Wednesday, August 20, 2025
18.3 C
Bengaluru
Google search engine
LIVE
ಮನೆಲೈಫ್ ಸ್ಟೈಲ್ನಿಮ್ಮ ತ್ವಚೆ ಹೊಳೆಯಬೇಕಾ..? ಈ ಮನೆ ಮದ್ದು ಟ್ರೈ ಮಾಡಿ ನೋಡಿ

ನಿಮ್ಮ ತ್ವಚೆ ಹೊಳೆಯಬೇಕಾ..? ಈ ಮನೆ ಮದ್ದು ಟ್ರೈ ಮಾಡಿ ನೋಡಿ

ಉತ್ತಮ ಮತ್ತು ಆರೋಗ್ಯಕರ ಚರ್ಮವು ನಿಜಕ್ಕೂ ಆಶೀರ್ವಾದ. ಆದರೆ ಹೊಳೆಯುವ ಚರ್ಮವನ್ನು ಪಡೆಯುವುದು ಅಷ್ಟು ಸುಲಭವಲ್ಲ.ಕೆಲವರಿಗೆ ಅದು ವರ. ಆದ್ರೆ ಖಂಡಿತಾ ಕೆಲವರು ಸುಂದರ ಹೊಳೆಯುವ ತ್ವತೆಗೆ ಸರ್ಕಸ್ ಮಾಡ್ಲೇಬೇಕು..ಜೊತೆಗೆ ನೈಸರ್ಗಿಕವಾಗಿ ಹೊಳೆಯುವ ಚರ್ಮವನ್ನು ಕೂಡ ಪಡೆಯಬಹುದು.

  • ನಿಂಬೆಹಣ್ಣು-ಸಿಟ್ರಿಕ್ ಆಮ್ಲ ಮತ್ತು ವಿಟಮಿನ್ ಸಿ ಯನ್ನು ಸಮೃದ್ಧವಾಗಿ ಹೊಂದಿರುವ ನಿಂಬೆಹಣ್ಣು, ಹೊಳಪುಯುಕ್ತ ಚರ್ಮಕ್ಕೆ ನಿಂಬೆಹಣ್ಣು ಉತ್ತಮ ಎಂದು ಹೇಳಲಾಗುತ್ತದೆ. ಇದು ಅದ್ಭುತ ಮನೆಮದ್ದು ಎಂದು ಹಲವು ಬಾರಿ ಸಾಬೀತಾಗಿದೆ.ಚರ್ಮವನ್ನು ತೇವಗೊಳಿಸುವ ಮೂಲಕ ಹಗುರವಾದ ಚರ್ಮದ ಬಣ್ಣವನ್ನು ಸಾಧಿಸಲು ಸಹಾಯ ಮಾಡುತ್ತದೆ.

  • ಬಟರ್ ಫ್ರೂಟ್/ಬೆಣ್ಣೆ ಹಣ್ಣು– ಮೊದಲು ಬೆಣ್ಣೆ ಹಣ್ಣನ್ನು ನುಣಗೆ ಪೇಸ್ಟ್ ಮಾಡಿ. ಅದಕ್ಕೆ ಎರಡು ಚಮಚ ಮೊಸರನ್ನು ಬೆರೆಸಿ ಮುಖಕ್ಕೆ ಹಚ್ಚಿಕೊಳ್ಳಿ. ಸುಮಾರು 15 ನಿಮಿಷಗಳ ನಂತರ ತಣ್ಣೀರಿನಿಂದ ಮುಖ ತೊಳೆದರೆ , ನಿಮ್ಮ ತ್ವಚೆಯ ಹೊಳಪು ಹೆಚ್ಚಾಗುತ್ತದೆ.

  • ಓಟ್ಸ್ -ನಿಮ್ಮ ಮುಖದ ಕಾಂತಿ ಹೆಚ್ಚು ಮಾಡಲು ಓಟ್ಸ್​ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಓಟ್ ಅನ್ನು ಚೆನ್ನಾಗಿ ಅನ್ನು ಪೆಸ್ಟ್​ ಮಾಡಿಕೊಂಡು ಅದಕ್ಕೆ ಸ್ವಲ್ಪ ಮೊಸರನ್ನು ಸೇರಿಸಿ ಮಿಶ್ರಣ ಮಾಡಿ. ನಂತರ ಆ ಪೇಸ್ಟ್​ ಅನ್ನು ನಿಮ್ಮ ಮುಖದ ಮೇಲೆ ಮಸಾಜ್ ಮಾಡಿ.ಈ ರೀತಿ ಮಾಡುವುದರಿಂದ ನಿಮ್ಮ ಮುಖ ಕಾಂತಿಯುತವಾಗುತ್ತದೆ.

  • ಬೇಕಿಂಗ್ ಸೋಡಾ 2 ಟೇಬಲ್ ಸ್ಪೂನ್​ ಫೇಶಿಯಲ್ ಮಾಯಿಶ್ಚರೈಸರ್ ಅನ್ನು ತೆಗೆದುಕೊಂಡು ಅದನ್ನು 1 ಚಮಚ ಅಡಿಗೆ ಸೋಡಾದೊಂದಿಗೆ ಚನ್ನಾಗಿ ಮಿಶ್ರಣ ಮಾಡಿ ಸ್ವಲ್ಪ ಹೊತ್ತು ಬಿಡಬೇಕು ನಂತರ ಈ ಮಿಶ್ರಣವನ್ನು ನಿಮ್ಮ ಮುಖದ ಮೇಲೆ ಹಚ್ಚಿ ಮತ್ತು ಮೃದುವಾದ ಮೇಕಪ್ ಸ್ಪಾಂಜ್ ತೆಗೆದುಕೊಂಡು ನಿಮ್ಮ ಮುಖಕ್ಕೆ ವೃತ್ತಾಕಾರದ ಚಲನೆಯಲ್ಲಿ ಸುಮಾರು 2 ನಿಮಿಷಗಳ ಕಾಲ ನಿಧಾನವಾಗಿ ಮಸಾಜ್ ಮಾಡ್ಬೇಕು ಈ ರೀತಿ ಮಾಡೋದ್ರಿಂದ ನಿಮ್ಮ ತ್ವಚೆಗೆ ಹೊಳಪು ಬರುತ್ತದೆ.

Website |  + posts
RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments