿಯ ಅಸೆಯಾಗಿರುತ್ತೆ, ಅ ದಿನಕ್ಕಾಗಿ ಅಭಿಮಾನಿಗಳು ಕಾಯ್ತಾ ಇರ್ತಾರೆ. ಯಶ್ ರವರು ಸುಮಾರು ಮೂರು ನಾಲ್ಕು ವಷ೯ ಗಳಿಂದ ಅಭಿಮಾನಿಗಳ ಜೊತೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿಲ್ಲ.
ಇದೇ ಜನವರಿ 8ನೇ ತಾರೀಕು ಅವರ ಹುಟ್ಟು ಹಬ್ಬಕ್ಕೆ ಈ ಬಾರಿಯಾದರು ಅಭಿಮಾನಿಗಳು ತಮ್ಮ ನಾಯಕ ಜೊತೆ ಹುಟ್ಟಿದ ಹಬ್ಬವನ್ನು ಆಚರಿಸಿಕೊಳ್ಳಲು ತಯಾರಿದ್ದರು, ಕಳೆದ ಡಿಸೆಂಬರ್ ನಲ್ಲಿ ತಮ್ಮ ಹೊಸ ಚಿತ್ರವಾದ ಟಾಕ್ಸಿನ್ ಸಿನಿಮಾದ ಟೈಟಲ್ ಲಾಂಚ್ ಮಾಡಿದ್ದರು, ಅದರ ಚಿತ್ರೀಕರಣಕ್ಕಾಗಿ ಯಶ್ ರವರು ಈ ವಷ೯ವು ಕೂಡ ಅಭಿಮಾನಿಗಳ ಜೊತೆ ಯಲ್ಲಿ ಇಲ್ಲದಂತಾಗಿದೆ, ಅದಕ್ಕಾಗಿ ಯಶ್ ತಮ್ಮ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ್ದಾರೆ.