ಫ್ರೀಡಂ ಟಿವಿ ವಿಶೇಷ

ಉಗ್ರಂ ಮಂಜು ಮಾಡಿರೋ ಸಾಲ ಎಷ್ಟು ಗೊತ್ತಾ.?

ಫ್ರೀಡಂ ಟಿವಿ ನಡೆಸಿದ ಪಾಡ್ ಕಾಸ್ಟ್ ಕಾರ್ಯಕ್ರಮದಲ್ಲಿ ನಟ ಉಗ್ರಂ ಮಂಜು ಅವರ ಅಂತರಂಗ ಬಹಿರಂಗ ಗೊಂಡಿದೆ.
ಉಗ್ರಂ ಚಿತ್ರದ ಮೂಲಕ ಉಗ್ರಂ ಮಂಜು ಎಂದೇ ಕ್ಯಾತಿ ಪಡೆದ ಮಂಜು ಮೊಲದಂತ ಮೃದು ಮನಸ್ಸಿನವರು ಅನ್ನೋದು ಸಾಕಷ್ಟು ಜನರಿಗೆ ಗೊತ್ತಿಲ್ಲ.
ಮಧ್ಯಮ ವರ್ಗದಿಂದ ಬೆಳದು ಏನನ್ನೋ ಸಾಧಿಸಬೇಕೆಂಬ ಛಲದಲ್ಲಿ ಸಿನಿಮಾ ಎಂಟ್ರಿ ಆದೆ,ಜೀವನದಲ್ಲಿ ಸಮಾಧಾನವಿದೆ ಎಂದ ಉಗ್ರಂ ಮಂಜು, ಸಾಮರ್ಥ್ಯಕ್ಕೂ ಮೀರಿದ ಸಾಲ ಮಾಡಬೇಡಿ ಎಂದು ಯುವಕರಿಗೆ ಸಲಹೆ ನೀಡಿದ್ದಾರೆ, ನೀವರಿಯದ ಇನ್ನು ಅನೇಕ Exclusive ವಿಚಾರಗಳು ಫ್ರೀಡಂ ಟಿವಿ PODCAST ನೋಡಿ ತಿಳಿಯಿರಿ.

Comments (0)

Your email address will not be published. Required fields are marked *

Back to top button