#Exclusive Newsದೇಶ/ವಿದೇಶ
ಭಯೋತ್ಪಾದಕ ದಾಳಿಯ ಹೊಣೆಗಾರರು ಯಾರು..?

ಜಮ್ಮು & ಕಾಶ್ಮೀರ್ದ ಪಹಲ್ಗಾಮ್ ಜಿಲ್ಲೆಯಲ್ಲಿ ನಡೆದ ಉಗ್ರರ ದಾಳಿಯಯಲ್ಲಿ 28 ಜನರ ದಾರುಣ ಸಾವಾಗಿದೆ..ಈ ಭಯೋತ್ಪಾದಕ ದಾಳಿಯ ಹೊಣೆಗಾರ ರಾಹುಲ್ ಗಾಂಧಿ ಎಂದು ಬಿಜೆಪಿ ಪೊಸ್ಟ್ ಮಾಡುತ್ತಿದೆ.
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬೇರೆ ದೇಶಗಳಿಗೆಲ್ಲಾ ಹೋದಾಗ,ಭಾರತ ದೇಶದಲ್ಲಿ ಪಾತಕ ಕೃತ್ಯಗಳು ನಡೆಯುತ್ತವೆ ರಾಹುಲ್ ಮಾತನಾಡುತ್ತಾರೆ ಎಂದು ಬಿಜೆಪಿ ಪೋಸ್ಟ್ ಮಾಡಿತ್ತು..ಬಿಜೆಪಿ ಪೋಸ್ಟ್ಬೆನ್ನಲ್ಲೇ ಕಾಂಗ್ರೆಸ್ ನಾಯಕರಿಂದ ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ..
ಬಿಜೆಪಿ ಪೋಸ್ಟ್ರ ವಿರುದ್ದ ಪೊಲೀಸ್ ಠಾಣೆ ಮೆಟ್ಟಿಲೆರಿದ ಕಾಂಗ್ರೆಸ್ ನಾಯಕರು.ಕಾಂಗ್ರೆಸ್ ನಾಯಕರ ದೂರಿನ ಬೆನ್ನಲ್ಲೇ FIR ದಾಖಲು ಮಾಡಿದ ಪೊಲೀಸರು. FIR ಹಾಕಿದ ತಕ್ಷಣವೇ ಪೋಸ್ಟ್ ಡಿಲೀಟ್ ಮಾಡಿದ ಬಿಜೆಪಿ ನಾಯಕರು..




